ಸ್ಥೂಲಕಾಯದ  ಹಿಂದಿನ ಸತ್ಯ

ಸ್ಥೂಲಕಾಯದ ಹಿಂದಿನ ಸತ್ಯ

ಕೊಬ್ಬು (ಮೇದಸ್ಸು, ನೆಣ,ಕೊಲೆಸ್ಟಾರಲ್‌) ಎಂಬುದು ಇಡೀ ದೇಹಕ್ಕೆ ಸಂಬಂಧಿಸಿದ ಪದವಾಗಿದೆ.
ನಮ್ಮ ದೇಹದಲ್ಲಿ ವಿವಿಧ ರೀತಿಯ ಕೊಬ್ಬುಗಳಿವೆ. ಕೆಲವು ರೀತಿಯ ಕೊಬ್ಬುಗಳು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತವೆ ಮತ್ತು ರೋಗಗಳಿಗೆ ಕಾರಣವಾಗುತ್ತವೆ. ಇನ್ನೂ ಕೆಲವು ರೀತಿಯ ಕೊಬ್ಬುಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾಗಿರುತ್ತವೆ.

ನಮ್ಮ ದೇಹದಲ್ಲಿ ಎರಡು ವಿಧದ ಮುಖ್ಯ ಕೊಬ್ಬುಗಳಿರುತ್ತವೆ –
ಬಿಳಿ ಕೊಬ್ಬು
ಕಂದು ಕೊಬ್ಬು.

ಚರ್ಮದಡಿಯ ಅಥವಾ ಒಳಾಂಗಗಳ ಕೊಬ್ಬಿನಂತೆ ಇವುಗಳನ್ನು ಅಗತ್ಯವಾಗಿ ಸಂಗ್ರಹಿಸಬಹುದು.

ಬಿಳಿ ಕೊಬ್ಬು –ಬಿಳಿ ಕೊಬ್ಬಿನ ಕಣಗಳು ಚರ್ಮದ ಅಡಿಯಲ್ಲಿ ಅಥವಾ ಹೊಟ್ಟೆ, ತೋಳುಗಳು, ತೊಡೆಗಳು ಮತ್ತು ಪೃಷ್ಠದ ಅಂಗಗಳ ಸುತ್ತಲೂ ಸಂಗ್ರಹವಾಗಿರುತ್ತವೆ. ಈ ಕೊಬ್ಬಿನ ಕಣಗಳು ದೀರ್ಘಕಾಲದಲ್ಲಿ ದೇಹದ ಬಳಕೆಗಾಗಿ ಶಕ್ತಿಯನ್ನು ಸಂಗ್ರಹಿಸುವ ದೇಹದ ವಿಧಾನವಾಗಿದೆ. ಈಸ್ಟ್ರೊಜೆನ್, ಇನ್ಸುಲಿನ್, ಸ್ಟ್ರೆಸ್ ಹಾರ್ಮೋನ್ ಮತ್ತು ಲೆಪ್ಟಿನ್ ನಂತಹ ಹಾರ್ಮೋನುಗಳು ನಿರ್ವಹಿಸುವ ಕೆಲಸದಲ್ಲಿ ಬಿಳಿ ಕೊಬ್ಬಿನ ಕಣಗಳು ಪ್ರಮುಖ ಪಾತ್ರವಹಿಸುತ್ತವೆ. ಉತ್ತಮ ಆರೋಗ್ಯಕ್ಕಾಗಿ ಬಿಳಿ ಕೊಬ್ಬು ಅವಶ್ಯಕವಾಗಿರುತ್ತದೆ. ದೇಹದಲ್ಲಿ ಅವುಗಳ ಪ್ರಮಾಣವು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾದರೆ ಮಾತ್ರ ಅವು ದೇಹಕ್ಕೆ ಹಾನಿಕರವಾಗುತ್ತವೆ. ಸಾಮಾನ್ಯವಾಗಿ, ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಕೊಬ್ಬಿನ ಶೇಕಡಾವಾರು ಪ್ರಮಾಣಗಳು ಹೀಗಿವೆ:

ಪುರುಷರಿಗೆ – 14 ರಿಂದ 24%
ಮಹಿಳೆಯರಿಗೆ – 21 ರಿಂದ 31%
ದೇಹದಲ್ಲಿ ಕೊಬ್ಬಿನ ಅಂಶವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೆ, ಅದು ಈ ಕೆಳಗಿನ ಆರೋಗ್ಯ ಸಮಸ್ಯೆಗಳಿಗೆ ಅಪಾಯವನ್ನುಂಟು

  1. ಮಾಡುತ್ತದೆ.
  2. ಮೂತ್ರಪಿಂಡ
  3. ಯಕೃತ್‌/ಲಿವರ್
  4. ಕ್ಯಾನ್ಸರ್
  5. ಪಾರ್ಶ್ವವಾಯು
  6. ಎಲ್ಲಾ ತರಹದ ಮಧುಮೇಹ
  7. ಗರ್ಭಧಾರಣೆಯ ಸಮಸ್ಯೆಗಳು
  8. ತೀವ್ರವಾದ ರಕ್ತದೊತ್ತಡ

ಹಾರ್ಮೋನುಗಳ ಅಸಮತೋಲನ, ಮತ್ತು ಇತ್ಯಾದಿ ಸಮಸ್ಯೆಗಳು.

ಬೊಜ್ಜು

ಕಂದು ಕೊಬ್ಬು– ಇದು ಕೂಡ ಒಂದು ಬಗೆಯ ಕೊಬ್ಬು ಆಗಿದ್ದು, ಮೂಲತಹ ಇದು ಚಿಕ್ಕ ಮಕ್ಕಳಲ್ಲಿ ಮತ್ತು ಕಡಿಮೆ ಪ್ರಮಾಣದಲ್ಲಿ ವಯಸ್ಕರಲ್ಲಿ ಕಾಣಿಸುತ್ತದೆ, ಸಾಮಾನ್ಯವಾಗಿ ಕುತ್ತಿಗೆ ಮತ್ತು ಭುಜಗಳಲ್ಲಿ ಇದು ಕಂಡು ಬರುತ್ತದೆ. ಈ ರೀತಿಯ ಕೊಬ್ಬು ಕೊಬ್ಬಿನಾಮ್ಲಗಳನ್ನು ಸುಡುತ್ತದೆ, ಮತ್ತು ದೇಹವನ್ನು ಬೆಚ್ಚಗಿಡುತ್ತದೆ.

ದೇಹದಲ್ಲಿ ಈ ತರಹದ ಯಾವುದೇ ಜೈವಿಕ ಪ್ರಕ್ರಿಯೆಗಳಲ್ಲಿ ಅಸಮತೋಲನ ಇದ್ದರೆ, ಅದು ಕೆಲವೊಮ್ಮೆ ಅಧಿಕ ತೂಕ ಅಥವಾ ಬೊಜ್ಜಿಗೆ ಕಾರಣವಾಗಬಹುದು.

2000 ನೇ ಇಸ್ವಿಯಿಂದ ಮಾನವ ಗುರು ಅವರು ಬೊಜ್ಜು ಅಥವಾ ಅಧಿಕ ತೂಕದಿಂದ ಬಳಲುತ್ತಿರುವ ಕೋಟ್ಯಂತರ ಜನರಿಗೆ ಸೇವೆ ನೀಡಿದ್ದಾರೆ. ಅವರು ಕೇವಲ 9 ರಿಂದ 180 ದಿನಗಳಲ್ಲಿ ತಮ್ಮ ದೇಹದ ತೂಕದ 20 ರಿಂದ 40 ಕೆ.ಜಿ ಗಿಂತಲೂ ಹೆಚ್ಚು ತೂಕವನ್ನು, ಕಡಿಮೆ ಮಾಡಿಕೊಂಡಿದ್ದಾರೆ.

ಅಂತಹ ಕೋಟ್ಯಾಂತರ ಜನರಲ್ಲಿ ಒಂದು ಉದಾಹಣೆಯನ್ನು ತೆಗೆದುಕೊಳ್ಳುವುದಾದರೆ ಬೆಂಗಳೂರಿನಲ್ಲಿ ವಾಸವಾಗಿರುವ ಕನ್ನಡ ಚಲನಚಿತ್ರರಂಗದ ಪ್ರಸಿದ್ದ ನಟ ಜಗ್ಗೇಶ್‌ ಮತ್ತು ಅವರ ಮಗ.

ಮಾನವ ಗುರು ಅವರು ಜಗ್ಗೇಶ್‌ರವರ ಮನೆಗೆ ಸ್ವತಃ ಭೇಟಿ ನೀಡಿ, ಅವರ ಮನೆಯ ಎಲ್ಲಾ ಕೋಠಡಿಗಳನ್ನು ವೀಕ್ಷಿಸುತ್ತಾರೆ. ಜಗ್ಗೇಶ್‌ರವರು ಮಲಗುವ ಕೋಣೆಯನ್ನು ಗುರೂಜಿಯವರು ಗಮನಿಸಿದಾಗ, ಆ ಕೋಣೆಯು ಜಗ್ಗೇಶ್‌ರವರ ಅಧಿಕ ತೂಕದ ಕಾರಣವನ್ನು ಸ್ಪಷ್ಟವಾಗಿ ಸೂಚಿಸುತ್ತಿರುತ್ತದೆ. ವಾರ್ಡ್ ರೋಬ್ ಗಳು ಮಲಗುವ ಕೋಣೆಯ ಪ್ರವೇಶಕ್ಕೆ ಅಡೆತಡೆ ಒಡ್ಡುತ್ತಿರುವುದೇ ಅವರ ಸಮಸ್ಯೆಗೆ ಮೂಲ ಕಾರಣವಾಗಿತ್ತು. ಆಗ ಜಗ್ಗೇಶ್‌ರವರ ದೇಹದ ತೂಕ 95 ಕೆ.ಜಿ ಯಾಗಿತ್ತು. ನಂತರ ಮಾನವ ಗುರು ಅವರು ನೀಡಿದ ಕೆಲವು ಸಲಹೆಗಳನ್ನು ಜಗ್ಗೇಶ್‌ರವರು ನಿರಂತರವಾಗಿ ಪಾಲನೆ ಮಾಡುತ್ತಾರೆ. ಆಗ ಜಗ್ಗೇಶ್‌ರವರಿಗೆ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸಗಳು ಅನುಭವಕ್ಕೆ ಬರುತ್ತವೆ, ಮತ್ತು ಅವರ ದೇಹದ ತೂಕ 95 ರಿಂದ 75 ಕೆ.ಜಿ ಗೆ ಇಳಿಯುತ್ತದೆ.

ಜಗ್ಗೇಶ್‌ರವರ ಮಗನೂ ಸಹ ಅದೇ ರೀತಿಯ ಅಧಿಕ ದೇಹ ತೂಕದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆ ಸಮಯದಲ್ಲಿ ಅವರ ದೇಹದ ತೂಕ ಬರೋಬ್ಬರಿ 120 ಕೆ.ಜಿ ಯಾಗಿತ್ತು. ಜಗ್ಗೇಶ್‌ರವರ ಮಗನು ಮಲಗುವ ಕೋಣೆಗೆ ಮಾನವ ಗುರು ಭೇಟಿ ನೀಡಿದಾಗ ಆ ಕೋಣೆಯಲ್ಲಿ ಶಕ್ತಿಯ ಹರಿಯುವಿಕೆಯು ಸರಿಯಾಗಿಲ್ಲ ಎಂಬುದು ಗುರೂಜಿಯವರಿಗೆ ತಿಳಿದುಬರುತ್ತದೆ. ಅವರು ಮಲಗುವ ಮಂಚವನ್ನು ಒಂದು ಮೂಲೆಯಲ್ಲಿ ಇರಿಸಲಾಗಿತ್ತು. ಅದು ವಿಶ್ವಶಕ್ತಿ ಹರಿವನ್ನು ತಡೆಹಿಡಿದಿರುತ್ತದೆ. ಆ ಮಂಚದಲ್ಲಿ ಯಾರೇ ಮಲಗಿದರು ಅವರು ಖಂಡಿತವಾಗಿ ಅಧಿಕ ದೇಹದ ತೂಕವನ್ನು ಹೊಂದುವ ಹಾಗಿತ್ತು. ಜಗ್ಗೇಶ್‌ರವರ ಮಗ ಮಲಗುವ ಮಂಚವನ್ನು ಆ ಮೂಲೆಯಲ್ಲಿ ಇಡಬಾರದು ಮತ್ತು ಮಂಚದಲ್ಲಿ ಮಲಗುವಾಗ ಅವರ ಸಿಕ್ರೇಟ್‌ ದಿಕ್ಕಿನಲ್ಲಿ ತಲೆಕೊಟ್ಟು ಮಲಗಬೇಕು ಎಂಬುದನ್ನು ಒಳಗೊಂಡಂತೆ ಗುರೂಜಿಯವರು ಅವರಿಗೆ ಇನ್ನೂ ಕೆಲವು ಸಲಹೆಗಳನ್ನು ನೀಡುತ್ತಾರೆ. ಗುರೂಜಿಯವರು ಹೇಳಿದ ಪ್ರಕಾರ ಈ ಬದಲಾವಣೆಗಳನ್ನು ಮಾಡಿದ ಪರಿಣಾಮವಾಗಿ, ಜಗ್ಗೇಶ್‌ರವರ ಮಗ ಮಲಗುವ ಕೋಣೆಯಲ್ಲಿ ವಿಶ್ವಶಕ್ತಿ ಸರಿಯಾಗಿ ಮತ್ತು ನಿರಂತರವಾಗಿ ಹರಿಯುತ್ತದೆ. ಮುಂದೆ 9 ರಿಂದ 180 ದಿನಗಳಲ್ಲಿ ಅವರಿಗೆ ತಮ್ಮ ದೇಹದ ತೂಕವು ಕಡಿಮೆಯಾಗುತ್ತಿರುವುದು ಅನುಭವಕ್ಕೆ ಬರುತ್ತದೆ. ಅಂತಿಮವಾಗಿ ಅವರ ದೇಹದ ತೂಕ 120 ರಿಂದ 80 ಕೆ.ಜಿ ಗೆ ಇಳಿಕೆಯಾಗುತ್ತದೆ.

ನೀವು ಸಹ ನಿಮ್ಮ ಸ್ನೇಹಿತರ ಅಥವಾ ಸಂಬಂಧಿಕರ ಮನೆಯನ್ನು ಪರಿಶೀಲಿಸಬಹುದು. ಅವರ ಹಾಸಿಗೆಯನ್ನು/ಮಂಚವನ್ನು ಮಲಗುವ ಕೋಣೆಯ ಮೂಲೆಯಲ್ಲಿ ಇರಿಸಿದ್ದರೆ, ಅಥವಾ ವಾರ್ಡ್ ರೋಬ್ ಗಳು ಮಲಗುವ ಕೋಣೆಯ ಪ್ರವೇಶಕ್ಕೆ ಅಡೆತಡೆಯನ್ನು ನೀಡುತ್ತಿದ್ದರೆ ಅಥವಾ ಕುಟುಂಬ ಸದಸ್ಯರು ತಮ್ಮ ಸಿಕ್ರೇಟ್ ದಿಕ್ಕಿನಲ್ಲಿ ಮಲಗದಿದ್ದರೆ, ಆ ಮನೆಯ ಕುಟುಂಬ ಸದಸ್ಯರು ಬೊಜ್ಜು ಅಥವಾ ಅಧಿಕ ದೇಹದ ತೂಕದಿಂದ ಬಳಲುತ್ತಿರುವುದನ್ನು ನೀವು ಗಮನಿಸಬಹುದು.

ನೀವು ಕೂಡ ನಿಮ್ಮ ತೂಕ ಅಥವಾ ಬೊಜ್ಜು ಕಡಿಮೆ ಮಾಡಿಕೊಳ್ಳಲು ಬಯಸಿದರೆ, ಕೇವಲ ನೀವು ಮಲಗುವ ಕೋಣೆಯನ್ನು ಸರಿಯಾಗಿ ನೋಡಿಕೊಂಡರೆ ಸಾಕಾಗುವುದಿಲ್ಲ, 2000ನೇ ಇಸವಿಯಲ್ಲಿ ಮಾನವ ಗುರು ಜಗತ್ತಿನಲ್ಲಿರುವಂತಹ ಪ್ರತಿಯೊಂದು ಕುಟುಂಬಕ್ಕೆ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ರಚಿಸಿದ್ದಾರೆ, ಇದು ಪ್ರಾಚೀನ ಭಾರತೀಯ ಮೌಲ್ಯ ಹಾಗು ಸಂಸ್ಕೃತಿಯನ್ನು ಆಧಾರಿಸಿದ್ದು ವೈಜ್ಞಾನಿಕ ತಳಹದಿಯನ್ನು ಹೊಂದಿದೆ, ಇದು ಯಾವುದೇ ಜಾತಿ- ಧರ್ಮಕ್ಕೆ ಸೀಮೀತವಾಗಿರದೇ ಕೇವಲ 9 ರಿಂದ 180 ದಿನಗಳಲ್ಲಿ ಇಡೀ ಕುಟುಂಬದ ಆನಂದಮಯ ಜೀವನದ ಮಾರ್ಗವನ್ನು ಬಹಿರಂಗಪಡಿಸುತ್ತದೆ.

ಕಾಸ್ಮಿಕ್-ಬ್ಲಾಗ್

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶಕ್ತಿ ಹೊಂದಿರುತ್ತಾನೆ, ಆ ಶಕ್ತಿಯೂ ಕೂಡ ಅದರದೇ ಆದ ಕಂಪನದ ತರಂಗವನ್ನು ಹೊಂದಿರುತ್ತೆ, ಅದೇ ರೀತಿಯಲ್ಲಿ ಅ ವ್ಯಕ್ತಿ ವಾಸಿಸುವಂತಹ ಸ್ಥಳ ಅಥವಾ ಉದ್ಯೋಗ ಸ್ಥಳವೂ ಕೂಡ ತನ್ನದೇ ಆದ ಶಕ್ತಿ ಹೊಂದಿರುತ್ತೆ, ಅದು ಸಹಿತ ಅದರದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಇದೇ ರೀತಿಯಲ್ಲಿ ವಿಶ್ವ ಶಕ್ತಿಯೂ ಕೂಡ ತನ್ನದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಯಾವಾಗ ವ್ಯಕ್ತಿಯ ಶಕ್ತಿ ಹಾಗೂ ಅವರು ವಾಸಿಸುವಂತಹ ಸ್ಥಳ ಅವುಗಳ ಕಂಪನ ತರಂಗದ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದಾಗ ವಿಶ್ವಶಕ್ತಿಯು ವ್ಯಕ್ತಿಯ ದೇಹ ಮತ್ತು ಸ್ಥಳದಲ್ಲಿ ಸಂವಹನ ಮಾಡುವುದಕ್ಕೆ ಆರಂಭಿಸುತ್ತೆ, ಅಗ ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳಿಗೆ ವಿಶ್ವಶಕ್ತಿ ಅಗತ್ಯ ಇರುವಂತಹ ಶಕ್ತಿಯನ್ನು ಪೂರೈಸುತ್ತೆ.

ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳು ಮತ್ತು ದೇಹದಲ್ಲಿನ ಅಂಗಗಳು ತಮಗೆ ಸಾಕಾಗುವಷ್ಟು ಶಕ್ತಿಯನ್ನು ಪಡೆದಾಗ ಅವು ಹೆಚ್ಚಿನ ಶಕ್ತಿಯುತ ಮತ್ತು ಸಕ್ರೀಯವಾಗುತ್ತವೆ, ಇದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಢರಾಗುತ್ತಾರೆ.

ಯಾವಾಗ ನೀವು ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅನುಸರಿಸುತ್ತೀರೋ, ಆಗ ಮುಂದೆ ಕೇವಲ 9 ರಿಂದ 180 ದಿನಗಳಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗತೊಡಗುತ್ತದೆ ಮತ್ತು ನೀವು ಎಲ್ಲ ಖಾಯಿಲೆಗಳಿಂದ ಮುಕ್ತರಾಗುತ್ತೀರಿ.

ಅಂತಿಮವಾಗಿ, ವಿಶ್ವ ಶಕ್ತಿ ಅಗತ್ಯವಿದ್ದಾಗ ಸರಿಯಾದ ಪೋಷಣೆಯನ್ನು ನಿರ್ವಹಿಸುತ್ತದೆ. ಇದು ಔಷಧಿ ತೆಗೆದುಕೊಳ್ಳುವ, ನಿಯಮಿತ ಆಹಾರ ಪದ್ಧತಿ(ಡಯೆಟ್‌)ಯನ್ನು ಅನುಸರಿಸುವ ಅಥವಾ ವ್ಯಾಯಾಮ ಮಾಡುವ ಅಗತ್ಯವಿಲ್ಲದೆ ದೇಹದೊಳಗಿನ ಸಮತೋಲನವನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ.

ನಿಮ್ಮ ಉತ್ತಮ ಆರೋಗ್ಯವು ನಿಮ್ಮ ಆಯ್ಕೆಯಾಗಿದೆ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube