ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಲಹೆಗಳು

ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಲಹೆಗಳು

ಜಾಪಕ ಶಕ್ತಿ ಕಳೆದುಕೊಳ್ಳುವುದು ಅಥವಾ ಜ್ಞಾಪಕ ಶಕ್ತಿ ಕಡಿಮೆಯಾಗುವುದು ಇದು ಯಾವುದೇ ವಯಸ್ಸಿನಲ್ಲಿ ಬರುವಂತಹ ಸಾಮಾನ್ಯ ಸಂಗತಿಯಾಗಿದೆ, ಇದು ನಮ್ಮ ಮೆದುಳು ಮತ್ತು ನಮ್ಮ ನರಮಂಡಲ ಜ್ಞಾಪಕ ಶಕ್ತಿಗೆ ಕಾರಣವಾಗಿದೆ.
ಮೆದುಳು ಸರಿಯಾದ ಪ್ರಯತ್ನದಿಂದ ತನ್ನ ಕಾರ್ಯ ಕ್ಷಮತೆಯನ್ನು ಬದಲಾಯಿಸಬಹುದು, ಹೊಂದಿಕೊಳ್ಳಬಹುದು ಅಲ್ಲದೆ ಮರು ರೂಪಿಸಿಕೊಳ್ಳಬಹುದು .ಆನುವಂಶಿಕ ಪ್ರಭಾವಗಳು, ಆಹಾರ ಪದ್ಧತಿ ಮತ್ತು ಜೀವನಶೈಲಿ ಸಹ ಜ್ಞಾಪಕ ಶಕ್ತಿ ನಷ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಜ್ಞಾಪಕ ಶಕ್ತಿ ಕಡಿಮೆಯಾಗುವುದಕ್ಕೆ ಮತ್ತು ಕಳೆದುಕೊಳ್ಳುವುದಕ್ಕೆ ಕಾರಣಗಳು :

ಯಾವುದೇ ವಯಸ್ಸಿನಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಹಲವಾರು ವಿಧಗಳಿವೆ:

  • ಪ್ರತಿನಿತ್ಯ ಪುಸ್ತಕ ಓದುವುದರಿಂದ ಜ್ಞಾಪಕ ಶಕ್ತಿ ವೃದ್ದಿಯಾಗುತ್ತದೆ
  • ಚಟುವಟಿಕೆಯಿಂದ ಕೂಡಿರುವಂತಹ ಜೀವನ ಶೈಲಿ ರೂಪಿಸಿಕೊಳ್ಳುವುದು
  • ಅಪೌಷ್ಠಿಕ ಆಹಾರ, ಮಧ್ಯಪಾನ, ಧೂಮಪಾನದಿಂದ ದೂರ ಇರುವುದು
  • ಧ್ಯಾನ, ಜಾಗೃಕತೆ, ಶಾಂತ ಅಭ್ಯಾಸ, ಯೋಗಗಳನ್ನು ಮಾಡುವುದಕ್ಕೆ ಪ್ರಯತ್ನಿಸುವುದು
  • ದೇಹ ಕಾರ್ಯ ಚಟುವಟಿಕೆಯಿಂದ ಕೂಡಿರುವುದಕ್ಕೆ ಕೆಲವೊಂದು ಸಪ್ಲಿಮೆಂಟ್ ಪಡೆಯುವುದು

ಮಾನವ ಗುರುವಿನ ಪ್ರಕಾರ, ಪ್ರತಿಯೊಬ್ಬರು ಜ್ಞಾಪಕ ಶಕ್ತಿ ಸಂಬಂಧಿ ಸಮಸ್ಯೆ ಎದುರಿಸುವುದಕ್ಕೆ ಮೂಲ ಕಾರಣ ಅವರು ತಮ್ಮ ಸುತ್ತಮುತ್ತಲಿನಲ್ಲಿರುವ ವಿಶ್ವಶಕ್ತಿಯ ಜೊತೆ ಸಂಪರ್ಕ ಸಾಧಿಸದೇ ಇರುವುದು. ಇದರ ಪರಿಣಾಮ ಮೆದುಳಿನಲ್ಲಿರುವ ಹಿಪೊಕ್ಯಾಂಪಸ್‌ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ವಿಶ್ವ ಶಕ್ತಿ ಎಂದರೇನು ?

ವಿಶ್ವ ಶಕ್ತಿ ಒಂದು ಪ್ರಾಣಶಕ್ತಿಯಾಗಿದ್ದು ಯಾವತ್ತೂ ನಮ್ಮನ್ನು ಸುತ್ತುವರೆದಿರುತ್ತದೆ, ಇದು ಪ್ರತಿಕ್ಷಣವೂ ಎಲ್ಲ ಸ್ಥಳ ಗಳಲ್ಲಿ ಇರುತ್ತೆ, ಉದಾಹರಣೆಗೆ : ಮನೆ, ಆಫೀಸ್‌, ನಗರ,ಪಟ್ಟಣಗಳು, ಆಕಾಶ, ಪರ್ವತಗಳು, ಅರಣ್ಯ ಮತ್ತು ಸಮುದ್ರ ಮುಂತಾದುವುಗಳು.
ವಿಶ್ವ ಶಕ್ತಿಯನ್ನು ಪ್ರಾಣಶಕ್ತಿ, ವಿಶ್ವದೇವರು ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ವಿಶ್ವಶಕ್ತಿಯೂ ಈ ಇಡೀ ಬ್ರಹ್ಮಾಂಡ ಸಮತೋಲನದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತದೆ, ಇದರಿಂದಲೇ ನಾವು ಇಂದು ಅಸ್ತಿತ್ವದಲ್ಲಿ ಇರುವುದಕ್ಕೆ ಕಾರಣವಾಗಿದೆ, ವಿಶ್ವಶಕ್ತಿಯ ಜೊತೆ ಸಂಪರ್ಕ ಸಾಧಿಸಿವ ಮೂಲಕ ನಾವು ನಮ್ಮ ಜೀವನದಲ್ಲಿ ನಮಗೆ ಬೇಕಾದುದನ್ನು ಪಡೆಯಬಹುದು

ವಿಶ್ವ ಶಕ್ತಿಯೊಂದಿಗೆ ನೀವು ಸಂಪರ್ಕ ಸಾಧಿಸುವುದು ಹೇಗೆ?

ಮಾನವ ಗುರು ಅವರು ತಮಗೆ ದೊರೆತಿರುವ ಅನನ್ಯ ಜ್ಯಾನದ ಮೂಲಕ ಪ್ರತಿಯೊಬ್ಬರು ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಾರೆ, 2000 ನೇ ಇಸವಿಯಿಂದ ಲಕ್ಷಾಂತರ ಜನರು ಮಾನವ ಗುರುವಿನ ಮಾರ್ಗದರ್ಶನವನ್ನು ಅನುಸರಿಸಿ ಈಗಾಗಲೇ ವಿಶ್ವಶಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ, ಇಷ್ಟೇ ಅಲ್ಲದೇ ಅವರುಗಳು ತಮ್ಮ ಜೀವನದಲ್ಲಿ ತಮಗೆ ಬೇಕಾದುದನ್ನು ಪಡೆದುಕೊಂಡು ಆನಂದಮಯ ಜೀವನ ಸಾಗಿಸುತ್ತಿದ್ದಾರೆ.

ಒಮ್ಮೆ ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ರೆ ಸಾಕು, ಜ್ಞಾಪಕ ಶಕ್ತಿಯೂ ಎಲ್ಲ ಹಂತದಲ್ಲಿ ಬದಲಾವಣೆ ಅನುಭವ ಪ್ರಾರಂಭವಾಗುತ್ತೆ, ವಿಶ್ವಶಕ್ತಿ ಈ ತರನಾದ ಧನಾತ್ಮಕ ಬದಲಾವಣೆ ಕಾಣುವುದಕ್ಕೆ ಸಹಾಯ ಮಾಡುತ್ತದೆ.

  • ನಿಮ್ಮ ಜ್ಞಾಪಕ ಶಕ್ತಿಯಲ್ಲಿ ಸುಧಾರಣೆಯನ್ನು ನೀವು ನೋಡುತ್ತೀರಿ
  • ನೀವು ಏನೇ ಅಭ್ಯಾಸ ಮಾಡಿದ್ರು ಅದು ನಿಮ್ಮ ನೆನಪಿನಲ್ಲಿ ಬಹಳ ಕಾಲ ಉಳಿಯುತ್ತೆ
  • ನಿಮ್ಮ ಮಾತು ಕಥೆಗಳಲ್ಲಿ ಸಾಕಷ್ಟು ಸುಧಾರಣೆ ಕಂಡುಕೊಳ್ಳುವೀರಿ
  • ಜ್ಞಾಪಕ ಶಕ್ತಿ ಸಂಬಂಧ ನೀವು ಯಾವುದೇ ವೈದ್ಯರನ್ನು ಸಂಪರ್ಕ ಮಾಡುವುದು ಅಥವಾ ಔಷಧಿಯನ್ನು ತೆಗೆದುಕೊಳ್ಳುವುದು ನಿಲ್ಲಿಸುತ್ತೀರಿ
  • ದೈನಂದಿನ ಚಟುವಟಿಕೆ ಓದುವುದು ಮತ್ತು ಕಲಿಕೆಗಳು ನಿಮಗೆ ಸುಲಭವಾಗುತ್ತವೆ

ವಿಶ್ವಶಕ್ತಿಯ ವೈಜ್ಞಾನಿಕ ತಳಹದಿ

ಯಾವಾಗ ನೀವು ಮತ್ತು ನಿಮ್ಮ ಮನೆ ಅಥವಾ ಕಾರ್ಯಸ್ಥಳ ಅವುಗಳ ಕಂಪನ ತರಂಗದ ಅನುಗುಣವಾಗಿ ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸುತ್ತ ವೆಯೋ ಆಗ ವಿಶ್ವಶಕ್ತಿ ನಿಮ್ಮ ಮನೆ ಮತ್ತು ನಿಮ್ಮ ದೇಹದಲ್ಲಿ ಸಂಚಲನ ಮಾಡುವುದಕ್ಕೆ ಆರಂಭಿಸುತ್ತೆ.
ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಿದ ನಂತರ, ಕೇವಲ 9 ರಿಂದ 180 ದಿನಗಳಲ್ಲಿ ಜ್ಞಾಪಕ ಶಕ್ತಿಯಲ್ಲಿ ಧನಾತ್ಮಕ ಬದಲಾವಣೆ ಕಾಣಿಸುತ್ತೆ,.

ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನ ಅಂದರೆ ಏನು ?

ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನವು ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಅವರ ಮನೆಯಲ್ಲಿಯೇ ವಿಶ್ವಶಕ್ತಿಯ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ, ಕುಟುಂಬದ ಪ್ರತಿಯೊಬ್ಬರು ಮಾನವ ಗುರುವಿನ ಮಾರ್ಗದರ್ಶನದಂತೆ ನಡೆದುಕೊಳ್ಳುವುದಕ್ಕೆ ಆರಂಭಿಸಿದರೆ ಸಾಕು, ಕೇವಲ 9 ರಿಂದ 180 ದಿನಗಳಲ್ಲಿ ಕುಟುಂಬದ ಪ್ರತಿಯೊಬ್ಬರ ಸದಸ್ಯರು ಏಕಕಾಲದಲ್ಲಿಯೇ ಇದರ ಲಾಭ ಪಡೆಯುತ್ತಾರೆ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube