ಮಾನವ ಗುರು ಅವರು ತಮ್ಮ ದಿವ್ಯ ಜ್ಞಾನದ ಮೂಲಕ ನಿಮ್ಮ ಮನೆ ಅಥವಾ ಕಾರ್ಯಸ್ಥಳದಲ್ಲಿಯೇ ಕುಟುಂಬದ ಎಲ್ಲ ಸದಸ್ಯರಿಗೆ ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಸಾಧಿಸಲು ಅನನ್ಯ ಮಾರ್ಗವನ್ನು ತೋರಿಸುತ್ತಾರೆ, ಇದು ಒಮ್ಮೆ ನಿಮ್ಮ ಮನೆ ಅಥವಾ ಕಾರ್ಯಸ್ಥಳದಲ್ಲಿ ಅಳವಡಿಸುವಂತಹದ್ದು.

ಪ್ರತಿಯೊಬ್ಬ ವ್ಯಕ್ತಿಯೂ ಸಹ ಅವನ ಹುಟ್ಟಿದ ದಿನಾಂಕದ ಅನುಗುಣವಾಗಿ 4 ಹೆಚ್ಚಿನ ಕಂಪನ ತರಂಗ ( ಉತ್ತಮ ದಿಕ್ಕು) ಗಳು ಮತ್ತು 4 ಕಡಿಮೆ ಕಂಪನ ತರಂಗ ( ಕೆಟ್ಟ ದಿಕ್ಕು)ಗಳನ್ನು ಹೊಂದಿರುತ್ತಾನೆ, ಇದೇ ಕಂಪನ ತಂರಗಗಳು ಅವರು ವಾಸಿಸುವಂತಹ ಮನೆ ಮತ್ತು ಕಾರ್ಯಸ್ಥಳಕ್ಕೆ ಅನ್ವಯಿಸಿರುತ್ತವೆ, ಇಷ್ಟೇ ಅಲ್ಲ ವಿಶ್ವ ಶಕ್ತಿ ಸಹ ಅನನ್ಯವಾದ ಕಂಪನ ತರಂಗಳನ್ನು ಹೊಂದಿರುತ್ತದೆ.

ಯಾವಾಗ ವ್ಯಕ್ತಿ ಮತ್ತು ಅವರು ವಾಸಿಸುವ ಅಥವಾ ಕಾರ್ಯಸ್ಥಳವೂ ಅವುಗಳ ಕಂಪನ ತರಂಗಗಳ ಅನುಗುಣವಾಗಿ ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಸಾಧಿಸಿದಾಗ, ವಿಶ್ವ ಶಕ್ತಿ ವ್ಯಕ್ತಿಯ ದೇಹದಲ್ಲಿ ಮತ್ತು ಅವರು ವಾಸಿಸುವ ಸ್ಥಳದಲ್ಲಿ ಸಂಚಲನ ಶುರು ಮಾಡುತ್ತದೆ. ಇದು ರಕ್ತ ಮತ್ತು ನರಗಳ ಮೂಲಕ ದೇಹದೊಳಗೆ ಹರಿಯಲು ಶುರು ಮಾಡುತ್ತೆ. ಇದರ ಪರಿಣಾಮವಾಗಿ ಯಾವ ಅಂಗದಲ್ಲಿ ಸಂಪರ್ಕ ಕಲ್ಪಿಸಲು ತಡೆಯಾಗಿರುತ್ತೆ ದೆಯೋ ಅದನ್ನು ತೆರವುಗೊಳಿಸುತ್ತದೆ ಮತ್ತು ವಿಶ್ವ ಶಕ್ತಿ ದೇಹದಲ್ಲಿರುವಂತಹ ಲಕ್ಷಾಂತರ ಜೀವಕೋಶಗಳಿಗೆ ಅಗತ್ಯವಿದಾಗ ಪೂರೈಕೆಯಾಗುತ್ತದೆ.

ಕಾಸ್ಮಿಕ್ ಶಕ್ತಿ

ಯಾವಾಗ ದೇಹದಲ್ಲಿ ಟ್ರೀಲಿಯನ್‌ ಗಟ್ಟಲೇ ಇರುವಂತಹ ಜೀವ ಕೋಶಗಳು ಮತ್ತು ಅಂಗಗಳು ತಮಗೆ ಸಾಕಾಗುವಷ್ಟು ವಿಶ್ವ ಶಕ್ತಿಯನ್ನು ಪಡೆದಾಗ, ಅವುಗಳು ಹೆಚ್ಚು ಶಕ್ತಿಯುತ್ತ ಮತ್ತು ಸಕ್ರೀಯವಾಗುತ್ತವೆ. ಇದರ ಪರಿಣಾಮ ಕುಟುಂಬದ ಪ್ರತಿಯೊಬ್ಬ ಸದಸ್ಯರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಶಕ್ತಿಶಾಲಿಯಾಗುತ್ತಾರೆ. ಇದು ವ್ಯಕ್ತಿ ಆನಂದಮಯ ಜೀವನ ಸಾಗಿಸಲು ಸಹಾಯ ಮಾಡುತ್ತದೆ, ಅದು ಕೂಡ ಕೇವಲ 9 ರಿಂದ 180 ದಿನಗಳಲ್ಲಿ

ಉದಾಹರಣೆ:

ಮನೆಯಲ್ಲಿ Dish ಅಥವಾ ಯಾವುದೇ connection ತೆಗೆದುಕೊಳ್ಳಬೇಕು ಅಂದಲ್ಲಿ ಅ ವ್ಯಕ್ತಿ ಛತ್ರಿ (DISH ಬುಟ್ಟಿ) ಆಕಾರದಲ್ಲಿ ಇರುವ Dish ನ್ನು ಮನೆಯ ಹೊರಗಡೆ ಅಂದರೇ ಕಿಟಕಿಯಲ್ಲಿ ಅಥವಾ ಮನೆಯ ಟೇರೆಸ್‌ನಲ್ಲಿ ಅದನ್ನು ಅಳವಡಿಸುತ್ತಾರೆ (Fix) ಮಾಡುತ್ತಾರೆ, ಮತ್ತು ಅವರು ಅದರ ಮುಖ್ಯ ಕೇಂದ್ರದ ಕಂಪನದ ತರಂಗಳ (Vibration frequency) ಅನುಗುಣವಾಗಿ Dish ನ್ನು ತಿರುಗಿಸಲಾಗುತ್ತದೆ, ಯಾವಾಗ ಅದು ಕೇಂದ್ರದ ಕಂಪನ ತರಂಗಗಳ ಅನುಗುಣವಾಗಿ ಸಂಪರ್ಕ ಹೊಂದಿತ್ತು ಅಂದರೇ ಅವಾಗ TV ಯಲ್ಲಿ ಬರುವುದು ಸ್ಪಷ್ಟವಾಗಿ ಕಾಣಲು ಪ್ರಾರಂಭ ಆಗುವುದು .

ಈಗ ನಾವು TVಯ ಮುಖ್ಯ ಕೇಂದ್ರವನ್ನು ವಿಶ್ವ ಶಕ್ತಿ ಎಂದು ಪರಿಗಣಿಸಿದರೆ, Dish ಅಂಟೆನಾವನ್ನು ಕುಟುಂಬದ ಸದಸ್ಯರು ಮತ್ತು TVಯಲ್ಲಿ ಬರುವಂತಹ ಚಿತ್ರವು ಕುಟುಂಬದಲ್ಲಿ ಅಗುವಂತಹ ಧನಾತ್ಮಕ ಬದಲಾವಣಿಗೆಯಾಗಿರುತ್ತದೆ.

ಹೇಗೆ TV ಯಲ್ಲಿ ಹಲವಾರು Channel ಗಳು ಬರುತ್ತವೇಯೋ ಹಾಗೆಯೇ ಮನುಷ್ಯನ ಜೀವನದಲ್ಲಿ ಹಲವಾರು Channel ಇರುತ್ತಾವೆ, ಇವುಗಳನ್ನು ಪ್ರತಿಯೊಬ್ಬ ಮನುಷ್ಯ ತಮ್ಮ 4 ಹೆಚ್ಚಿನ ಕಂಪನ ತರಂಗ (ಉತ್ತಮ ದಿಕ್ಕು)ಗಳ ಮೂಲಕ ತಮ್ಮ ಜೀವನದಲ್ಲಿನ ವಿವಿಧ Channelಗಳೊಂದಿಗೆ ಸಂಪರ್ಕ ಸಾಧಿಸಬಹುದು,

ಚಾನಲ್‌ಗಳು ಹೀಗಿರುತ್ತವೆ:

  1. ಹಣಕಾಸು ಮತ್ತು ವೃತ್ತಿ ಜೀವನದ ಚಾನಲ್‌
  2. ಆರೋಗ್ಯದ ಚಾನಲ್‌
  3. ಸಂಬಂಧದ ಚಾನಲ್‌
  4. ಜ್ಞಾನದ ಚಾನಲ್‌

ಅಗತ್ಯಕ್ಕೆ ಅನುಗುಣವಾಗಿ ವ್ಯಕ್ತಿಗೆ ಯಾವುದು ಬೇಕು ಆ ನಿರ್ದಿಷ್ಟ ಚಾನಲ್‌ನನ್ನು ಕಂಪನದ ತರಂಗಗಳ ಅನುಗುಣವಾಗಿ ಟ್ಯೂನ್‌ ಮಾಡಬೇಕು.

ಕಂಪನದ ತರಂಗಗಳ ಅನುಗುಣವಾಗಿ ಅ ವ್ಯಕ್ತಿಯು ನಿರ್ದಿಷ್ಟವಾದ ಚಾನಲ್‌ ಟ್ಯೂನ್‌ ಮಾಡಿದಾಗ, ಅ ವ್ಯಕ್ತಿ ತಮ್ಮ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ.

ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಒಂದು ವಿಷಯ :- ವಿಶ್ವ ಶಕ್ತಿ ನಿಮ್ಮ ಪಕ್ಕದಲ್ಲಿಯೇ ಇದೇ, ಇದು ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ನಡೆಯುತ್ತಿರುತ್ತದೆ, ನೀವು ಹಾಗೂ ನಿಮ್ಮ ಕುಟುಂಬದವರು ಆನಂದಮಯ ಜೀವನ ಸಾಗಿಸಲು ಸಾಹಯ ಮಾಡುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿದೆ.

ವಿಶ್ವ ಶಕ್ತಿ ಜೊತೆಗೆ ನೀವು ಸಂಪರ್ಕ ಸಾಧಿಸಿದರೆ :

  • ನೀವು ಈ ಹಿಂದೆ ಕಳೆದುಕೊಂಡಿರುವುದಕ್ಕಿಂತ ಅತಿ ಹೆಚ್ಚು ನಿಮ್ಮ ಜೀವನದಲ್ಲಿ ಪಡೆದುಕೊಳ್ಳುತ್ತೀರಿ
  • ನೀವು ಯಾವುದೇ ತೊಂದರೆಯಲ್ಲಿ ಸಿಲುಕ್ಕಿಕೊಂಡಿದರು ಸಹಿತ ಅದರಿಂದ ಹೊರ ಬರುವೀರಿ
  • ನೀವು ಜೀವನದ ಆಳವಾದ ಮತ್ತು ಗಾಢವಾದ ಕಣಿವೆಗಳಲ್ಲಿ ಸಂಚರಿಸುತ್ತೀರಿ ಅಂದು ಕೊಂಡಲ್ಲಿ ಪರ್ವತದ ಮೇಲೆ ಎತ್ತರಕ್ಕೆ ನಡೆಯಲು ಪ್ರಾರಂಭಿಸುತ್ತೀರಿ

ಮಾನವ ಗುರುವಿನ ಮಾರ್ಗದರ್ಶನದ ವೈಶಿಷ್ಟತೆಗಳು :

ಐಕಾನ್

ಇದರಲ್ಲಿ ಯೋಗ, ಧ್ಯಾನ ಅಥವಾ ಯಾವುದೇ ದೈನಂದಿನ ಅಭ್ಯಾಸದಿಂದ ಕೂಡಿರುವುದಿಲ್ಲ

ಐಕಾನ್

ಯಾವುದೇ ಔಷಧಿ ತೆಗೆದುಕೊಳ್ಳುವುದು, ಪತ್ಯೆ ಮತ್ತು ವ್ಯಾಯಮ ಮಾಡುವುದು ಇರುವುದಿಲ್ಲ

ಐಕಾನ್

ಇದು ಬಹಳ ಸರಳವಾಗಿದ್ದು ಒಂದು ಬಾರಿ ಅಳವಡಿಸುವಂತಾಗಿದೆ

ಐಕಾನ್

ಇದು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗಿರುವುದಿಲ್ಲ

Facebook Twitter Instagram Linkedin Youtube