ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.
ಭಾರತದಲ್ಲಿ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಹಲವಾರು ರೈತರು ಮಳೆಗಾಲದ ಮೇಲೆ ಅವಲಂಬಿತರಾಗಿದ್ದು, ಪ್ರಬಲ ಕೃಷಿ ಪೂರೈಕೆ ಸರಪಳಿ ನಿರ್ವಹಣೆ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ, ಇದರಿಂದ ರೈತರು ತಮ್ಮ ಕೃಷಿ ಉತ್ಪನಗಳನ್ನು ಗ್ರಾಹಕರು, ದಲ್ಲಾಳಿಗಳು, ಆಹಾರ ಸಂಸ್ಕಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ಅಗತ್ಯತೆಗೆ ಅನುಗುಣವಾಗಿ ಪೂರೈಸಬೇಕಾಗಿದೆ, ಅದ್ರೆ ಆಧುನಿಕ ಕೃಷಿ ಪದ್ದತಿ ಈ ಎಲ್ಲಾ ಸಮಸ್ಯೆಗಳಿಗೆ ವಿವಿಧ ಪರಿಹಾರಗಳನ್ನು ಒದಗಿಸುತ್ತೆ, ಆದರೆ ಈ ಎಲ್ಲಾ ಪರಿಹಾರಗಳು ಪ್ರತಿಯೊಬ್ಬ ರೈತರಿಗೆ ಸಹಾಯಕವಾಗುವುದಿಲ್ಲ ಮತ್ತು ಅದು ಕೂಡ ಅವರ ಕೃಷಿ ಭೂಮಿ ಮತ್ತು ಅವಶ್ಯಕತೆಗೆ ಅನ್ವಹಿಸಿರುತ್ತವೆ.