ಕನಸಿನ ಮನೆಯ ಪ್ರಾಮುಖ್ಯತೆ

ಕನಸಿನ ಮನೆ

ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.

ಮನೆ, ಇದು ನಾವು ನಮ್ಮ ಕುಟುಂಬಗಳೊಂದಿಗೆ ನಮ್ಮ ಜೀವನವನ್ನು ಕಳೆಯುವಂತಹ ಬಹಳ ಪ್ರಮುಖವಾದ ಸ್ಥಳವಾಗಿದೆ, ಆದರೆ ಅದೇಷ್ಟೋ ಕುಟುಂಬಗಳು ಬಾಡಿಗೆ ಮನೆ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ, ಅದರೆ ಅವರೆಲ್ಲರು ಸಹ ಮುಂದೊಂದು ದಿನ ಒಂದು ಸುಂದರವಾದ ಮನೆಯನ್ನು ಹೊಂದುವ ಕನಸು ಕಾಣುತ್ತಾರೆ, ಯಾಕಂದ್ರೆ ಸ್ವಂತ ಮನೆ ಎಂಬುದು ಒಂದು ಸುರಕ್ಷತೆಯ ಬಾವನೆಯನ್ನು ಮನಸ್ಸಿನಲ್ಲಿ ಮೂಡಿಸುತ್ತೆ ಹಾಗೂ ಕುಟುಂಬಕ್ಕೆ ಹೆಮ್ಮೆಯ ಭಾವನೆಯನ್ನು ಸಹ ಉಂಟು ಮಾಡುತ್ತೆ, ಇಷ್ಟೇ ಅಲ್ಲದೇ ಮನೆ ಅ ಆ ಕುಟುಂಬ ಹಾಗು ವ್ಯಕ್ತಿಯ ಸ್ಥಾನಮಾನವನ್ನು ಸಾಮಾಜದಲ್ಲಿ ಹೆಚ್ಚಿಸುತ್ತೆ.

ಸಾಮನ್ಯವಾಗಿ ಕನಸಿನ ಮನೆಯನ್ನು ನಿರ್ಮಿಸುವಾಗ, ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಪ್ರತಿಯೊಂದು ಕುಟುಂಬಗಳು ಈ ರೀತಿಯಾದ ಸಮಸ್ಯೆಗಳನ್ನು ಎದುರಿಸುತ್ತವೆ:

 1. ಹಣಕಾಸಿನ ಸಮಸ್ಯೆ
 2. ನಿಗದಿತವಾದ ಆದಾಯವಿಲ್ಲದಿರುವುದು
 3. ಸಾಲ ಸಿಗದಿರುವುದು
 4. ಕಾರ್ಮಿಕರ ಸಮಸ್ಯೆ
 5. ನಿರ್ಮಾಣ ಸಂಬಂಧಿ ಸಮಸ್ಯೆ ಎದುರಾಗುವುದು
ಕನಸಿನ ಮನೆ

ಇದು ಇಡೀ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಈ ರೀತಿಯಾದ ಸಮಸ್ಯೆಗಳು ಇಡೀ ಕುಟುಂಬವನ್ನೇ ಬಾದಿಸುತ್ತವೆ, ಈ ಕಾರಣದಿಂದಾಗಿ ಕನಸಿನ ಮನೆ ಖರೀದಿಸುವುದು, ಮಾರಾಟ ಮಾಡುವುದು ಅಥವಾ ನಿರ್ಮಾಣ ಮಾಡುವುದಕ್ಕೆ ಎದುರಾದ್ದಂತಹ ಸಮಸ್ಯೆಗಳ ನಿವಾರೆಣೆಗಾಗಿ ಹಲವಾರು ಕುಟುಂಬಗಳು ದೇವಾಲಯಗಳಿಗೆ ದೇಣಿಗೆ ನೀಡುವುದು, ಪ್ರಾರ್ಥನೆ ಮಾಡುವುದು ಸೇರಿದ್ದಂತೆ ನಾನಾ ಪ್ರಯತ್ನ ಮಾಡುತ್ತವೆ, ಆದರೇ ಇಷ್ಟು ಪ್ರಯತ್ನ ಪಟ್ಟರು ಕನಸಿನ ಮನೆ ನಿರ್ಮಾಣ, ಖರೀದಿ ಮಾರಾಟದಲ್ಲಿ ಯಾವುದೇ ಒಂದು ಧನಾತ್ಮಕ ಬದಲಾವಣೆ ಕಂಡು ಬಾರದೆ ಇದ್ದರೆ ಇದು ಒಬ್ಬರಿಗೆ ಮಾತ್ರವಲ್ಲ ಇಡೀ ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ಉದ್ವೇಗಕ್ಕೆ ಕಾರಣವಾಗುತ್ತೆ.

ಇದು ಏಕೆ ಸಂಭವಿಸುತ್ತದೆ?

ಇದರ ನಿಜವಾದ ಉತ್ತರವನ್ನು ತಿಳಿದುಕೊಂಡರೇ ನಿಮಗೆ ಆಶ್ಚರ್ಯವಾಗುತ್ತದೆ.

ಮಾನವ ಗುರುವಿನ ಪ್ರಕಾರ ಇದರ ಹಿಂದಿನ ಮೂಲ ಕಾರಣ ವ್ಯಕ್ತಿಯು ವಿಶ್ವ ಶಕ್ತಿ ಜೊತೆ ಸರಿಯಾಗಿ ಸಂಪರ್ಕ ಹೊಂದದೆ ಇರುವುದು.

ವಿಶ್ವ ಶಕ್ತಿ ಜೊತೆಗೆ ನಾವು ಹೇಗೆ ಸಂಪರ್ಕ ಸಾಧಿಸಬಹುದು?

ಕಾಸ್ಮಿಕ್ ಶಕ್ತಿ

2000 ನೇ ಇಸವಿಯಿಂದ ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ತಾವು ವಾಸಿಸುವ ಮನೆಯಲ್ಲಿಯೇ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಲು ಕುಟುಂಬದ ಎಲ್ಲಾ ಸದಸ್ಯರಿಗೆ ಅನನ್ಯವಾದ ಮಾರ್ಗವನ್ನು ತೋರಿಸಿದ್ದಾರೆ.

ಕನಸಿನ ಮನೆ ನಿರ್ಮಾಣ, ಖರೀದಿ ಮತ್ತು ಮಾರಾಟ ಮಾಡಲು ಬಯಸುವ ಪ್ರತಿಯೊಬ್ಬರಿಗೂ ಸಹ ಮಾನವ ಗುರುವಿನ ಮಾರ್ಗದರ್ಶನ ಬಹಳ ಸರಳವಾಗಿದೆ.

ಪ್ರತಿಯೊಬ್ಬ ವ್ಯಕ್ತಿಯು ಸಹ ಅವರ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ 4 ಹೆಚ್ಚಿನ ಕಂಪನ ತರಂಗಳು ಮತ್ತು 4 ಕಡಿಮೆ ಕಂಪನ ತರಂಗಗಳನ್ನು ಹೊಂದಿರುತ್ತಾರೆ, ಆ 4 ಹೆಚ್ಚಿನ ಕಂಪನ ತರಂಗಗಳ ಸಹಾಯದಿಂದ ವಿಶ್ವ ಶಕ್ತಿ ಅನನ್ಯ ಕಂಪನ ತರಂಗದ ಜೊತೆ ಸಂಪರ್ಕ ಸಾಧಿಸಲು ಆ ವ್ಯಕ್ತಿಗೆ ಮಾನವ ಗುರು ಮಾರ್ಗದರ್ಶನ ನೀಡುತ್ತಾರೆ.

ಯಾವಾಗ ವ್ಯಕ್ತಿ ತಮ್ಮ ಕಂಪನ ತರಂಗಗಳ ಮೂಲಕ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಿದಾಗ, ವಿಶ್ವ ಶಕ್ತಿ ಆ ವ್ಯಕ್ತಿಯ ದೇಹ ಮತ್ತು ಅವರು ವಾಸಿಸುವ ಮನೆ / ಕಾರ್ಯಸ್ಥಳದಲ್ಲಿ ಸಂಚಲನ ಶುರು ಮಾಡುತ್ತದೆ. ಇದಾದ ನಂತರ ಈ ಶಕ್ತಿಯು ವ್ಯಕ್ತಿಯ ದೇಹದಲ್ಲಿ ರಕ್ತದೊಂದಿಗೆ ಹರಿಯುತ್ತೆ, ಆಗ ಇದು ದೇಹದಲ್ಲಿ ರಕ್ತನಾಳಗಳು ಮತ್ತು ಅಪಧಮನಿಗಳ ಮೂಲಕ ಸಂಪೂರ್ಣವಾಗಿ ದೇಹದಲ್ಲಿ ಪರಿಚಲನೆಯಾಗುತ್ತೆ, ಆಗ ಅದು ದೇಹದಲ್ಲಿನ ಅಂಗಗಳಲ್ಲಿನ ಅಡೆತಡೆಯನ್ನು ತೆರವುಗೊಳಿಸುತ್ತದೆ, ಇಷ್ಟೇ ಅಲ್ಲದೇ ದೇಹದಲ್ಲಿ ಟ್ರಿಲಿಯನ್ಸ್‌ಗಟ್ಟಲೆ ಇರುವಂತಹ ಜೀವಕೊಶಗಳಿಗೆ ಮತ್ತು ಇನ್ನೀತ್ತರ ಅಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಅವು ಬಲಿಷ್ಟವಾಗಲು ಸಹಾಯ ಮಾಡುತ್ತದೆ. ಇದರ ಜೊತೆ ವ್ಯಕ್ತಿಯ ದೇಹ ಸುಗಮವಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಕಾಸ್ಮಿಕ್ ಶಕ್ತಿ

ಇದರ ಪರಿಣಾಮವಾಗಿ ವ್ಯಕ್ತಿ 9ನೇ ದಿನದಿಂದ ಈ ರೀತಿಯಾಗಿ ಧನಾತ್ಮಕವಾದ ಬದಲಾವಣೆಗಳನ್ನು ಕಾಣಲು ಪ್ರಾರಂಭಿಸುತ್ತಾನೆ:

 1. ಸೂಕ್ತ ಸಮಯಕ್ಕೆ ಹಣ ಹೊಂದಾಣಿಕೆಯಾಗುತ್ತದೆ
 2. ಒಂದು ನಿರ್ದಿಷ್ಟವಾದ ಆದಾಯ ಪಡೆಯುತ್ತತ್ತಾರೆ
 3. ಸಾಲ ಸೌಲಭ್ಯಗಳು ಕೂಡ ದೊರೆಯುತ್ತದೆ
 4. ಕಾರ್ಮಿಕರ ಸಮಸ್ಯೆ ತಲೆದೂರುವುದಿಲ್ಲ
 5. ಯಾವುದೇ ರೀತಿಯಾದ ನಿರ್ಮಾಣ ಸಂಬಂಧಿ ಸಮಸ್ಯೆ ಎದುರಾಗುವುದಿಲ್ಲ

ನೀವು ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಲು, ಖರೀದಿಸಲು ಅಥವಾ ಮಾರಾಟ ಮಾಡಲು ಬಯಸುವಿರಾ?

ಕೇವಲ ಈ 3 ಹಂತಗಳನ್ನು ಅನುಸರಿಸಿ

ಹಂತ 1

ನೇರವಾಗಿ ನಮ್ಮ ಈ 9036701888 9036701888 ಗೆ ಕರೆ ಮಾಡಿ, ನಾವು ನಿಮ್ಮೊಂದಿಗೆ ವಿವರವಾಗಿ ಚರ್ಚಿಸುತ್ತೇವೆ
ಅಥವಾ
ಈ ಫಾರ್ಮ್‌ ಅನ್ನು ಭರ್ತಿ ಮಾಡಿ

Loading...

We need to draw your house plan

Please choose your preferred date and time

Invalid Date.
Invalid Time.

Submission Successful

Thanks For Submitting Your Details

ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ

ಹಂತ 2

ವೈಯಕ್ತಿಕ ಚರ್ಚೆ

ನಿಮ್ಮ ಸಮಸ್ಯೆಯನ್ನು ಹಂಚಿಕೊಳ್ಳಿ

ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನಾವು ನಿಮಗೆ ಕರೆ ಮಾಡುತ್ತೇವೆ.

ನಾವು ಇವುಗಳ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ

 1. ಕನಸಿನ ಮನೆಯ ಬಗ್ಗೆ ನಿಮ್ಮ ಪ್ರಸ್ತುತ ಸ್ಥಿತಿಗತಿಯ ಬಗ್ಗೆ.
 2. ಮಾನವ ಗುರುವಿನ ದಿವ್ಯ ಜ್ಞಾನವು ಕೇವಲ 9 ರಿಂದ 180 ದಿನಗಳಲ್ಲಿ ನಿಮ್ಮ ಕನಸಿನ ಮನೆ ಖರೀದಿಸಲು, ಮಾರಾಟ ಮಾಡಲು ಅಥವಾ ನಿರ್ಮಾಣ ಮಾಡಲು ಹೇಗೆ ಸಹಾಯ ಮಾಡುತ್ತದೆ

ಹಂತ 3

ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ

ಮಾನವಗುರು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ

ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ

 1. ವೀಡಿಯೊ ಕರೆ ಮಾಡುವ ಮೂಲಕ ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳವನ್ನು ವೀಕ್ಷಿಸಿ, ಆ ಸ್ಥಳಗಳಲ್ಲಿ ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಸಾಧಿಸಲು ನೀವು ಏನು ಮಾಡಬೇಕು ಎಂದು ತಿಳಿಸುತ್ತೇವೆ ಮತ್ತು ಇನ್ನುಳಿದ ವಿವರಗಳನ್ನು PDF ರೂಪದಲ್ಲಿ ನಿಮಗೆ ಕಳುಹಿಸುತ್ತೇವೆ.
 2. ಮಾನವ ಗುರುವಿನಿಂದ ಚೈತನ್ಯಗೊಂಡಿರುವ ಹೆಚ್ಚಿನ ಕಂಪನ ಸಾಮಗ್ರಿಗಳನ್ನು ನಾವು ನಿಮಗೆ ನೀಡುತ್ತೇವೆ
 3. ಕುಟುಂಬದ ಪ್ರತಿಯೊಬ್ಬ ಸದಸ್ಯರ 4 ಹೆಚ್ಚಿನ ಕಂಪನ ತರಂಗ (ಉತ್ತಮ ದಿಕ್ಕುಗಳು) ಮತ್ತು 4 ಕಡಿಮೆ ಕಂಪನ ತರಂಗ (ಕೆಟ್ಟ ದಿಕ್ಕು)ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ PDFನನ್ನು ನಾವು ನಿಮಗೆ ನೀಡುತ್ತೇವೆ .
 4. ನೀವು ಮಾನವ ಗುರುವಿನ ಮಾರ್ಗದರ್ಶನ ಪಡೆದುಕೊಂಡ ನಂತರ, ನೀವು ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸುತ್ತಿದ್ದೀರಾ ಎಂಬುದನ್ನು ವೀಡಿಯೊ ಕರೆ ಮಾಡಿ ಅದರ ಮೂಲಕ ಖಚಿತಪಡಿಸಿಕೊಳ್ಳುತ್ತೇವೆ.
 5. ತಿಂಗಳಿಗೊಮ್ಮೆಯಂತೆ 6 ತಿಂಗಳವರೆಗೇ ಫೋನ್‌ ಕರೆ ಮಾಡುವ ಮೂಲಕ ನಿಮ್ಮ ಜೀವನದಲ್ಲಿನ ಬದಲಾವಣೆಯನ್ನು ಸೂಕ್ಮವಾಗಿ ಗಮನಿಸುತ್ತೇವೆ.
ಮಾನವಗುರು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ

ನಿಮ್ಮ ಕನಸಿನ ಮನೆಯನ್ನು ಖರೀದಿಸಲು, ಮಾರಾಟ ಮಾಡಲು ಅಥವಾ ನಿರ್ಮಿಸಲು, ಇವು ನಿಮಗೆ ಅವಶ್ಯಕ:

ಇಡೀ ಕುಟುಂಬಕ್ಕೆ
ಮಾನವ ಗುರುವಿನ ಮಾರ್ಗದರ್ಶನ

ಮಾನವ ಗುರುವಿನಿಂದ ಚೈತನ್ಯಗೊಂಡ
ಹೆಚ್ಚಿನ ಕಂಪನದ ಸಾಮಗ್ರಿಗಳು

ಈಗ ನೀವು ಮಾನವ ಗುರುವಿನಿಂದ ಚೈತನ್ಯಗೊಳಿಸಲ್ಪಟ್ಟ ಸಾಮಗ್ರಿಗಳಿಗೆ ಮಾತ್ರ ಮೊತ್ತವನ್ನು ಪಾವತಿಸುವಿರಿ.

ನೀವು ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡುಕೊಂಡಾಗ ಮಾನವ ಗುರುವಿನ ಮಾರ್ಗದರ್ಶನಕ್ಕಾಗಿ ನೀವು ಏನು ಬೇಕಾದರೂ ಕೊಡುಗೆ ನೀಡಬಹುದು.

Facebook Twitter Instagram Linkedin Youtube