ಮಾನವ ಗುರು ಅವರ ದೂರದೃಷ್ಟಿ

“ಈ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬವು ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ, ಕೇವಲ 7 ರಿಂದ 180 ದಿನಗಳಲ್ಲಿ ‘ಆತ್ಮ ನಿರ್ಭರ್‌ ಕುಟುಂಬ’ ಅಥವಾ ಆನಂದಮಯ ಕುಟುಂಬವಾಗುತ್ತದೆ.”

ಜೀವನದಲ್ಲಿ ನಾವೇಕೆ ಅಸಂತೋಷದಿಂದಿದ್ದೇವೆ?

ಸುಃಖ ಮತ್ತು ದುಃಖ ಎಂಬುದು ಜೀವನದ ಎರೆಡು ಹಂತಗಳಾಗಿವೆ. ತಮ್ಮ ಜಾತಿ, ಧರ್ಮಗಳೆನ್ನದೆ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬವು ಶಾಶ್ವತವಾಗಿ ಸಂತಸದಿಂದಿರಲು ಬಯಸುತ್ತಾರೆ. ಅದಾಗಿಯೂ ಕೂಡ, ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮ ಜೀವನದಲ್ಲಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ, ನಿವೃತ್ತ ಜೀವನ ಹಾಗೂ ಇನ್ನಿತರ ಹಂತಗಳನ್ನು ದಾಟಬೇಕಾಗುತ್ತದೆ. ಈ ಜೀವನದ ಹಂತಗಳನ್ನು ದಾಟುವಾಗ ಕುಟುಂಬದ ಪ್ರತಿಯೊಬ್ಬ ಸದಸ್ಯರು ಜೀವನದ ಯಾವುದೇ ಹಂತದಲ್ಲಿ ದುಃಖವನ್ನು ಅನುಭವಿಸಬಹುದು, ಯಾರೂ ಕೂಡ ಇದರಿಂದ ಹೊರತಾಗಿರುವುದಿಲ್ಲ. ಇದು ಸಾರ್ವತ್ರಿಕ ಸತ್ಯವಾಗಿದೆ. ಯಾವಾಗ ಸಂದರ್ಭಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯುವುದಿಲ್ಲವೋ, ಅದು ಜೀವನದಲ್ಲಿ ದುಃಖವನ್ನು ಅನುಭವಿಸಲು ಕಾರಣವಾಗುತ್ತದೆ.

ಹಾಗಾದರೆ, ಜೀವನ ನಾವಂದುಕೊಂಡಂತೆ ಏಕೆ ನಡೆಯುವುದಿಲ್ಲ?

ಮಾನವ ಗುರು ಅವರ ಪ್ರಕಾರ, ಕುಟುಂಬದ ಸದಸ್ಯರು ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಕಡಿತಗೊಂಡಿರುವುದರಿಂದಲೇ ಅವರು ಅಂದುಕೊಂಡ ಘಟನೆಗಳು ಅವರು ಅಂದುಕೊಂಡಂತೆ ನಡೆಯುವುದಿಲ್ಲ. ಅಂದರೆ, ನಾವು ನಮ್ಮ ದೇಹವನ್ನು ಒಂದು ಕ್ರಿಯಾತ್ಮಕ ಘಟಕವಾಗಿ, ನಮ್ಮ ಸುತ್ತಮುತ್ತಲಿನ ಸ್ಥಳಗಳನ್ನು (ಮನೆ/ಕಾರ್ಯಸ್ಥಳ) ಮತ್ತೊಂದು ಘಟಕವಾಗಿ ಮತ್ತು ಈ ಬ್ರಹ್ಮಾಂಡವನ್ನು ಪ್ರತ್ಯೇಕವಾದ ಘಟಕಗಳಾಗಿ ಪರಿಗಣಿಸುತ್ತೇವೆ. ಈ ಮೂರು ಘಟಕಗಳ ಮಧ್ಯೆ ಹೊಂದಾಣಿಕೆ ಮೂಡುವವರೆಗೂ ನಾವು ಸಂತಸದಿಂದಿರಲು ಸಾಧ್ಯವಿಲ್ಲ.

ವಿಶ್ವಶಕ್ತಿಯೊಂದಿಗೆ ನಾವು ಎಲ್ಲಿ ಸಂಪರ್ಕ ಹೊಂದಬೇಕು?

ನಾವು ಪ್ರತಿದಿನ ನಮ್ಮ ಹೆಚ್ಚಿನ ಸಮಯವನ್ನು ಮನೆ ಮತ್ತು ಕಾರ್ಯಸ್ಥಳದಲ್ಲಿ ಕಳೆಯುತ್ತೇವೆ. ಅಂದರೆ, 24 ಘಂಟೆಗಳಲ್ಲಿ 20 ಘಂಟೆಗಳನ್ನು ನಾವು ಈ ಎರೆಡು ಸ್ಥಳಗಳಲ್ಲಿ ಕಳೆಯುತ್ತೇವೆ. ಆದ್ದರಿಂದ ನಾವು ಈ ಎರೆಡು ಸ್ಥಳಗಳಲ್ಲಿ ಮಾತ್ರ ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಹೊಂದಬೇಕು.

ವಿಶ್ವ ಶಕ್ತಿಯೊಂದಿಗೆ ನಾವು ಹೇಗೆ ಸಂಪರ್ಕ ಸಾಧಿಸಬೇಕು?

ಮಾನವ ಗುರು ಅವರ ಅನನ್ಯ ಜ್ಞಾನವಾದ “ಸಿಕ್ರೇಟ್‌ ಆಫ್‌ ಲೈಫ್‌” ಕುಟುಂಬದ ಎಲ್ಲ ಸದಸ್ಯರನ್ನು ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ವಿಶ್ವಶಕ್ತಿಯೊಂದಿಗೆ  ಸಂಪರ್ಕ ಸಾಧಿಸಲು ಕೆಳಗಿನ ಈ 3 ಸರಳ ಹಂತಗಳನ್ನು ಅನುಸರಿಸಿ ಮತ್ತು ಆನಂದಮಯ  ಜೀವನವನ್ನು ಅನುಭವಿಸಿ.

ಹಂತ 1 :

ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ

ಒಂದು

ನೇರವಾಗಿ ಈ ನಂಬರ್‌ಗೆ ಕರೆ ಮಾಡಿ 9036701888

ಅಥವಾ

ಫಾರ್ಮ್ ಅನ್ನು ಭರ್ತಿ ಮಾಡಿ

ಹಂತ 1:

ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ

ಒಂದು

ನೇರವಾಗಿ ಈ ನಂಬರ್‌ಗೆ ಕರೆ ಮಾಡಿ 9036701888

ಅಥವಾ

ಫಾರ್ಮ್ ಅನ್ನು ಭರ್ತಿ ಮಾಡಿ

arrow
Loading...

ನಿಮ್ಮ ಮನೆಯ ನಕ್ಷೆಯನ್ನು ನಾವು ತೆಗೆಯಬೇಕು

ದಯವಿಟ್ಟು ನಿಮಗೆ ಸೂಕ್ತವಾದ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ

Invalid Date.
Invalid Time.

ಸಲ್ಲಿಕೆ ಯಶಸ್ವಿಯಾಗಿದೆ

ನಿಮ್ಮ ವಿವರಗಳನ್ನು ಸಲ್ಲಿಸಿದ್ದಕ್ಕಾಗಿ ಧನ್ಯವಾದಗಳು

ಹಂತ 2 :

ವೀಡಿಯೊ ಕಾಲ್‌ ಮೂಲಕ ಮನೆಯ ನಕ್ಷೆಯನ್ನು ಪಡೆದುಕೊಳ್ಳುವುದು.

ಆಯ್ಕೆ 1- ನೇರವಾಗಿ ಕರೆ ಮಾಡುವುದು- ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ನೀವು ನೇರವಾಗಿ ಕರೆ ಮಾಡಿದ್ದಲ್ಲಿ, ಆಗ ನಾವು ವೀಡಿಯೊ ಕಾಲ್‌ ಮೂಲಕ ನಿಮ್ಮ ಮನೆಯ ನಕ್ಷೆಯನ್ನು ಪಡೆದುಕೊಳ್ಳಲು ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸುತ್ತೇವೆ.
ಆಯ್ಕೆ 2 – ಫಾರ್ಮ್ ಅನ್ನು ಭರ್ತಿ ಮಾಡಿ- ಒಂದು ವೇಳೆ ನೀವು ಫಾರ್ಮ್‌ ಅನ್ನು ಭರ್ತಿ ಮಾಡಿದ್ದರೆ, ನಾವು ವೀಡಿಯೊ ಕಾಲ್‌ ಮೂಲಕ ನಿಮ್ಮ ಮನೆಯ ನಕ್ಷೆಯನ್ನು ಪಡೆದುಕೊಳ್ಳಲು ನಿಮಗೆ ಅನುಕೂಲವಾಗುವ ಸಮಯ ಮತ್ತು ದಿನಾಂಕವನ್ನು ತಿಳಿಸುವ ಆಯ್ಕೆ ನಿಮಗೆ ಇರುತ್ತದೆ.

ನಿಮ್ಮ ಮನೆಯ ನಕ್ಷೆಯನ್ನು ಪಡೆದುಕೊಂಡ ಬಳಿಕ, ಮಾನವ ಗುರು ಮತ್ತು ಅವರ ತಜ್ಞರ ತಂಡ ನಿಮ್ಮ ಮನೆಯ ನಕ್ಷೆಯನ್ನು ಕೂಲಂಕುಷವಾಗಿ ವಿಶ್ಲೇಶಿಸುತ್ತಾರೆ. ಬಳಿಕ 30 ನಿಮಿಷಗಳೊಳಗೆ ಕರೆ ಮಾಡಿ, ವಿಶ್ವಶಕ್ತಿಯೊಂದಿಗೆ ಸಂಪರ್ಕ ಹೊಂದಲು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಮಾನವ ಗುರು ಅವರು ನೀಡುವ ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ ನೀಡಬೇಕಾದ ಗುರುದಕ್ಷಿಣೆ(ಖರ್ಚು) ಯನ್ನು ನಿಮಗೆ ತಿಳಿಸಲಾಗುವುದು.

ಹಂತ 3

ಕುಟುಂಬದ ಎಲ್ಲ ಸದಸ್ಯರಿಗೆ ಮಾನವ ಗುರು ಅವರಿಂದ ವೈಯಕ್ತಿಕರಿಸಿದ ಮಾರ್ಗದರ್ಶನ

  • ಕುಟುಂಬದ ಎಲ್ಲ ಸದಸ್ಯರಿಗೆ ಮಾನವ ಗುರು ಅವರಿಂದ ನೀಡುವ ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ ಗುರುದಕ್ಷಿಣೆಯನ್ನು ಪಾವತಿಸಿದ ನಂತರ, ಕುಟುಂಬದ ಎಲ್ಲ ಸದಸ್ಯರಿಗೆ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ನಾವು ಕಳುಹಿಸುತ್ತೇವೆ. ವೈಯಕ್ತಿಕರಿಸಿದ ಮಾರ್ಗದರ್ಶನವನ್ನು PDF documents ಮತ್ತು ವೀಡಿಯೊ ರೂಪದಲ್ಲಿ ಕಳುಹಿಸಲಾಗುತ್ತದೆ. ಇದು ಮಾನವ ಗುರು ಅವರಿಂದ ಚೈತನ್ಯಗೊಳಿಸಿದ ಸಾಮಗ್ರಿಗಳನ್ನು ಸಹ ಒಳಗೊಂಡಿರುತ್ತದೆ.
  • ಕುಟುಂಬದ ಪ್ರತಿಯೊಬ್ಬ ಸದಸ್ಯರು ಮಾನವ ಗುರು ಅವರ ಅನನ್ಯ ಜ್ಞಾನವಾದ “ಸಿಕ್ರೇಟ್‌ ಆಫ್‌ ಲೈಫ್‌”ನ್ನು ಅಳವಡಿಸಿಕೊಂಡಾಗ, ಅವರು ಕೇವಲ 7 ರಿಂದ 180 ದಿನಗಳಲ್ಲಿ ಆನಂದಮಯ ಜೀವನವನ್ನು ಅನುಭವಿಸಲು ಶುರು ಮಾಡುತ್ತಾರೆ.
  • ಮಾನವ ಗುರು ಅವರ ತಂಡವು 6 ತಿಂಗಳವರೆಗೆ ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ಜೀವನದಲ್ಲಿ ಆಗುವ ಸಕಾರಾತ್ಮಕ ಬದಲಾವಣೆಗಳನ್ನು ಮೇಲ್ವೀಚಾರಣೆ ಮಾಡುತ್ತಿರುತ್ತದೆ.

ವಿಶ್ವಕ್ಕೆ ಮರಳಿ ಕೊಡುವುದು

ಮಾನವ ಗುರು ಅವರು ಕುಟುಂಬದ ಎಲ್ಲ ಸದಸ್ಯರನ್ನು ವಿಶ್ವಶಕ್ತಿಯೊಂದಿಗೆ ಸಂಪರ್ಕ ಕಲ್ಪಿಸಿ ಕೊಡುತ್ತಾರೆ, ನಂತರ ಕುಟುಂಬದ ಎಲ್ಲ ಸದಸ್ಯರು ಕೇವಲ 7 ರಿಂದ 180 ದಿನಗಳಲ್ಲಿ ಆನಂದಮಯ ಜೀವನವನ್ನು ಅನುಭವಿಸುತ್ತಾರೆ. ಆದರೆ ಆನಂದಮಯ ಜೀವನವನ್ನು ಶಾಶ್ವತವಾಗಿ ನಿಮ್ಮದಾಗಿಸಿಕೊಳ್ಳಬೇಕಾದರೆ ವಿಶ್ವಶಕ್ತಿಯೊಂದಿಗೆ ಬದ್ಧರಾಗಿರಬೇಕು, ಅಂದರೆ ಕುಟುಂಬ ಸದಸ್ಯರು ವಿಶ್ವ ಶಕ್ತಿಯಿಂದ ಪಡೆದುಕೊಂಡ ಅನುಕೂಲಗಳಲ್ಲಿ ಸ್ವಲ್ಪ ಪ್ರಮಾಣವನ್ನಾದರೂ ಇತರರ ಏಳಿಗೆಗಾಗಿ ವಿನಿಯೋಗಿಸಬೇಕು ಎಂದು ಮಾನವ ಗುರು ಅವರು ಬಲವಾಗಿ ಪ್ರತಿಪಾದಿಸುತ್ತಾರೆ. ಸಮಾಜಕ್ಕೆ ಅವರು ಆರ್ಥಿಕವಾಗಿಯಾದರೂ ಅಥವಾ ಇನ್ನಾವುದೇ ತರಹದ ಸೇವೆಯನ್ನಾದರೂ ಸಹ ನೀಡಬಹುದು.
ಉದಾಹರಣೆಗೆ:

  1. ಒಂದು ವೇಳೆ ನಾನು 100 ರೂಪಾಯಿ ಹಣವನ್ನು ಸಂಪಾದನೆ ಮಾಡಿದರೆ, ಅದರಲ್ಲಿ 5,10,15 ರೂಪಾಯಿ ಹೀಗೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಇತರರ ಏಳಿಗೆಗಾಗಿ ನೀಡುವ ಬದ್ಧತೆಯನ್ನು ತೋರಬೇಕು.
  2. ನಾನು ಪ್ರತಿದಿನ ಒಂದು ಘಂಟೆ ಸಮಯವನ್ನು ಇತರರ ಏಳಿಗೆಗಾಗಿ/ಅನುಕೂಲಕ್ಕಾಗಿ ಮೀಸಲಿಡುತ್ತೇನೆ ಎಂಬ ಬದ್ಧತೆಯನ್ನು ತೋರುವುದು.

ಲಕ್ಷಾಂತರ ಫಲಾನುಭವಿಗಳನ್ನು ತಲುಪುತ್ತಿರುವ “MAKA” (ಮಾನವ ಗುರು ಆತ್ಮನಿರ್ಭರ್‌ ಕುಟುಂಬ ಅಭಿಯಾನ) ಎಂಬ ಮಾನವ ಗುರು ಅವರ ಧ್ಯೇಯೊದ್ದೇಶಕ್ಕಾದರೂ ಸಹ ನೀವು ಸಹಕಾರಿಯಾಗಬಹುದು.
ನಿಮಗೆ ಅನುಕೂಲವಾಗುವ ಯಾವುದೇ ಫಲಾನುಭವಿಗಳಿಗೆ ಕೂಡ ನೀವು ಕೊಡುಗೆ ನೀಡಬಹುದು.

ನಿಮಗೆ ನಂಬಿಕೆ ಇಲ್ಲವಾಗಿದ್ದರೆ

ನಿಮ್ಮ ಜೀವನದಲ್ಲಿ ಕೇವಲ 7 ರಿಂದ 180 ದಿನಗಳಲ್ಲಿ ಬದಲಾವಣೆಗಳಾಗುವುದನ್ನು ನೀವು ಪ್ರಯತ್ನಿಸಿ ನೋಡಬೇಕು. ಈ ಪ್ರಯತ್ನದಲ್ಲಿ ನೀವು ಕಳೆದುಕೊಳ್ಳಬೇಕಾದುದು ಏನೂ ಇಲ್ಲ, ಏಕೆಂದರೆ ಮಾನವ ಗುರು ಅವರ ಮಾರ್ಗದರ್ಶನವನ್ನು ಅನುಸರಿಸಿದ 7 ರಿಂದ 180 ದಿನಗಳಲ್ಲಿ ನೀವು ಯಾವುದೇ ರೀತಿಯ ಸಕಾರಾತ್ಮಕ ಬದಲಾವಣೆಗಳನ್ನು ಕಾಣದಿದ್ದರೆ, ನೀವು ನೀಡಿದ ಗುರುದಕ್ಷಿಣೆಯನ್ನು ಹಿಂದಿರುಗಿಸಲಾಗುವುದು. (GST ಮತ್ತು ಇತರ ಖರ್ಚುಗಳನ್ನು ಕಡಿತಗೊಳಿಸಿ).

ನೈಜ ಬದುಕಿನ ಜೀವಂತ ಕಥೆಗಳು

ಜಗತ್ತಿನಾದ್ಯಂತ ನೆಲೆಸಿರುವ ಮಾನವ ಗುರು ಅವರ ಅನುಯಾಯಿಗಳು

ಭಾರತ | ಕೆನಡಾ | ಯುಎಸ್ಎ | ಇಂಗ್ಲೆಂಡ್ | ಯುಎಇ | ಸಿಂಗಾಪುರ್ | ಓಮನ್ | ಸೌದಿ ಅರೇಬಿಯಾ | ಕುವೈತ್ | ಕತಾರ್ | ಬಹ್ರೇನ್ | ಮಾರಿಷಸ್ | ಪೂರ್ವ ಆಫ್ರಿಕಾ | ಘಾನಾ | ಸ್ಕಾಟ್ಲೆಂಡ್ | ಜಾರ್ಜಿಯಾ | ನ್ಯೂಜೆರ್ಸಿ | ಆಸ್ಟ್ರೇಲಿಯಾ

ಸಂಪರ್ಕಿಸುವ ಮಾಹಿತಿ