ನೀವು ಮತ್ತು ನಿಮ್ಮ ಕುಟುಂಬದವರು ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಸಾಧಿಸುವ ಮೂಲಕ ಕೇವಲ 9 ರಿಂದ 180 ದಿನಗಳಲ್ಲಿ ಆನಂದಮಯ ಜೀವನದ ಅನುಭವ ಪಡೆಯಿರಿ.
ಅದಕ್ಕೂ ಮೊದಲು ನೀವು ಈ ಕೆಳಗಿನ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು:
ಪ್ರತಿಯೊಬ್ಬರೂ ಸಹ ಜೀವನದಲ್ಲಿ ಉತ್ತಮ ಶಿಕ್ಷಣ, ಉತ್ತಮ ವೃತ್ತಿ ಜೀವನ, ಸೂಕ್ತವಾದ ಜೀವನ ಸಂಗಾತಿ, ಬಿಸಿನೆಸ್‌ನಲ್ಲಿ ಪ್ರಗತಿ, ಸಮಸ್ಯೆಮುಕ್ತವಾದ ಮದುವೆ, ಸಂಬಂಧಗಳಲ್ಲಿ ಉತ್ತಮ ಒಡನಾಟ, ಹಣಕಾಸಿನಲ್ಲಿ ಪ್ರಗತಿ, ಆರೋಗ್ಯಕರವಾದ ಜೀವನ, ಕನಸಿನ ಮನೆ ನಿರ್ಮಾಣ ಅಥವಾ ಖರೀದಿ ಮಾಡುವುದು, ಇಷ್ಟೇ ಅಲ್ಲ ಯಾವುದೇ ಅತಂಕ, ಒತ್ತಡವಿಲ್ಲದೇ ಇರುವಂತಹ ನೆಮ್ಮದಿಯ ನಿವೃತ್ತ ಜೀವನ ಸಾಗಿಸಲು ಬಯಸುತ್ತಾರೆ.
ಅದರೇ ಇದರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ, ಇನ್ನೂ ಕೆಲವರು ಯಶಸ್ವಿಯಾಗುವುದಿಲ್ಲ.
ಇದಕ್ಕೆ ಉತ್ತರ ತಿಳಿದರೆ ನಿಮಗೆ ಆಶ್ವರ್ಯವಾಗುತ್ತದೆ, ಏಕೆಂದರೆ ಇಂದಿನವರೆಗೂ ಯಾರಿಗೂ ನಿಜವಾದ ಕಾರಣ ತಿಳಿದಿಲ್ಲ.
ಏಕೆಂದರೆ, ಇದರ ಹಿಂದಿನ ಕಾರಣ ಅವರು ವಿಶ್ವ ಶಕ್ತಿ ಜೊತೆಗೆ ಸರಿಯಾಗಿ ಸಂಪರ್ಕ ಹೊಂದದಿರುವುದು.
ಎಲ್ಲಾ ಧರ್ಮಗ್ರಂಥಗಳಲ್ಲಿ ದೇವರ ಬಗ್ಗೆ ಹೀಗೆ ಹೇಳಲಾಗಿದೆ, ದೇವರನ್ನು ಯಾರಿಂದಲೂ ಸೃಷ್ಠಿಸಲು ಸಾಧ್ಯವಿಲ್ಲ ಹಾಗೆಯೇ ನಾಶ ಮಾಡಲು ಸಾಧ್ಯವಿಲ್ಲ, ಅವನು ಪ್ರತಿಯೊಂದು ಜಾಗದಲ್ಲಿ ಇದ್ದಾನೆ, ಆದರೇ ಕಣ್ಣಿಗೆ ಕಾಣುವುದಿಲ್ಲ.
ಅದೇ ರೀತಿ ಈ ವಿಶ್ವದಲ್ಲಿ ಒಂದು ಅನನ್ಯವಾದ ಶಕ್ತಿಯಿದೆ, ಅದಕ್ಕೆ ನಾವು ವಿಶ್ವ ಶಕ್ತಿ ಎಂದು ಕರೆಯುತ್ತೇವೆ, ಇದು ಸಹಿತ ಪ್ರತಿಯೊಂದು ಜಾಗದಲ್ಲಿ ಇದೆ, ಅದರೇ ಇದು ಕಣ್ಣಿಗೆ ಕಾಣುವುದಿಲ್ಲ, ಇಷ್ಟೇ ಅಲ್ಲ ಇದನ್ನು ಯಾರಿಂದಲೂ ಸೃಷ್ಠಿಸಲು ಸಾಧ್ಯವಿಲ್ಲ, ಹಾಗೆಯೇ ನಾಶ ಮಾಡಲು ಸಾಧ್ಯವಿಲ್ಲ.
ಅಂದರೇ ದೇವರು ಮತ್ತು ವಿಶ್ವ ಶಕ್ತಿಯ ಗುಣ ಲಕ್ಷಣಗಳು ಒಂದೇ ಆಗಿವೆ.
ಹಾಗಾದರೆ ನಾವು ದೇವರನ್ನ ವಿಶ್ವ ಶಕ್ತಿ ಅಂತ ಯಾಕೆ ಕರೆಯಬಾರದು?
ವಿಶ್ವ ಶಕ್ತಿ ಒಂದು ಜೀವಶಕ್ತಿಯಾಗಿದ್ದು ಪ್ರತಿಕ್ಷಣವೂ ನಮ್ಮ ಸುತ್ತಮುತ್ತಲು ಇರುತ್ತದೆ.
ಈ ವಿಶ್ವ ಶಕ್ತಿಯನ್ನು ಪ್ರಾಣ ಶಕ್ತಿ ಅಥವಾ ಕಾಸ್ಮಿಕ್ ಎನರ್ಜಿ ಸೇರಿದ್ದಂತೆ ನಾನಾ ಹೆಸರುಗಳಿಂದ ಕರೆಯುತ್ತೇವೆ.
ವಿಶ್ವ ಶಕ್ತಿ ಇಡೀ ಬ್ರಹ್ಮಾಂಡವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿದೆ
ವಿಶ್ವ ಶಕ್ತಿ ಇಲ್ಲದೇ ಈ ಬ್ರಹ್ಮಾಂಡದಲ್ಲಿ ಒಂದು ಸಜಿವ ಮತ್ತು ನಿರ್ಜೀವ ವಸ್ತುಗಳು ಅಸ್ತಿತ್ವದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ
ವಿಶ್ವ ಶಕ್ತಿ ಯಾವಾಗಲೂ ಆನಂದಮಯ ಜೀವನ ಸಾಗಿಸಲು ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತದೆ
ಒಮ್ಮೆ ನಾವು ವಿಶ್ವ ಶಕ್ತಿ ಜೊತೆಗೆ ಸರಿಯಾಗಿ ಸಂಪರ್ಕ ಸಾಧಿಸಿದ ನಂತರ ನಾವು ನಮ್ಮ ಜೀವನದಲ್ಲಿ ಏನು ಬೇಕು ಅದನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತೇವೆ
ದಿನದ 24 ಗಂಟೆಯಲ್ಲಿ ನಾವು 10 ರಿಂದ 12 ಗಂಟೆ ಮನೆಯಲ್ಲಿ, 8 ರಿಂದ 10 ಗಂಟೆ ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ. ಅಂದರೇ 24 ಗಂಟೆಯಲ್ಲಿ 20 ರಿಂದ 22 ಗಂಟೆ ಇವೆರಡು ಜಾಗದಲ್ಲಿ ಅಂದರೇ ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ, ಆದ್ದರಿಂದ ಈ ಎರಡು ಸ್ಥಳಗಳು ವಿಶ್ವ ಶಕ್ತಿ ಜೊತೆಗೆ ಸರಿಯಾಗಿ ಸಂಪರ್ಕ ಹೊಂದಲು ಪವಿತ್ರವಾದ ಸ್ಥಳಗಳಾಗಿವೆ.
ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ವಿಶ್ವ ಶಕ್ತಿ ಜೊತೆಗೆ ಸರಿಯಾಗಿ ಸಂಪರ್ಕ ಸಾಧಿಸಲು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಒಂದು ಅನನ್ಯವಾದ ಮಾರ್ಗವನ್ನು ತೋರಿಸುತ್ತಿದ್ದಾರೆ
ಮಾನವ ಗುರುವಿನ ಮಾರ್ಗದರ್ಶನವನ್ನು ಅನುಸಾರಿಸಿದ ಬಳಿಕ ಕುಟುಂಬದ ಎಲ್ಲ ಸದಸ್ಯರು ಕೇವಲ 9 ರಿಂದ 180 ದಿನಗಳಲ್ಲಿ ಧನಾತ್ಮಕ ಬದಲಾವಣೆಯ ಅನುಭವವನ್ನು ಪಡೆಯುತ್ತಾರೆ..
ಈ ವಿಶ್ವದಲ್ಲಿ ಇರುವಂತಹ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಅವುಗಳದೇ ಆದ ಶಕ್ತಿಯನ್ನು ಹೊಂದಿರುತ್ತವೆ, ಆ ಶಕ್ತಿಯೂ ಅವುಗಳದೇ ಆದ ಕಂಪನ ತರಂಗವನ್ನು ಹೊಂದಿರುತ್ತವೆ, ಹಾಗೇಯೇ ವಿಶ್ವ ಶಕ್ತಿ ಕೂಡ ಒಂದು ಅನನ್ಯವಾದ ಕಂಪನ ತರಂಗಗವನ್ನು ಹೊಂದಿದೆ, ವಿಶ್ವ ಶಕ್ತಿ ಅನನ್ಯ ಕಂಪನದ ತರಂಗಗದ ಸಂಖ್ಯೆ ʻʻ9 ʼʼ ಅಗಿದೆ.
ಹಾಗಾದರೆ ವಿಶ್ವ ಶಕ್ತಿ ಕಂಪನದ ತರಂಗಳ ಸಂಖ್ಯೆ 9 ಯಾಕೆ ಆಗಿರುತ್ತದೆ?
ನೇರವಾಗಿ ನಮ್ಮ ಈ +91-9036701888 ಗೆ ಕರೆ ಮಾಡಿ, ನಾವು ನಿಮ್ಮೊಂದಿಗೆ ವಿವರವಾಗಿ ಚರ್ಚಿಸುತ್ತೇವೆ
ಅಥವಾ
ಈ ಫಾರ್ಮ್ ಅನ್ನು ಭರ್ತಿ ಮಾಡಿ
ನಿಮ್ಮ ವಿವರಗಳನ್ನು ಸಲ್ಲಿಸಿದ್ದಕ್ಕಾಗಿ ಧನ್ಯವಾದಗಳು
ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನಾವು ನಿಮಗೆ ಕರೆ ಮಾಡುತ್ತೇವೆ.
ನಾವು ಇವುಗಳ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ
ಇವು ಒಳಗೊಂಡಂತೆ :
ಇಡೀ ಕುಟುಂಬಕ್ಕೆ ಮಾನವ
ಗುರುವಿನ ಮಾರ್ಗದರ್ಶನ
ಮಾನವ ಗುರುವಿನಿಂದ ಚೈತನ್ಯಗೊಂಡ ಹೆಚ್ಚಿನ
ಕಂಪನದ ವಸ್ತುಗಳು
ಈಗ ನೀವು ಮಾನವ ಗುರುವಿನಿಂದ ಚೈತನ್ಯಗೊಳಿಸಲ್ಪಟ್ಟ ಸಾಮಗ್ರಿಗಳಿಗೆ ಮಾತ್ರ ಮೊತ್ತವನ್ನು ಪಾವತಿಸುವಿರಿ.
ನೀವು ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಂಡುಕೊಂಡ ಬಳಿಕ ಮಾನವ ಗುರುವಿನ ಮಾರ್ಗದರ್ಶನಕ್ಕಾಗಿ ನೀವು ಏನು ಬೇಕಾದರೂ ಕೊಡುಗೆ ನೀಡಬಹುದು.
ಇದು ಬಹಳ ಸರಳ ಹಾಗೂ ವೈಜ್ಞಾನಿಕವಾಗಿರುವುದು
ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಒಂದು ಬಾರಿ ಅಳವಡಿಸಬೇಕಾಗುವುದು
ಇದು ಯೋಗ, ಧ್ಯಾನ ಅಥವಾ ಪದ್ದತಿ, ಅಚರಣೆ ಮತ್ತು ಯಾವುದೇ ದೈನಂದಿನ ಅಭ್ಯಾಸದಿಂದ ಕೂಡಿರುವುದಿಲ್ಲ
ಇದರಲ್ಲಿ ಯಾವುದೇ ಪೂಜೆ, ಮಂತ್ರ ಒಳಗೊಂಡಿರುವುದಿಲ್ಲ
ಯಾವುದೇ ಔಷಧಿ ತೆಗೆದುಕೊಳ್ಳುವುದು, ಪತ್ಯೆ ಮತ್ತು ವ್ಯಾಯಮ ಮಾಡುವುದು ಇರುವುದಿಲ್ಲ
ಇದು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗಿರುವುದಿಲ್ಲ
3ನೇ ಹಂತದ ಕ್ಯಾನ್ಸರ್ನಿಂದ ಆರೋಗ್ಯಕರ ಜೀವನದೆಡೆಗೆ
ಮತ್ತಷ್ಟು ಓದಿಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಹಂತದಿಂದ ಯಶಸ್ವಿ ಉದ್ಯಮಿಯೆಡೆಗೆ
ಮತ್ತಷ್ಟು ಓದಿಮಕ್ಕಳ ವಿವಾಹದ ಬಗ್ಗೆ ಚಿಂತಿಸುತ್ತಿದ್ದ ಹಂತದಿಂದ ಇಂದು ಸಂತಸದ ದಾಂಪತ್ಯ ಜೀವನದವರೆಗೆ
ಮತ್ತಷ್ಟು ಓದಿಬಿಸಿನೆಸ್ನಲ್ಲಿನ ನಷ್ಟದಿಂದ, ಬಿಸಿನೆಸ್ನ ಯಶಸ್ಸಿನವರೆಗೆ
ಮತ್ತಷ್ಟು ಓದಿಆತ್ಮಹತ್ಯೆಗೆ ಯೋಚಿಸಿದ ವ್ಯಕ್ತಿ ಪ್ರಗತಿಪರ ರೈತನಾದ ಕಥೆ
ಮತ್ತಷ್ಟು ಓದಿಮಗಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುತ್ತಿದ್ದ ಹಂತದಿಂದ ಮಗಳು ವಿದ್ಯಾಭ್ಯಾಸದಲ್ಲಿ ಅಚ್ಚರಿಯ ಪ್ರಗತಿ ಕಂಡುಕೊಂಡ ಹಂತದವರೆಗೆ
ಮತ್ತಷ್ಟು ಓದಿವೃತ್ತಿ ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡಿದ್ದ ಹಂತದಿಂದ ಡಿ ಸಿ ಪಿ ಯಾಗಿ ಬಡ್ತಿಯಾದ ಹಂತದವರೆಗೆ
ಮತ್ತಷ್ಟು ಓದಿಭಾರತ | ಕೆನಡಾ | ಯುಎಸ್ಎ | ಇಂಗ್ಲೆಂಡ್ | ಯುಎಇ | ಸಿಂಗಾಪುರ್ | ಓಮನ್ | ಸೌದಿ ಅರೇಬಿಯಾ | ಕುವೈತ್ | ಕತಾರ್ | ಬಹ್ರೇನ್ | ಮಾರಿಷಸ್ | ಪೂರ್ವ ಆಫ್ರಿಕಾ | ಘಾನಾ | ಸ್ಕಾಟ್ಲೆಂಡ್ | ಜಾರ್ಜಿಯಾ | ನ್ಯೂಜೆರ್ಸಿ | ಆಸ್ಟ್ರೇಲಿಯಾ