ದುಃಖಮಯ ಜೀವನಕ್ಕೆ ಕಾರಣಗಳು ದಾಂಪತ್ಯ ಜೀವನದಲ್ಲಿ ಮರುಹೊಂದಾಣಿಕೆ

ದುಃಖಮಯ ಜೀವನಕ್ಕೆ ಕಾರಣಗಳು ದಾಂಪತ್ಯ ಜೀವನದಲ್ಲಿ ಮರುಹೊಂದಾಣಿಕೆ

ದಾಂಪತ್ಯ ಎಂದರೆ ಏನು ?

ದಾಂಪತ್ಯ ಎಂಬುದು ಒಂದು ಸಾಂಪ್ರದಾಯಿಕ ಹಾಗೂ ಕಾನೂನಾತ್ಮಕ ಅಚರಣೆಯಾಗಿದ್ದು, ಇಲ್ಲಿ ಇಬ್ಬರು ವ್ಯಕ್ತಿಗಳು ಭಾವನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕ ಹೊಂದಾಣಿಕೆಯ ಮೂಲಕ ಪರಸ್ಪರ ಬದ್ಧರಾಗಿ ತಮ್ಮ ಜೀವನವನ್ನು ಕಳೆಯಲು ನಿರ್ಧರಿಸುತ್ತಾರೆ.
ಈ ಬಂಧನವು ದಂಪತಿಗಳ ನಡುವೇ ಯಾವುದೇ ಬಿರುಕು ಬಾರದಂತೆ ಸಹಾಯ ಮಾಡುತ್ತೆ, ಹಾಗೂ ದಂಪತಿಗಳಲ್ಲಿ ಉತ್ತಮ ಅಲೋಚನೆ ಮತ್ತು ಪರಸ್ಪರ ನಂಬಿಕೆ ಮೂಡುವಂತೆ ಮಾಡುತ್ತೆ.

ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಹೇಗೆ ಸಂಭವಿಸುತ್ತವೆ ?

ದಾಂಪತ್ಯದಲ್ಲಿ ಸಂತೋಷ ಎಂಬುದು ದಂಪತಿಗಳ ಹೊಂದಾಣಿಕೆಯ ಮೇಲೆ ಅವಲಂಬಿತವಾಗಿರುತ್ತೆ, ವ್ಯತ್ಯಾಸಗಳು ಆರಂಭದಲ್ಲಿ ಆಸಕ್ತಿದಾಯಕವೆಂದು ತೋರುತ್ತದೆ ಆದರೆ ನಂತರ ನಿರ್ಧಾರ ತೆಗೆದುಕೊಳ್ಳುವುದು ಪ್ರಯಾಸಕರವಾಗಿ ಪ್ರಗತಿಯ ಮೇಲೆ ಪರಿಣಾಮ ಬೀರಬಹುದು

ದಂಪತಿಗಳಿಬ್ಬರ ನಡುವೇ ನಡೆವ ಮಾತುಕತೆಯು ಸಂಬಂಧಗಳು ಸರಿಯಾಗಿವೆಯೇ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಒಂದು ಅತ್ಯುತ್ತಮ ಸಾಧನವಾಗಿದೆ, ಇಷ್ಟೇ ಅಲ್ಲದೇ ದಾಂಪತ್ಯ ಜೀವನದಲ್ಲಿ ಎದುರಾಗುವಂತಹ ಅಡೆತಡೆಗಳನ್ನು ನಿವಾರಿಸುವುದು ಜೀವನದ ಪ್ರಮುಖ ಅವಶ್ಯಕವಾದ ಭಾಗವಾಗಿದ್ದು ಇದು ಉತ್ತಮ ದಾಂಪತ್ಯ ಜೀವನಕ್ಕೆ ಆಧಾರವಾಗಿದೆ.

ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳಿಗೆ ಮತ್ತು ದಂಪತಿಗಳ ನಡುವೇ ಹೊಂದಾಣಿಕೆ ಇಲ್ಲದೇ ಇರುವುದಕ್ಕೆ ಕೆಲವು ಪ್ರಮುಖ ಕಾರಣಗಳು:

  • ಪ್ರೀತಿಯಲ್ಲಿನ ಕೊರತೆ, ಬದ್ಧತೆಇಲ್ಲದೇ ಇರುವುದು, ಭರವಸೆ, ತಾಳ್ಮೆ, ಗೌರವ ಮತ್ತು ಸಹನೆ
  • ನಿರಂತರತೆಯ ಕೊರತೆ, ಉತ್ತಮವಾದ ಮಾತುಕತೆ ಇಲ್ಲದೇ ಇರುವುದು
  • ರಾಜಿ ಮತ್ತು ವಾದ ವಿವಾದಗಳಲ್ಲಿ ಕ್ಷಮಿಸುವ ಹಾಗು ಮರೆತು ಹೋಗುವ ಗುಣವಿರದೆ ಇರುವುದು
  • ಸಾಮಾಜಿಕ ಜೀವನದ ಹೊರತಾಗಿ ಪರಸ್ಪರ ಆದ್ಯತೆಗಳ ಮೌಲ್ಯ ಮಾಪನ ಮಾಡುವುದು
  • ಆಸೆಗಳ ಕೊರತೆ, ಸಂಬಂಧದಲ್ಲಿ ಕೆಲಸ ಮಾಡಲು ಇಚ್ಛಾ ಶಕ್ತಿಯ ಕೊರತೆ
  • ತೊಂದರೆಗಳು ಎದುರಾದಾಗ ಆದ್ಯತೆಗಳನ್ನು ಮೌಲ್ಯಮಾಪನ ಮಾಡುವುದು, ದೈಹಿಕ / ಭಾವನಾತ್ಮಕ ನಿಕಟತೆ

ವ್ಯವಸ್ಥಿತ ಮದುವೆಯಲ್ಲಿ ಎರಡು ಅಪರಿಚಿತ ವ್ಯಕ್ತಿಗಳ ನಡುವಿನ ಪ್ರತಿಯೊಂದು ಸಂಬಂಧಕ್ಕೆ ಸಂವಹನವು ಬಹಳ ಮುಖ್ಯವಾಗಿದೆ, ಕೆಲವರು ಸಾಮಾಜಿಕ ಅಚರಣೆಗಳಿಗೆ ಬದ್ದರಾಗಿ ಜೀವನಪೂರ್ತಿ ದಾಂಪತ್ಯಕ್ಕೆ ಕಾಲಿಡಲು ಒಪ್ಪಿರುತ್ತಾರೆ. ಪ್ರತಿಯೊಬ್ಬರೂ ಮದುವೆಯು ಜೀವಿತಾವಧಿಯಲ್ಲಿ ಸ್ವಲ್ಪ ಉದ್ವೇಗಕ್ಕೆ ಒಳಗಾಗುತ್ತಾರೆ, ಪರಸ್ಪರ ಗಮನ ನೀಡುವುದು, ಯಾವುದೇ ಬದಲಾವಣೆ ಇಲ್ಲದೆಯೇ ಸಂಗಾತಿಯನ್ನು ಒಪ್ಪಿಕೊಳ್ಳುವುದು, ಮನೆಯಲ್ಲಿ ನಡೆಯುವಂತಹ ಪ್ರತಿಯೊಂದು ಕಾರ್ಯವನ್ನು ಹಂಚಿಕೊಳ್ಳುವುದು, ದಂಪತಿಗಳಿಬ್ಬರು ಸಮಾನವಾದ ಜವಾಬ್ದಾರಿ ಒಪ್ಪಿಕೊಳ್ಳುವುದು ಮತ್ತು ಹೊಂದಾಣಿಕೆಯಿಂದ ಹಣಕಾಸಿಗೆ ಸಂಬಂಧಪಟ್ಟ ನಿರ್ಧಾರ ತೆಗೆದುಕೊಳ್ಳುವುದು, ಒಟ್ಟಾಗಿ ಶಾಫಿಂಗ್‌ ಮಾಡುವುದು ಇತ್ಯಾದಿ,ಇದು ದಂಪತಿಗಳ ನಡುವೆ ನಿಕಟತೆಯನ್ನು ಹೆಚ್ಚಿಸುತ್ತದೆ ಮತು ಅವರ ನಡುವೆ ಪರಸ್ಪರ ಗೌರವನ್ನು ವೃದ್ಧಿಸುತ್ತದೆ.

ಯಶಸ್ವಿ ದಾಂಪತ್ಯ ಜೀವನ ಅಥವಾ ಮದುವೆ ಸಮಸ್ಯೆಗಳಿಗೆ ಕೆಲವು ಲೇಖಕರು ಮತ್ತು ಸ್ವ- ಸಹಾಯ ಪುಸ್ತಕಗಳ ಪ್ರಕಾರ ಉತ್ತಮವಾದ ತಿಳುವಳಿಕೆ ಮತ್ತು ಶಾಂತಿಯಿಂದ ಇರುವುದರ ಬಗ್ಗೆ ಉತ್ತಮ ಪರಿಹಾರಗಳನ್ನೂ ನೀಡಿರುತ್ತಾರೆ, ದಂಪತಿಗಳಿನ್ನರ ನಡುವಿನ ಸಂವಹನವು ಸಮಸ್ಯೆಗಳನ್ನು ಪರಿಹರಿಸಿ ಶಾಂತಿಯುತವಾಗಿ ಇರುವಂತೆ ಮಾಡುತ್ತದೆ.
ಅದರೆ ಈ ಪರಿಹಾರಗಳು ಪ್ರಾಯೋಗಿಕ ಮತ್ತು ಸಮರ್ಥನಿಯವೇ?, ಖಂಡಿತವಾಗಿ ಇಲ್ಲ, ಯಾಕೆಂದರೆ ಕೆಲಸ, ಜೀವನ ಮತ್ತು ಮನೆಯಲ್ಲಿನ ಒತ್ತಡಗಳಿಂದ ನಾವು ಸಾಕಷ್ಟು ಉದ್ವೇಗಕ್ಕೆ ಒಳಗಾಗುತ್ತೆವೆ, ಇಷ್ಟೆ ಅಲ್ಲದೇ ಮಕ್ಕಳು ಮತ್ತು ಕುಟುಂಬದ ಹಿರಿಯರನ್ನು ನೋಡಿಕೊಳ್ಳುವುದು ಅಗತ್ಯವಿರುತ್ತದೆ ಇದರಿಂದ ಶಾಂತಿಯುತವಾಗಿ ಇರುವುದಕ್ಕೆ ಸಾಧ್ಯವಾಗದೇ ಹೋಗುತ್ತದೆ.

ದಾಂಪತ್ಯ ಜೀವನದಲ್ಲಿ ಮೂಡುವಂತಹ ಸಣ್ಣ ಪುಟ್ಟ ತಪ್ಪುಗಳು ದಂಪತಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ದಿನನಿತ್ಯದ ಚಟುಚಟಿಕೆಯ ಮೇಲೂ ಕೂಡ ಅದು ಪರಿಣಾಮ ಬೀರುತ್ತೆ, ಇದರಿಂದ ಅವರು ಜೀವನದಲ್ಲಿ ಯಾವಾಗಲಾದರೂ ಸವಾಲುಗಳನ್ನು ಎದುರಿಸುವಂತಾಗಬಹುದು, ಸಂತೋಷದ ದಾಂಪತ್ಯ ಜೀವನ
ಉದಾಹರಣೆ : ಓರ್ವ ವಕೀಲರು ಒಂದು ಬಹಳ ಮುಖ್ಯವಾದ ಕೇಸ್‌ ತೆಗೆದುಕೊಂಡಿರುತ್ತಾರೆ, ಅದರೆ ಅವರ ಮನೆಯಲ್ಲಿ ತೊಂದರೆ ಇದ್ದರೆ ಅವರ ಮನಸ್ಸು ಅವರು ಮಾಡುತ್ತಿರುವಂತಹ ಕೆಲಸಕ್ಕೆ ಅನ್ವಯಿಸಿದ್ದಂತೆ ಗಂಭೀರವಾದ ತೊಂದರೆಗಳನ್ನು ಉಂಟು ಮಾಡುತ್ತಿರುವುದು, ಇದು ವಕೀಲರ ಕೆಲಸದ ಮೇಲು ಸಹ ಪರಿಣಾಮ ಬೀರಲು ಆರಂಭಿಸುತ್ತದೆ, ಈ ತರಹದ ತೊಂದರೆಗಳಿಂದ ಬೇಸರಗೊಂಡ ವಕೀಲರಿಗೆ ತಮ್ಮ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ನೀಡಲು ಸಾಧ್ಯವಾಗುವುದಿಲ್ಲ,

ಮಾನವ ಗುರುವಿನ ಪ್ರಕಾರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದಕ್ಕೆ ಕಾರಣ ವಿಶ್ವಶಕ್ತಿಯ ಜೊತೆ ಮನಸ್ಸು, ದೇಹ ಮತ್ತು ಸುತ್ತಮುತ್ತಲಿನ ಪ್ರದೇಶ ಸಂಪರ್ಕ ಕಡಿತಗೊಂಡಿರುವುದು
ಮಾನವ ಗುರು ಅವರು ದಿವ್ಯ ಜ್ಞಾನವನ್ನು ಅವಿಷ್ಕರಿಸಿದ್ದು, ಅದರ ಮೂಲಕ 2000ನೇ ಇಸವಿಯಿಂದ ಪ್ರತಿಯೊಬ್ಬರನ್ನು ವಿಶ್ವಶಕ್ತಿಯ ಜೊತೆ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಯಶಸ್ವಿ ದಾಂಪತ್ಯ ಜೀವನ ನಡೆಸುವುದಕ್ಕೆ ಸಹಾಯ ಮಾಡಿಕೊಂಡು ಬಂದಿದ್ದಾರೆ, ಹೀಗೆ ಸಂಪರ್ಕಿಸಿ ಕೊಟ್ಟ ನಂತರ ಹಲವಾರು ದಂಪತಿಗಳು ತಮ್ಮ ದಾಂಪತ್ಯ ಜೀವನದಲ್ಲಿ ನಂಬಲು ಅಸಾಧ್ಯವಾದಂತಹ ರೀತಿಯಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ಈ ವಿಶ್ವಶಕ್ತಿಯು ದಂಪತಿಗಳಲ್ಲಿ ಪರಸ್ಪರ ಶಾಂತತೆ, ಸ್ಪಷ್ಟತೆ ಮತ್ತು ಒಟ್ಟಾಗಿ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಚರ್ಚಿಸಲು ಸೂಕ್ತವಾದ ವಾತವರಣ ಮೂಡಿಸುತ್ತೆ ಮತ್ತು ಮುಂದೆ ದಾಂಪತ್ಯ ಜೀವನದಲ್ಲಿ ಯಾವುದೇ ಹೆಚ್ಚಿನ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ನಂತರದ ದಿನಗಳಲ್ಲಿ ಜೀವನ ಯಾವುದೇ ಸಮಸ್ಯೆಗಳು ಇಲ್ಲದೇ ಅರಾಮದಾಯಕವಾಗಿ ನಡೆಯುತ್ತದೆ, ಇದರಿಂದ ಸಮಸ್ಯೆಗಳನ್ನು ನಿವಾರಿಸಲು ಯಾವುದೇ ದೀರ್ಘವಾದ ಸಾಂಪ್ರದಾಯಿಕ ವಿಧಾನಗಳು ಬಲವಂತವಾಗಿ ಅನ್ವಯವಾಗುವುದಿಲ್ಲ ಎಂಬುದನ್ನು ದಂಪತಿಗಳು ಅರಿತುಕೊಳ್ಳತ್ತಾರೆ.

ಸಂಬಂಧಗಳ ಬಗ್ಗೆ ವ್ಯವಹರಿಸುವಾಗ :- ಮನಸ್ಸು ಮತ್ತು ದೇಹಕ್ಕೆ ಮಾತ್ರ ಚಿಕಿತ್ಸೆ ನೀಡಿ ಸುತ್ತಮುತ್ತಲಿನ ಸ್ಥಳಗಳಿಗೆ ಗಮನ ನೀಡದೆ ಅದನ್ನು ನಿರ್ಲಕ್ಷಿಸಿದರೆ ಸಂಬಂಧಗಳಲ್ಲಿ ಸಾಮರಸ್ಯ ಮೂಡುವುದಕ್ಕೆ ವಿಶ್ವಶಕ್ತಿ ಸಹಾಯ ಮಾಡುವುದಿಲ್ಲ.
ದಾಂಪತ್ಯ ಜೀವನದಲ್ಲಿ ಶಾಶ್ವತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಅಂದಲ್ಲಿ . ಮೂರು ಅಂದರೆ, ದೇಹ, ಸುತ್ತಮುತ್ತಲಿನ ಸ್ಥಳ ಮತ್ತು ವಿಶ್ವ ಶಕ್ತಿ ಸಂಪರ್ಕಕ್ಕೆ ಬರಬೇಕು, ಆದರೆ ಈ ಮೂರು ಸ್ವತಂತ್ರ ಘಟಕಗಳ ನಡುವೆ ವ್ಯತ್ಯಾಸ ಇರುವವರೆಗು ಇವು ಒಂದಾಗಲು ಸಾಧ್ಯವಿಲ್ಲ.
ವೈಜ್ಞಾನಿಕವಾಗಿ ಹೇಳುವುದಾದ್ರೆ, ಪ್ರತಿಯೊಬ್ಬ ಮಾನವ ದೇಹದಲ್ಲಿ ಉತ್ಪತಿಯಾಗುವಂತಹ ಶಕ್ತಿಯು ತನ್ನದೇ ಆದ ಕಂಪನ ತರಂಗವನ್ನು ಹೊಂದಿರುತ್ತದೆ ಮತ್ತು ಅವನು ವಾಸಿಸುವಂತಹ ಮನೆ / ಕೆಲಸ ಮಾಡುವ ಸ್ಥಳವು ಕೂಡ ಅದರದೇ ಶಕ್ತಿ ಹೊಂದಿದೆ ಮತ್ತು ತನ್ನದೆ ಅದ ಕಂಪನ ತರಂಗವನ್ನು ಹೊಂದಿದೆ, ಹೀಗೆಯೇ ವಿಶ್ವಶಕ್ತಿಯ ಕೂಡ ತನ್ನದೆ ಅದ ಕಂಪನ ತರಂಗವನ್ನು ಹೊಂದಿದೆ.

ಯಾವಾಗ ದಂಪತಿಗಳು ಮತ್ತು ಅವರು ವಾಸಿಸುವಂತಹ ಮನೆ / ಉದ್ಯೋಗ ಸ್ಥಳವೂ ಅವರ ಹಾಗೂ ಅದರ ಕಂಪನ ತರಂಗದ ಮೂಲಕ ವಿಶ್ವಶಕ್ತಿಯ ಜೊತೆ ಸಂಪರ್ಕಕ್ಕೆ ಬಂದ ನಂತರ, ವಿಶ್ವ ಶಕ್ತಿ ಸ್ವಯಂಚಲಿತವಾಗಿ ದೇಹದಲ್ಲಿ ಚಲಿಸುವುದಕ್ಕೆ ಆರಂಭಿಸುತ್ತೆ.
ವಿಶ್ವಶಕ್ತಿ ದಂಪತಿಗಳಿಬ್ಬರಲ್ಲಿ ಚಲಿಸುವುದಕ್ಕೆ ಆರಂಭಿಸಿದಾಗ, ಅವರಿಗೆ ಮೊದಲು ತಮ್ಮ ತಪ್ಪಿನ ಅರಿವಾಗುತ್ತೆ, ಒಬ್ಬರಿಗೊಬ್ಬರು ತಮ್ಮನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆರಂಭಿಸುತ್ತಾರೆ, ವೈಯಕ್ತಿಕವಾಗಿ ಸಮಸ್ಯೆಗಳಿಗೆ ಪರಿಹಾರದ ಪ್ರಯತ್ನ ಮಾಡುವ ಬದಲಿಗೆ ದಂಪತಿಗಳಿಬ್ಬರು ಒಟ್ಟಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಾರಂಭಿಸುತ್ತಾರೆ.

ವಿಶ್ವಶಕ್ತಿ ರಕ್ಷಕನಂತೆ ಕೆಲಸ ಮಾಡುತ್ತದೆ ಹಾಗು ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿ ಇಡುತ್ತದೆ, ಒಮ್ಮೆ ಇದಾದ ಬಳಿಕ ಕೇವಲ 9 ರಿಂದ 180 ದಿನಗಳಲ್ಲಿ ಜೀವನದ ಮುಂದಿನ ಪ್ರತಿಯೊಂದು ಹಂತದಲ್ಲಿ ಬದಲಾವಣೆಯಾಗುತ್ತೆ, ಇಷ್ಟೇ ಅಲ್ಲದೇ ನೀವು ಅನುಭವಿಸುತ್ತಿರುವ ನೋವು ಕಡಿಮೆಯಾಗಿ ಧನಾತ್ಮಕ ಬದಲಾವಣೆಯ ಅನುಭವವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.
ದಂಪತಿಗಳು ಭವಿಷ್ಯದಲ್ಲಿ ಸಂಬಂಧದಲ್ಲಿ ತೊಂದರೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಮತ್ತು ತಪ್ಪಿಸುತ್ತಾರೆ. ದಂಪತಿಗಳ ನಡುವೆ ನಡೆಯುವ ಉತ್ತಮ ಸಂವಹನವು ಸುಧಾರಿತ ನಿಕಟತೆ ಮತ್ತು ದಾಂಪತ್ಯ ಜೀವನಕ್ಕೆ ಕಾರಣವಾಗುವ ಪಾಲುದಾರರನ್ನು ಒಟ್ಟಿಗೆ ಸೇರಿಸಲು ಸಹಾಯ ಮಾಡುತ್ತದೆ.

ಸಾರಂಶ : ಶಾಂತಿಯುತ ದಾಂಪತ್ಯ ಜೀವನ ಅಂದರೇ ದಂಪತಿಗಳು ಒಟ್ಟಿಗೆ ಚರ್ಚಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡಾಗ ಮುಂದೆ ಯಾವುದೇ ಹೆಚ್ಚಿನ ತೊಂದರೆಗಳು ಉಂಟಾಗದಂತೆ ನೋಡಿಕೊಳ್ಳುವುದು.
ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನ ಉತ್ತಮವಾದ ದಾಂಪತ್ಯ ಜೀವನಕ್ಕೆ ಸೂಕ್ತ ಪರಿಹಾರವಾಗಿದೆ ಮತ್ತು ಸಂಬಂಧವನ್ನು ನೋಡುವ ವಿಧಾನವನ್ನು ಬದಲಾಯಿಸುವುದಕ್ಕೆ ಸಹಾಯ ಮಾಡುತ್ತದೆ ಮತ್ತು ದಂಪತಿಗಳಿಬ್ಬರ ನಡುವೆ ಸಾಮರಸ್ಯ ಮೂಡಿಸುತ್ತೆ, ಆದ್ದರಿಂದ ಪ್ರತಿಯೊರ್ವ ದಂಪತಿಗಳು ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನದ ಸಹಾಯದಿಂದ ಕೇವಲ 9 ರಿಂದ 180 ದಿನಗಳಲ್ಲಿ ತಮ್ಮ ದಾಂಪತ್ಯ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡುಕೊಳ್ಳಿ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube