ಮಧುಮೇಹ ನಿಯಂತ್ರಣ – ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

ಮಧುಮೇಹ ನಿಯಂತ್ರಣ – ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

ಮಧುಮೇಹ ಎಂದರೇನು ?

ಡಯಾಬಿಟಿಸ್‌ ಮೆಲ್ಲಿಟಸ್‌ ಎಂಬುದು ಒಂದು ಚಯಾಪಚಯ ಕಾಯಿಲೆಯಾಗಿದ್ದು ಅದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಈ ಸ್ಥಿತಿಯಲ್ಲಿ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ನನ್ನು ಉತ್ಪತ್ತಿ ಮಾಡುವ ಬೀಟಾ ಕಣಗಳು, ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್‌ ಹಾರ್ಮೋನನ್ನು ಉತ್ಪಾದಿಸುವುದಿಲ್ಲ. ಅಥವಾ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳಲು ಹಾಗೂ ರಚಿಸಲು ಸಾಧ್ಯವಾಗುವುದಿಲ್ಲ
ಮಧುಮೇಹ ಅಧಿಕವಾದರೆ ಹೃದಯ ಸಂಬಂಧಿ ಸಮಸ್ಯೆ, ಪಾರ್ಶ್ವವಾಯು, ನರಗಳಿಗೆ ಹಾನಿ ಮತ್ತು ಮೂತ್ರಪಿಂಡ ಸಮಸ್ಯೆಗಳು ಸೇರಿದಂತೆ ಇನ್ನು ಅನೇಕ ತೊಂದರೆಗಳಿಗೆ ಕಾರಣವಾಗಬಹುದು.

ಮಧುಮೇಹದಲ್ಲಿ ಮೂರು ಮುಖ್ಯವಾದ ವಿಧಗಳಿವೆ:

 1. ಟೈಪ್‌ 1 ಅಥವಾ ಇನ್ಸುಲಿನ್ ಅವಲಂಬಿತಾ ಮಧುಮೇಹ
 2. ಟೈಪ್‌ 2 ಅಥವಾ ಮಯಸ್ಕರ ಮಧುಮೇಹ
 3. ಗರ್ಭಾವಸ್ಥೆಯ ಮಧುಮೇಹ

ಮಧುಮೇಹದ ಲಕ್ಷಣಗಳು:

ಅಧಿಕ ರಕ್ತ ಮತ್ತು ಮೂತ್ರದ ಗ್ಲೂಕೋಸ್ ಮಟ್ಟಗಳ ಆರಂಭಿಕ ಲಕ್ಷಣಗಳು :

 • ನಿರ್ಜಲೀಕರಣ ಅಥವಾ ಒಣ ಬಾಯಿ / ಹಸಿವು ಮತ್ತು ಬಾಯಾರಿಕೆ ಹೆಚ್ಚಾಗುವುದು
 • ಮೂತ್ರ ವಿಸರ್ಜನೆ ಹೆಚ್ಚಾಗುವುದು / ಆಯಾಸ ಮತ್ತು / ವಾಕರಿಕೆ
 • ತಲೆನೋವು ಮತ್ತು ದೃಷ್ಟಿ ಮಸುಕಾಗುವುದು / ದೇಹದ ತೂಕ ಹೆಚ್ಚು ಅಥವಾ ಕಡಿಮೆಯಾಗುವುದು
 • ಚರ್ಮವು ಸೋಂಕು ಮತ್ತು / ತುರಿಕೆಗೆ ಒಳಗಾಗುವುದು
 • ನಿಧಾನವಾಗಿ ಮಾಯುವ ಗಾಯಗಳು, ಕಡಿತ ಅಥವಾ ಹುಣ್ಣುಗಳು

ಮಧುಮೇಹ ಹೇಗೆ ಉಂಟಾಗುತ್ತದೆ?

ಯಾವಾಗ ಒಬ್ಬ ವ್ಯಕ್ತಿ ಮಧುಮೇಹಕ್ಕೆ ಒಳಗಾಗುತ್ತಾರೋ ಆಗ, ಅಗ ಅವರ ದೇಹವು ಸಾಕಷ್ಟು ಇನ್ಸುಲಿನ್‌ ಉತ್ಪಾದಿಸುವುದಿಲ್ಲ ಅಥವಾ ಒಂದು ವೇಳೆ ಅದು ಉತ್ಪಾದಿಸಿದರೂ ಸಹಿತ ಆ ಇನ್ಸುಲಿನ್‌ನ್ನು ಅದು ಪರಿಣಾಮಕಾರಿಯಾಗಿ ಬಳಸುವುದಿಲ್ಲ, ಇದರ ಪರಿಣಾಮ ಜೀವಕೋಶಕ್ಕೆ ತಲುಪುವಂತಹ ಶಕ್ತಿ ಕಡಿಮೆಯಾಗುತ್ತದೆ.
ನಾವು ಸೇವಿಸುವಂತಹ ಆಹಾರ ದೇಹದಲ್ಲಿ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ, ಆದರೆ ಹೀಗೆ ಉತ್ಪತಿಯಾಗುವಂತಹ ಶಕ್ತಿ ಬೀಟಾ ಜೀವಕೋಶಗಳಿಗೆ ಸಾಕಾಗುಷ್ಟು ಪೂರೈಕೆಯಾಗದಿದ್ದಾಗ ಅವು ಇನ್ಸುಲಿನ್‌ ಉತ್ಪಾದನೆಯನ್ನು ಸ್ಥಗಿತ ಮಾಡುತ್ತವೆ ಅಗ ನಾವು ಮಧುಮೇಹಕ್ಕೆ ಒಳಗಾಗಬೇಕಾಗುತ್ತದೆ.

ಮಾನವ ಗುರುವಿನ ಪ್ರಕಾರ, ಜನರು ಮಧುಮೇಹದಂತಹ ಆರೋಗ್ಯ ಸಮಸ್ಯೆ ಎದುರಿಸುವುದಕ್ಕೆ ಮೂಲ ಕಾರಣ ಅವರು ತಮ್ಮ ಸುತ್ತಮುತ್ತಲಿನಲ್ಲಿರುವ ವಿಶ್ವಶಕ್ತಿಯ ಜೊತೆ ಸಂಪರ್ಕ ಸಾಧಿಸದೇ ಇರುವುದು.

ವಿಶ್ವ ಶಕ್ತಿ ಎಂದರೇನು ?

ವಿಶ್ವಶಕ್ತಿ ಒಂದು ಪ್ರಾಣಶಕ್ತಿಯಾಗಿದ್ದು ಯಾವತ್ತೂ ನಮ್ಮನ್ನು ಸುತ್ತುವರೆದಿರುತ್ತದೆ, ಇದು ಪ್ರತಿಕ್ಷಣವೂ ಎಲ್ಲ ಸ್ಥಳ ಗಳಲ್ಲಿ ಇರುತ್ತೆ, ಉದಾಹರಣೆಗೆ : ಮನೆ, ಆಫೀಸ್‌, ನಗರ,ಪಟ್ಟಣಗಳು, ಆಕಾಶ, ಪರ್ವತಗಳು, ಅರಣ್ಯ ಮತ್ತು ಸಮುದ್ರ ಮುಂತಾದುವುಗಳು.
ವಿಶ್ವಶಕ್ತಿಯನ್ನು ಪ್ರಾಣಶಕ್ತಿ, ವಿಶ್ವದೇವರು ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ವಿಶ್ವಶಕ್ತಿಯೂ ಈ ಇಡೀ ಬ್ರಹ್ಮಾಂಡ ಸಮತೋಲನದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತದೆ, ಇದರಿಂದಲೇ ನಾವು ಇಂದು ಅಸ್ತಿತ್ವದಲ್ಲಿ ಇರುವುದಕ್ಕೆ ಕಾರಣವಾಗಿದೆ, ವಿಶ್ವಶಕ್ತಿಯ ಜೊತೆ ಸಂಪರ್ಕ ಸಾಧಿಸಿವ ಮೂಲಕ ನಾವು ನಮ್ಮ ಜೀವನದಲ್ಲಿ ನಮಗೆ ಬೇಕಾದುದನ್ನು ಪಡೆಯಬಹುದು

ವಿಶ್ವ ಶಕ್ತಿಯೊಂದಿಗೆ ನೀವು ಸಂಪರ್ಕ ಸಾಧಿಸುವುದು ಹೇಗೆ?

ಮಾನವ ಗುರು ಅವರು ತಮಗೆ ದೊರೆತಿರುವ ದಿವ್ಯ ಜ್ಯಾನದ ಮೂಲಕ ಪ್ರತಿಯೊಬ್ಬರು ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಾರೆ, 2000ನೇ ಇಸವಿಯಿಂದ ಲಕ್ಷಾಂತರ ಜನರು ಮಾನವ ಗುರುವಿನ ಮಾರ್ಗದರ್ಶನವನ್ನು ಅನುಸರಿಸಿ ಈಗಾಗಲೇ ವಿಶ್ವಶಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾರೆ, ಇಷ್ಟೇ ಅಲ್ಲದೇ ಅವರುಗಳು ತಮ್ಮ ಜೀವನದಲ್ಲಿ ತಮಗೆ ಬೇಕಾದುದನ್ನು ಪಡೆದುಕೊಂಡು ಆನಂದಮಯ ಜೀವನ ಸಾಗಿಸುತ್ತಿದ್ದಾರೆ.
ನೀವು ವಿಶ್ವಶಕ್ತಿಯೊಂದಿಗೆ ಒಮ್ಮೆ ಸಂಪರ್ಕಕ್ಕೆ ಬಂದರೇ ಸಾಕು, ವಿಶ್ವಶಕ್ತಿ ನಂತರ ಈ ತರನಾದ ಧನಾತ್ಮಕ ಬದಲಾವಣೆ ಕಾಣುವುದಕ್ಕೆ ಸಹಾಯ ಮಾಡುತ್ತದೆ.

 1. ದೇಹದಲ್ಲಿ ಸಕ್ಕರೆ ಮಟ್ಟವು ಸಾಮನ್ಯ ಹಂತಕ್ಕೆ ತಲುಪುತ್ತದೆ ಮತ್ತು ಡಾಕ್ಟರ್‌ ರೀಪೂರ್ಟ್‌ ಅದೇ ರೀತಿ ಸೂಚಿಸುತ್ತವೆ
 2. ಒಟ್ಟಾರೆ ವ್ಯಕ್ತಿಯ ಆರೋಗ್ಯವು ಕೆಲವು ತಿಂಗಳುಗಳಲ್ಲಿ ಸುಧಾರಣೆ ಕಾಣುತ್ತದೆ
 3. ದೆಹದಲ್ಲಿ ಸಕ್ಕರೆ ಮಟ್ಟದ ಏರಿಳಿತ ಸಾಧ್ಯತೆಗಳು ಕಡಿಮೆಯಾಗುತ್ತವೆ
 4. ರೋಗವು ಕಡಿಮೆ ಆಗುವುದರ ಮೂಲಕ ಕುಟುಂಬ ಸದಸ್ಯರಲ್ಲಿ ಸಂತಸ ಮೂಡುವುದು

ವಿಶ್ವಶಕ್ತಿಯ ವೈಜ್ಞಾನಿಕ ತಳಹದಿ

ಯಾವಾಗ ನೀವು ಮತ್ತು ನಿಮ್ಮ ಮನೆ ಅಥವಾ ಕಾರ್ಯಸ್ಥಳ ಅವುಗಳ ಕಂಪನ ತರಂಗದ ಅನುಗುಣವಾಗಿ ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸುತ್ತ ವೆಯೋ ಆಗ ವಿಶ್ವಶಕ್ತಿ ನಿಮ್ಮ ಮನೆ ಮತ್ತು ನಿಮ್ಮ ದೇಹದಲ್ಲಿ ಸಂಚಲನ ಮಾಡುವುದಕ್ಕೆ ಆರಂಭಿಸುತ್ತೆ.
ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಿದ ನಂತರ, ಕೇವಲ 9 ರಿಂದ 180 ದಿನಗಳಲ್ಲಿ ನಿಮ್ಮ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆ ಕಾಣಿಸುತ್ತೆ, ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಸಾಮನ್ಯ ಸ್ಥಿತಿಗೆ ಬರುತ್ತೆ ಮತ್ತು ಡಾಕ್ಟರ್‌ ರೀಪೂರ್ಟ್‌ ಸಹ ಇದನ್ನೆ ತೊರಿಸುತ್ತೆ.

ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನ ಅಂದರೆ ಏನು ?

ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನವು ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಅವರ ಮನೆಯಲ್ಲಿಯೇ ವಿಶ್ವಶಕ್ತಿಯ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ, ಕುಟುಂಬದ ಪ್ರತಿಯೊಬ್ಬರು ಮಾನವ ಗುರುವಿನ ಮಾರ್ಗದರ್ಶನದಂತೆ ನಡೆದುಕೊಳ್ಳುವುದಕ್ಕೆ ಆರಂಭಿಸಿದರೆ ಸಾಕು, ಕೇವಲ 9 ರಿಂದ 180 ದಿನಗಳಲ್ಲಿ ಕುಟುಂಬದ ಪ್ರತಿಯೊಬ್ಬರ ಸದಸ್ಯರು ಏಕಕಾಲದಲ್ಲಿಯೇ ಅದರ ಲಾಭ ಪಡೆಯುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್‌ ಮಾಡಿ ……

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube