ರೈತರು ಎದುರಿಸುತ್ತಿರುವಂತಹ ತೊಂದರೆಗಳು ಮತ್ತು ಪರಿಹಾರಗಳು

ರೈತರು ಎದುರಿಸುತ್ತಿರುವಂತಹ ತೊಂದರೆಗಳು ಮತ್ತು ಪರಿಹಾರಗಳು

ಯಾವ ದೇಶದ ಆರ್ಥಿಕತೆಯೂ ಕೃಷಿ ಆಧಾರಿತವಾಗಿರುತ್ತೆದೆಯೋ ಅದಕ್ಕೆ ರೈತರೇ ಬೆನ್ನೆಲುಬು ಅಂದರೆ ತಪ್ಪಿಲ್ಲ, ಭಾರತದಲ್ಲಿ ಅಂದಾಜು 16.6 ಮಿಲಿಯನ್‌ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ, ಭಾರತದ ಒಟ್ಟು ಜನಸಂಖ್ಯೆಯಲ್ಲಿ 58% ಜನರು ರೈತರೇ ಆಗಿದ್ದು ಅವರು ಕೃಷಿ ಕಾರ್ಯವನ್ನೇ ಮಾಡುತ್ತಿದ್ದಾರೆ, ಭಾರತವೂ ಕೂಡ ರೈತರಿಗೆ ತಂತ್ರಜ್ಞಾನವಾಗಿ ಮತ್ತು ಜ್ಞಾನದ ದೃಷ್ಠಿಯಿಂದ ಉತ್ತಮ ಸಹಾಯ ಮಾಡಿ 2022ರ ವೇಳೆಯಲ್ಲಿ ಇಡೀ ದೇಶದಲ್ಲಿ ಕೃಷಿ ಕಾರ್ಯವನ್ನು ದ್ವಿಗುಣಗೊಳಿಸುವಂತಹ ನಿರೀಕ್ಷೆಯಲ್ಲಿದೆ.

ಭಾರತೀಯ ಕೃಷಿ ಮತ್ತು ಇತ್ತರೆ ಸಂಬಂಧಿತ ಇಲಾಖೆಗಳು ನೀಡಿದ ವರದಿಯ ಅಂಕಿಅಂಶಗಳ ಪ್ರಕಾರ :

ಭಾರತೀಯ ಆಹಾರ ಮತ್ತು ದಿನಸಿ ಮಾರುಕಟ್ಟೆ ವಿಶ್ವದ ಆರನೇ ದೊಡ್ಡ ಮಾರುಕಟ್ಟೆಯಾಗಿದೆ
ಕೃಷಿ ಉತ್ಪನ್ನಗಳನ್ನು ರಪ್ತು ಮಾಡುವ ವಿಶ್ವದ 15 ಪ್ರಮುಖ ದೇಶಗಳಲ್ಲಿ ಭಾರತವೂ ಒಂದಾಗಿದೆ
ಭಾರತವು ಆಕ್ಟೋಬರ್‌ 2019 ರಿಂದ ಮೇ 2020ರ ನಡುವೆ 26.46 ಮೇಟ್ರಿಕ್‌ ಟನ್‌ ಸಕ್ಕರೆ ಉತ್ಪಾದನೆ ಮಾಡಿದೆ
ಭಾರತವು ಏಪ್ರಿಲ್‌ 2020 ರಿಂದ ಸೆಪ್ಟೆಂಬರ್‌ 2020ರಲ್ಲಿ 37,397 ಕೋಟಿ ರೂಪಾಯಿ ಅಗತ್ಯ ಕೃಷಿ ಸರಕುಗಳ ರಪ್ತು ಮಾಡಿದೆ.
2021ರಲ್ಲಿ ಹಾಲಿನ ಉತ್ಪಾದನೆಯಲ್ಲಿ 208 ಮೇಟ್ರಿಕ್‌ ಟನ್‌ಗೆ ಹೆಚ್ಚಾಗುವ ನಿರೀಕ್ಷೆಯಲ್ಲಿದೆ, ಇದು ೧೦% ವೈ-ಒವೈ ಬೆಳವಣಿಗೆ
ಒಟ್ಟು ವಿಶ್ವದಲ್ಲಿ 535.78 ಮಿಲಿಯನ್‌ ಜಾನುವಾರಗಳ ಸಂಖ್ಯೆ ಇದೇ, ಅದರಲ್ಲಿ ಭಾರತದಲ್ಲಿ 31% ಜಾನುವಾರುಗಳು ಇವೆ
2020ರ ಕೊನೆಯ ವರ್ಷದಲ್ಲಿ ಭಾರತದಿಂದ ಕೃಷಿ ರಪ್ತು ಯುಎಸ್‌ ಡಾಲರ್‌ 35.09 ಬಿಲಿಯನ್‌ ತಲುಪಿದೆ
ಸಾವಯವ ಆಹಾರ ಭಾರತದಲ್ಲಿ 2025ರ ವೇಳೆಗೆ 75,000ಕೋಟಿ ರೂ ತಲುಪಲಿದೆ

ಸಾಮಾಜಿಕ- ರಾಜಕೀಯ ಪ್ರಭಾವದ ಹೊರತಾಗಿ ಭಾರತದೇಶದಾದ್ಯಂತ ಕೃಷಿ ಮತ್ತು ರೈತರ ಸಮಸ್ಯೆ ಹೆಚ್ಚಾಗುತ್ತಿರುವುದಕ್ಕೆ ಕಾರಣವಾದ ಅಂಶಗಳು ಕೆಳಗಿನಂತಿವೆ:

1. ಮಳೆ
2. ಮಣ್ಣು
3. ನೀರಿನ ಸಮಸ್ಯೆ
4. ರೈತರು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇರುವುದು
5. ಬೆಳೆಗಳಿಗೆ ಉತ್ತಮ ಬೆಲೆಸಿಗದೇ ಇರುವುದು ಮತ್ತು ಹಣಕಾಸಿನಲ್ಲಿ ಸ್ಥಿರತೆಯ ಸಮಸ್ಯೆ
6. ರೈತರಿಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಇರುವುದು
7. ಕೃಷಿಯಲ್ಲಿ ಹಾಕಿದ ಬಂಡವಾಳವನ್ನು ಪಡೆಯಲು ಸಾಧ್ಯವಾಗದೇ ಇರುವುದು

ಸಾಮನ್ಯವಾಗಿ ನೋಡಿದ್ರೆ ಈ ಮೇಲಿನ ಅಲ್ಲ ಅಂಶಗಳು ಸಾಮನ್ಯವಾಗಿ ಮನುಷ್ಯನ ನಿಯಂತ್ರಣ ಮೀರಿ ನಡೆಯುತ್ತವೆ, ಆದರೆ ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರು ರೈತರು ಎದುರಿಸುತ್ತಿರುವಂತಹ ಇಂಥಹ ಎಲ್ಲಾ ಸಮಸ್ಯೆಗಳಿಗೆ 2000ನೇ ಇಸವಿಯಲ್ಲಿಯೇ ತಮ್ಮ ದಿವ್ಯ ಜ್ಞಾನದ ಮೂಲಕ ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ.
ಇನ್ನೊಂದು ಪ್ರಕಾರದಲ್ಲಿ ಹೇಳುವುದಾದರೆ ರೈತರು ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಅವರು ವಿಶ್ವಶಕ್ತಿಯೊಂದಿಗೆ ಸಂಪರ್ಕ ಕಡಿತಗೊಂಡಿರುವುದು, ಅಥವಾ ಸಂಪರ್ಕ ಹೊಂದದೇ ಇರುವುದೇ ಕಾರಣ.

ಮಾನವ ಗುರುವಿನ ಪ್ರಕಾರ ನಾವು ನಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವಾಗ ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ಪರಿಗಣಿಸಿದೇ ಕೇವಲ ನಮ್ಮ ದೇಹವನ್ನು ಮಾತ್ರ ಪರಿಗಣಿಸುತ್ತೇವೆ, ಇಷ್ಟೇ ಅಲ್ಲ ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಇರುವಂತಹ ವಿಶ್ವಶಕ್ತಿಯನ್ನು ಸಹ ಕಡೆಗಣಿಸುತ್ತೇವೆ, ಈ ಎಲ್ಲ ಕಾರಣಗಳು ವಿಶ್ವಶಕ್ತಿಯ ಜೊತೆ ಸಂಪರ್ಕ ಕಡಿತಗೊಳ್ಳಲು ಮುಖ್ಯ ಕಾರಣವಾಗುತ್ತೆ, ಇದನ್ನು ತಮ್ಮ ದಿವ್ಯ ಜ್ಞಾನದಲ್ಲಿ ಕಂಡುಕೊಂಡಿದ್ದಾರೆ.

ನಾವು ನಮ್ಮ ದಿನದ ಹೆಚ್ಚಿನ ಸಮಯವನ್ನು ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ, ಅಂದರೇ ದಿನದ 24 ಗಂಟೆಯಲ್ಲಿ ಸುಮಾರು 20 ಗಂಟೆಗಳ ಕಾಲ ಈ ಎರಡು ಸ್ಥಳದಲ್ಲಿಯೇ ಕಳೆಯುತ್ತೇವೆ, ಅದ್ದರಿಂದ ನಾವು ಈ ಎರಡು ಸ್ಥಳದಲ್ಲಿಯೇ ಮಾತ್ರ ವಿಶ್ವಶಕ್ತಿಯೊಂದಿಗೆ ಸಂಪರ್ಕ ಹೊಂದಬೇಕು.

ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಸಾಕಷ್ಟು ಅಂಶಗಳು ಅಡೆತಡೆ ಮಾಡುತ್ತಿರುತ್ತವೆ, ಅ ಅಂಶಗಳನ್ನು ನಿವಾರಿಸಲು ಮಾನವವ ಗುರು ನಿಮಗೆ ಮಾರ್ಗದರ್ಶನ ನೀಡುತ್ತಾರೆ, ಈ ಮಾರ್ಗದರ್ಶನ ನೀವು ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಪರಿಣಾಮ ದೇಹ, ಸುತ್ತಮುತ್ತಲಿನ ಸ್ಥಳ ಅಂದರೇ ಮನೆ ಅಥವಾ ಉದ್ಯೋಗ ಸ್ಥಳ ಮತ್ತು ವಿಶ್ವಶಕ್ತಿ ಸಂಪರ್ಕಕ್ಕೆ ಬಂದು ಒಂದಾಗುತ್ತವೆ.

ಇದಾದ ನಂತರ ವಿಶ್ವಶಕ್ತಿ ಭಾರತೀಯ ರೈತರು ಎದುರಿಸುತ್ತಿರುವಂತಹ ಸಮಸ್ಯೆಗಳನ್ನು ಅವರ ನಿಯಂತ್ರಣಕ್ಕೂ ಮೀರಿದಂತಹ ರೀತಿಯಲ್ಲಿ ಪರಿಹರಿಸಲು ಪ್ರಾರಂಭಿಸುತ್ತದೆ, ವಿಶ್ವಶಕ್ತಿಯ ಪರಿಹಾರವು ಸಾಮಾನ್ಯ ಕಲ್ಪನೆಯ ಪರಿಮಿತಿಯನ್ನು ಮೀರಿದೆ:

ನೀವು ಸಮಯಕ್ಕೆ ಸರಿಯಾಗಿ ನೀರು ಹಾಯಿಸದಿದ್ದರು ಬೆಳೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ
ಮಣ್ಣಿನ ಸಾಂದ್ರತೆಯ ಆಧಾರದ ಮೇಲೆ ನೀವು ಭೂಮಿಯಲ್ಲಿ ಸೂಕ್ತ ಬೀಜಗಳನ್ನು ನಾಟಿ ಮಾಡಲು ವಿಶ್ವಶಕ್ತಿ ನಿಮಗೆ ಮಾರ್ಗದರ್ಶನ ನೀಡುತ್ತೆ
ನೀವು ಬಾವಿ/ ಬೋರ್‌ವೇಲ್‌ ಕೊರೆಯಲು ಯೋಚಿಸುತ್ತಿದ್ದರೆ, ಅದರಲ್ಲಿ ನೀವು ಖಂಡಿತವಾಗಿಯೂ ನೀರನ್ನು ಕಾಣುತ್ತೀರಿ
ಹಣಕಾಸಿನಲ್ಲಿ ಪ್ರಗತಿ ಕಾಣಲು ವಿಶ್ವಶಕ್ತಿ ನಿಮಗೆ ಮಾರ್ಗದರ್ಶನ ನೀಡುತ್ತೆ, ಇದರಿಂದ ಬೆಳೆಗಳಿಗೆ ಉತ್ತಮ ಬೆಲೆ ಪಡೆಯಬಹುದು ಮತ್ತು ಸಾಲವನ್ನು ಸೂಕ್ತ ಸಮಯಕ್ಕೆ ಮರುಪಾವತಿಸಲು ಸಹಾಯ ಮಾಡುತ್ತೆ.

ಮಾನವ ಗುರುವಿನ ದಿವ್ಯ ಜ್ಞಾನವು ವೈಜ್ಞಾನಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ?

ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವಂತಹ ಶಕ್ತಿಯೂ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
ಪ್ರತಿಯೊಬ್ಬ ವ್ಯಕ್ತಿ ವಾಸಿಸುವ / ಕೆಲಸ ಮಾಡುವ ಸ್ಥಳವು ಅದರ ಶಕ್ತಿ ಮತ್ತು ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
ಇದರಂತೆಯೇ ವಿಶ್ವಶಕ್ತಿಯೂ ಸಹಿತ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ

ಮಾನವ ಗುರುವಿನ ಪ್ರಕಾರ. ವಿಶ್ವಶಕ್ತಿಯೊಂದಿಗೆ ಮನಸ್ಸು, ದೇಹ ಮತ್ತು ಸುತ್ತಮುತ್ತಲಿನ ಸ್ಥಳ ಸಂಪರ್ಕ ಕಡಿತಗೊಂಡಿರುವುದು ಕೃಷಿ ಸಂಬಂಧಿ ಸಮಸ್ಯೆಗೆ ಮುಖ್ಯ ಕಾರಣ ಆಗಿದೆ.

ಯಾವಾಗ ವ್ಯಕ್ತಿಗಳು,ಅವರು ವಾಸಿಸುವ / ಕೆಲಸ ಮಾಡುವ ಸ್ಥಳವನ್ನು ಆಯಾ ಕಂಪನದ ತರಂಗಗಳ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದ ನಂತರ ವಿಶ್ವ ಶಕ್ತಿಯು ದೇಹಕ್ಕೆ ಸ್ವಯಂಚಾಲಿತವಾಗಿ ಸರಬರಾಜು ಆಗಲು ಪ್ರಾರಂಭವಾಗುತ್ತದೆ.
ವಿಶ್ವಶಕ್ತಿಯು ರಕ್ಷಕನಂತೆ ಕೆಲಸ ಮಾಡುತ್ತದೆ, ಇಷ್ಟೇ ಅಲ್ಲದೇ ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು ಸಾಧಿಸುತ್ತದೆ, ಇದಾದ ನಂತರ ನಿಮ್ಮ ಮುಂದಿನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತೆ, ಇಷ್ಟೇ ಅಲ್ಲದೇ ಕೇವಲ 9 ರಿಂದ 180 ದಿನಗಳಲ್ಲಿ ನೀವು ಸಮಸ್ಯೆಯಿಂದ ಹೊರ ಬರುವಂತಹ ಧನಾತ್ಮಕ ಬದಲಾವಣೆಯ ಅನುಭವವನ್ನು ಪಡೆಯಲು ಆರಂಭಿಸುತ್ತೀರಿ.

ಸಾರಂಶ : ಕೃಷಿಯಂತಹ ಅಸಂಘಟಿತ ಕ್ಷೇತ್ರದಲ್ಲಿ ಯಾವುದೇ ವಿವಿಧ ರೀತಿಯಾದ ಒತ್ತಡ ಬರಹುದು, ಅದ್ದರಿಂದ ಪ್ರತಿಯೊಬ್ಬ ರೈತರು ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನದ ಸಹಾಯದಿಂದ ಕೇವಲ 9 ರಿಂದ 180 ದಿನಗಳಲ್ಲಿ ಕೃಷಿ ಕಾರ್ಯಕ್ಕೆ ಹಾಗೂ ಹಣಕಾಸಿಗೆ ಸಂಬಂಧಿಸಿದ್ದಂತಹ ಒತ್ತಡದಿಂದ ಚೇತರಿಸಿಕೊಳ್ಳುವುದಕ್ಕೆ ಮುಕ್ತ ಅವಕಾಶವಿದೆ, ಈ ಕಾರಣಕ್ಕೆ ಪ್ರತಿಯೊಬ್ಬರ ರೈತರು ಅದರ ಸಹಾಯ ಪಡೆದುಕೊಳ್ಳಿ ಎಂದು ಶಿಫಾರಸು ಮಾಡುತ್ತೇವೆ.

ರೈತರ ಸಮಸ್ಯೆಗಳಿಂದ ಚೇತರಿಸಿಕೊಳ್ಳುವುದು ವಾಸ್ತವವಾಗಬಹುದು ಮತ್ತು ಪುನಃ ಚೇತರಿಕೆಗೆ ಬರಲು ಸಾಧ್ಯವಿದೆ ಏಕೆಂದರೆ ಸಮುದಾಯದ ಪ್ರಯತ್ನಗಳಿಗೆ ವಿಶ್ವವು ಬೆಂಬಲ ನೀಡುತ್ತದೆ. ದೇಹದ ಶಕ್ತಿ, ಸುತ್ತಮುತ್ತಲಿನ ಪ್ರದೇಶಗಳನ್ನು ವಿಶ್ವಶಕ್ತಿಯೊಂದಿಗೆ ಹೊಂದಾಣಿಕೆ ಮಾಡುವುದೊಂದೇ ಈ ಪರಿಸ್ಥಿತಿಯಿಂದ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದಾಗಿದೆ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube