ಮಧುಮೇಹಕ್ಕೆ ಚಿಕಿತ್ಸೆ- ಕಾರಣಗಳು, ನಿಯಂತ್ರಣ ಮತ್ತು ಗುಣಪಡಿಸಿ

ಮಧುಮೇಹಕ್ಕೆ ಚಿಕಿತ್ಸೆ- ಕಾರಣಗಳು, ನಿಯಂತ್ರಣ ಮತ್ತು ಗುಣಪಡಿಸಿ

ಮಧುಮೇಹ ಅಥವಾ ಹೈಪರ್‌ಗ್ಲೇಸ್ಮೀಯಾ ಎಂದರೇ ಏನು?

ಮಧುಮೇಹ ಮೆಲ್ಲಿಟನ್‌ ಒಂದು ಚಯಾಪಚಾಯ ಕಾಯಿಲೆಯಾಗಿದೆ, ಇದು ದೇಹದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತೆ, ಹೈಪರ್‌ಗ್ಲೇಸ್ಮಿಯಾ ಎಂದರೆ ಅಧಿಕ ರಕ್ತದ ಗ್ಲೂಕೋಸ್‌ನ ತಾಂತ್ರಿಕ ಪದವಾಗಿದೆ

ವಿವಿಧ ಪ್ರಕಾರದ ಮಧುಮೇಹ / ಸಕ್ಕರೆ ಕಾಯಿಲೆಗೆ ಕಾರಣಗಳು ಮತ್ತು ಪರಿಣಾಮಗಳು

  • ಟೈಪ್‌ 1 ಅಥವಾ ಜ್ಯುವೆನಿಲ್‌ ಮಧುಮೇಹ : ಮೇದೋಜೀರಕ ಗ್ರಂಥಿಯಲ್ಲಿ ಬೀಟಾ ಕೋಶಗಳು ಉತ್ಪಾದಿಸುವ ಇನ್ಸೂಲಿನ್‌ ಸಾಕಷ್ಟು ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಅಥವಾ ಯಾವುದೇ ಇನ್ಸೂಲಿನ್‌ ಉತ್ಪಾದಿಸುವುದಿಲ್ಲ ಇದರಿಂದ ಮೇದೋಜಿರಕ ಗ್ರಂಥಿಯಲ್ಲಿ ರೋಗ ನಿರೋಧಕ ಶಕ್ತಿ ನಾಶವಾಗುತ್ತದೆ, ಇದಕ್ಕೆ ಅನುವಂಶಿಕಥೆ ಅಥವಾ ವಾತಾವರಣದ ಅಂಶಗಳು ಕಾರಣವಾಗಿರುತ್ತವೆ.
  • ಟೈಪ್‌ 2 ಅಥವಾ ವಯಸ್ಕ ಮಧುಮೇಹ : ಇನ್ಸುಲಿನ್‌ ಉತ್ಪತ್ತಿ ಮಾಡುವಂತಹ ಬೀಟಾ ಕೋಶಗಳು ಇನ್ಸುಲಿನ್‌ ಉತ್ಪತ್ತಿಯಾಗುವುದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ, ಇದರಿಂದ ಮೇದೋಜೀರಕ ಗ್ರಂಥಿಗಳು ಉತ್ಪಾದಿಸುವ ಇನ್ಸುಲಿನ್‌ನನ್ನು ದೇಹದ ಅಗತ್ಯಗಳಿಗೆ ಪೂರೈಸಲು ಸಾಧ್ಯವಾಗುವುದಿಲ್ಲ, ಅನುವಂಶಿಕತೆ ಮತ್ತು ವ್ಯಕ್ತಿಯ ಜೀವನ ಶೈಲಿಯೂ ಕೂಡ ಇದಕ್ಕೆ ಕಾರಣವಾಗುತ್ತವೆ.
  • ಗರ್ಭಾವಸ್ಥೆಯ ಮಧುಮೇಹ, ಇದು ಹಾರ್ಮೋನುಗಳಿಗೆ ಸಂಬಂಧಿಸಿದೆ ಇದು ಗರ್ಭಾವಸ್ಥೆಯಲ್ಲಿ ಮಾತ್ರ ಕಂಡುಬರುತ್ತೆ, ಗರ್ಭಾಶಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ, ಇದು ಇನ್ಸುಲಿನ್‌ನನ್ನು ಜೀವಕೊಶಗಳೊಂದಿಗೆ ಕಡಿಮೆ ಸಂವೇದನವಾಗುವಂತೆ ಮಾಡುತ್ತದೆ, ಇದರಿಂದ ಶರೀರದಲ್ಲಿ ಸಕ್ಕರೆ ಅಂಶದ ಮಟ್ಟ ಹೆಚ್ಚಾಗುವಂತೆ ಮಾಡುತ್ತದೆ, ಇದರಿಂದ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.

ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣವಾಗದಿದ್ದರೇ, ಹೃದಯ ಸಂಬಂಧಿ ಸಮಸ್ಯೆ, ಪಾರ್ಶ್ವವಾಯು, ನರಗಳ ಸಮಸ್ಯೆ, ಕಣ್ಣುಗಳು, ಮೂತ್ರಪಿಂಡಗಳು ಸೇರಿದಂತೆ ಇತರೆ ಅಂಗಗಳನ್ನು ಹಾನಿ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯವಾಗಿದೆ, ಅದರೆ ಸಕ್ಕರೆ ನಿಯಂತ್ರಣದ ಕೊರತೆ ತೀವ್ರ ತೊಡಕುಗಳಿಗೂ ಕಾರಣವಾಗಬಹುದು

ಮಧುಮೇಹ ಹೇಗೆ ಉಂಟಾಗುತ್ತದೆ?

ನಾವು ಸೇವಿಸುವಂತಹ ಆಹಾರವು ಹೊಟ್ಟೆ ಮತ್ತು ಕರುಳಿಗೆ ಹೋಗುತ್ತದೆ, ಇಲ್ಲಿ ಅದನ್ನು ಸಣ್ಣ ಕಣಗಳಾಗಿ ವಿಭಜಿಸಿ ನಂತರ ಆಹಾರವು ಯಕೃತ್ತಿಗೆ ಹೋಗುತ್ತದೆ, ಬಳಿಕ ಪಿತ್ತಜನಕಾಂಗವೂ ಆಹಾರದಲ್ಲಿನ ಕೊಬ್ಬನ್ನು ಒಡೆಯುತ್ತದೆ, ಅಗ ಹೆಚ್ಚುವರಿ ಕಾರ್ಬೋಹೈಡ್ರೇಟ್‌ಗಳನ್ನು ಮತ್ತು ಪ್ರೋಟೀನ್‌ಗಳ್ನು ಶಕ್ತಿಯಾಗಿ ಪರಿವರ್ತಿಸಿ ಈ ಶಕ್ತಿಯನ್ನು ರಕ್ತ ಪರಿಚಲನೆಯ ಸಹಾಯದಿಂದ ದೇಹದ ಎಲ್ಲಾ ಭಾಗಗಳಿಗೆ ವಿಸ್ತರಿಸುತ್ತದೆ.

ದೇಹದಲ್ಲಿ ಟ್ರಿಲಿಯನ್‌ಗಟ್ಟಲೆ ಇರುವಂತಹ ಜೀವಕೋಶಗಳಿಂದ ರಕ್ತ ಪರಿಚಲನೆ ವ್ಯವಸ್ಥೆಯಿಂದ ಈ ಶಕ್ತಿಯೂ ದೊರೆಯುತ್ತದೆ, ಇದರಿಂದ ಅವು ಪರಿಪೂರ್ಣವಾಗಿ ಕೆಲಸ ಮಾಡಲು ಸಹಾಯ ವಾಗುತ್ತದೆ, ಅದ್ರೆ ಒಂದು ವೇಳೆ ದೇಹದಲ್ಲಿ ಅಧಿಕ ಸಕ್ಕರೆಯಿದ್ದರೆ ದೇಹವು ಸಾಕಷ್ಟು ಇನ್ಸುಲಿನ್‌ ತಯಾರಿಸುವುದಿಲ್ಲ ಅಥವಾ ಅದು ಉತ್ಪಾದಿಸುವಂತಹ ಇನ್ಸುಲಿನ್‌ನನ್ನು ಬಳಸುವುದರಲ್ಲಿ ಪರಿಣಾಮಕಾರಿಯಿಲ್ಲದೇ ಇರುವುದರಿಂದ ಅದು ಜೀವಕೋಶಗಳಿಗೆ ತಲುಪುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಮಧುಮೇಹ ಇರುವಂತಹ ವ್ಯಕ್ತಿ ತನ್ನ ಶರೀರದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಸಾಮನ್ಯ ಸಕ್ಕರೆ ಮಟ್ಟವನ್ನು ನಿಯಮಿತವಾಗಿಡಲು ಹಲವಾರು ಕಠಿಣ ಕ್ರಮಗಳನ್ನು ಅನುಸರಿಸಬೇಕಾಗುತ್ತೆ, ಇಷ್ಟಾದರೂ ಕೂಡ ಶರೀರದಲ್ಲಿ ಸಕ್ಕರೆ ಮಟ್ಟದಲ್ಲಿ ಏರಿಳಿತವಾಗಬಹುದು ಮತ್ತು ಇದು ನಿರಂತರ ಒತ್ತಡವನ್ನು ಸಹ ಉಂಟು ಮಾಡಬಹುದು.

ಮಧುಮೇಹ ನಿವಾರಣೆಗಾಗಿ ಮೊದಲು ವೈದ್ಯರನ್ನು ಭೇಟಿ ಮಾಡುವುದು ಸಾಮನ್ಯ ಅಭ್ಯಾಸ, ಅಗ ಮೈದ್ಯರು ರಕ್ತ ಪರೀಕ್ಷೆ ಮಾಡುತ್ತಾರೆ ಮತ್ತು ಔಷಧಿಗಳನ್ನು ಶಿಫಾರಸು ಮಾಡುತ್ತಾರೆ, ಇಷ್ಟೇ ಅಲ್ಲದೇ ಮೂತ್ರ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಅಧರಿಸಿ ಇನ್ಸುಲಿನ್‌ ತೆಗೆದುಕೊಳ್ಳುವುದಕ್ಕೆ ಸೂಚಿಸುತ್ತಾರೆ ಅಥವಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರತಿದಿನ ಬೆಳಿಗ್ಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಸೂಚಿಸಬಹುದು, ಹೀಗೆ ದೇಹ ಮತ್ತು ರೋಗದ ಲಕ್ಷಣಗಳಿಗೆ ನೀಡುವ ಚಿಕಿತ್ಸೆಯ ಪ್ರಯತ್ನವಾಗಿರುತ್ತದೆ, ಅದ್ರೆ ಮಧುಮೇಹ ಸಂಬಂಧ ಔಷಧಿಗಳನ್ನು ಅಥವಾ ಇನ್ಸುಲಿನ್‌ಗಳನ್ನು ಜೀವನಪರ್ಯಂತ ಅನುಸರಿಸಬೇಕಾಗುತ್ತದೆ.

ಮಧುಮೇಹ ಇರುವಂತಹ ರೋಗಿ ಯಾವುದೇ ರೀಸ್ಕ್‌ ತೆಗೆದುಕೊಳ್ಳಬಾರದು, ಶರೀರಕ್ಕೆ ಯಾವುದೇ ಸೊಂಕು, ಗಾಯವಾಗದಂತೆ ರೋಗಿಯೇ ಜವಾಬ್ದಾರಿ ತೆಗೆದುಕೊಳ್ಳಬೇಕು, ಅದ್ರು ಇಷ್ಟು ಖರ್ಚು ಮಾಡಿ ಚಿಕಿತ್ಸೆ ತೆಗೆದುಕೊಂಡರು ಸಹಿತ ಸಿಗುವ ಪರಿಹಾರ ಶಾಶ್ವತವಲ್ಲ, ವೈದ್ಯಕೀಯ ಚಿಕಿತ್ಸೆಗಳು ನೀಡುವ ನಿವಾರಣೆಗೆ ಯಾವುದೇ ಭರವಸೆ ನೀಡುವುದಿಲ್ಲ.

ಸಕ್ಕರೆ ಮಟ್ಟ ನಿರ್ವಹಣೆಗಾಗಿ ಸಾಮನ್ಯ ಉಪಯೋಗಿಸಲಾಗುವ ಮನೆಮದ್ದುಗಳು- ಕಹಿ ಸೋರೆಕಾಯಿ / ಹಾಗಲಕಾಯಿ, ಮೆಂತ್ಯೆ, ತುಳಸಿ ಎಲೆಗಳು ಮತ್ತು ಕಪ್ಪು ನೆರಳೆ ಇನ್ನೂ ಮುಂತಾದವುಗಳನ್ನು ಬಹಳ ವರ್ಷಗಳಿಂದ ಬಳಸಲಾಗುತ್ತಿದೆ, ಅದರೇ ಈ ಪರಿಹಾರಗಳನ್ನು ಮಧುಮೇಹ ಬಳಕೆಗಾರ ಪೂರೈಸಿಕೊಳ್ಳಲು ಹೆಣಗಾಡುತ್ತಿದ್ದಾರೆ, ಏಕೇಂದರೆ ಇವು ಆಫ್‌ ಸೀಸನ್‌ ಆಹಾರ ಪದ್ದತಿಯಾಗಿವೆ, ಇದರ ಜೊತೆಗೆ ನಿಯಮಿತ ಆಹಾರ ಪದ್ಧತಿ, ಉಪವಾಸ ಹಾಗೂ ತಮ್ಮ ನೆಚ್ಚಿನ ಆಹಾರವನ್ನು ತ್ಯಜಿಸುವುದು.

ಕೆಲವು ಗಿಡಮೂಲಿಕೆಗಳ ಸಿದ್ಧತೆಗಳಿಗೆ ವಿಸ್ತಾರವಾದ ಸಿದ್ಧತೆಗಳು ಬೇಕಾಗುತ್ತವೆ ಸಮಯದ ಕೊರತೆ ಇರುವ ಜನರು, ಪ್ರಯಾಣ ಆಧಾರಿತ ಉದ್ಯೋಗಿಗಳು ಅಥವಾ ಒತ್ತಡದಲ್ಲಿ ಕೆಲಸ ಮಾಡುವವರು, ಸಮಯ ತೆಗೆದುಕೊಳ್ಳುವ ಪದ್ದತಿಯ ಬದಲು ಸುಲಭವಾಗಿ ನಿರ್ವಹಿಸಬಹುದಾದ ಪರಿಹಾರಗಳನ್ನು ಹುಡುಕಿಕೊಳ್ಳುತ್ತಾರೆ

ಈ ರೀತಿಯ ಪರಿಹಾರವು ಪ್ರಾಯೋಗಿಕವಾಗಿ ಮತ್ತು ಸುಲಭವಾಗಿ ನಿರಂತರ ಆಧಾರದ ಮೇಲೆ ಅನ್ವಯಿಸಬಹುದಾದ ಪರಿಹಾರವೇ?
ಮಧುಮೇಹಿಗಳಿಗೆ ಹೆಚ್ಚು ವಿಶ್ವಾಸಾರ್ಹ ಮತ್ತು ವಾಸ್ತವಿಕ ಅರ್ಥಮಾಡಿಕೊಳ್ಳುವಂತಹ ಪರಿಹಾರಗಳು,ಶಕ್ತಿಯ ಮಟ್ಟಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಬೇಕಾಗುತ್ತವೆ.

ಮಧುಮೇಹ ನಿಯಂತ್ರಣಕ್ಕೆ ಇದಕ್ಕಿಂತ ಉತ್ತಮ ಮಾರ್ಗವಿದೆಯೇ? ಅಥವಾ ಹೆಚ್ಚಿನ ಸಕ್ಕರೆ ಮಟ್ಟಕ್ಕೆ ಶಾಶ್ವತ ಪರಿಹಾರವಿದೆಯೇ?

ಮಧುಮೇಹ ಸಮಸ್ಯೆ ಸಂಪೂರ್ಣ ನಿವಾರಣೆ ಮತ್ತು ಪುನಃ ಮರುಕಳಿಸದಂತೆ ಮಾಡಲು ನಾವು ದೇಹಕ್ಕೆ ಮಾತ್ರ ಅಲ್ಲದೇ ನಮ್ಮ ಸುತ್ತಮುತ್ತಲ್ಲಿನ ಪ್ರದೇಶಗಳಾದ ಮನೆ/ ಉದ್ಯೋಗ ಸ್ಥಳ ಮತ್ತು ವಿಶ್ವಶಕ್ತಿಯ ಬಗ್ಗೆಯೂ ಕಾಳಜಿವಹಿಸಬೇಕು,
ಯಾವಾಗ ಈ ಮೂರು ಅಂದರೇ ನಮ್ಮ ಶರೀರ, ನಮ್ಮ ಸುತ್ತಮುತ್ತಲಿನ ಸ್ಥಳ ಮತ್ತು ವಿಶ್ವಶಕ್ತಿ ಒಂದಾಗುತ್ತವೆಯೋ, ನಂತರ ಕೇವಲ 9 ರಿಂದ 180 ದಿನಗಳಲ್ಲಿ ನೀವು ಮಧುಮೇಹ ಸಮಸ್ಯೆಯಲ್ಲಿ ಚೇತರಿಕೆ ಕಾಣಲು ಆರಂಭವಾಗುತ್ತದೆ, ಇದರ ಸಂಪೂರ್ಣ ಚೇತರಿಕೆಗೆ ಬೇಕಾಗುವ ಗರಿಷ್ಠ ಸಮಯ 180 ದಿನಗಳು.

ಮಾನವ ಗುರುವಿನ ದಿವ್ಯ ಜ್ಞಾನವು ವೈಜ್ಞಾನಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ?

  • ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವಂತಹ ಶಕ್ತಿಯೂ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
  • ಪ್ರತಿಯೊಬ್ಬ ವ್ಯಕ್ತಿ ವಾಸಿಸುವ / ಕೆಲಸ ಮಾಡುವ ಸ್ಥಳವು ಅದರ ಶಕ್ತಿ ಮತ್ತು ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
  • ಇದರಂತೆಯೇ ವಿಶ್ವಶಕ್ತಿಯೂ ಸಹಿತ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ

ಮಾನವ ಗುರುವಿನ ಪ್ರಕಾರ ಮಧುಮೇಹಕ್ಕೆ ಮುಖ್ಯ ಕಾರಣ. ವಿಶ್ವಶಕ್ತಿಯೊಂದಿಗೆ ಮನಸ್ಸು, ದೇಹ ಮತ್ತು ಸುತ್ತಮುತ್ತಲಿನ ಸ್ಥಳದ ಸಂಪರ್ಕ ಕಡಿತಗೊಂಡಿರುವುದು.

ಯಾವಾಗ ವ್ಯಕ್ತಿಗಳು,ಅವರು ವಾಸಿಸುವ / ಕೆಲಸ ಮಾಡುವ ಸ್ಥಳವನ್ನು ಆಯಾ ಕಂಪನದ ತರಂಗಗಳ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದ ನಂತರ ವಿಶ್ವ ಶಕ್ತಿಯು ದೇಹಕ್ಕೆ ಸ್ವಯಂಚಾಲಿತವಾಗಿ ಸರಬರಾಜು ಆಗಲು ಪ್ರಾರಂಭವಾಗುತ್ತದೆ.

ವಿಶ್ವಶಕ್ತಿಯು ರಕ್ಷಕನಂತೆ ಕೆಲಸ ಮಾಡುತ್ತದೆ, ಇಷ್ಟೇ ಅಲ್ಲದೇ ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು ಸಾಧಿಸುತ್ತದೆ, ಇದಾದ ನಂತರ ನಿಮ್ಮ ಮುಂದಿನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತೆ, ಇಷ್ಟೇ ಅಲ್ಲದೇ ಕೇವಲ 9 ರಿಂದ 180 ದಿನಗಳಲ್ಲಿ ನೀವು ಸಮಸ್ಯೆಯಿಂದ ಹೊರ ಬರುವಂತಹ ಧನಾತ್ಮಕ ಬದಲಾವಣೆಯ ಅನುಭವವನ್ನು ಪಡೆಯಲು ಆರಂಭಿಸುತ್ತೀರಿ.

ಸಾರಂಶ: ಮಾನವ ಗುರುವಿನ ಮಾರ್ಗದರ್ಶನವನ್ನು ಜೀವನದ ಭಾಗವಾಗಿ ನೀವು ಅಳವಡಿಸಿಕೊಳ್ಳಲು ನಿರ್ಧಾರಿಸಿದ ನಂತರ ನೀವು ಮಧುಮೇಹಕ್ಕೆ ತೆಗೆದುಕೊಳ್ಳುತ್ತಿದ್ದಂತಹ ಔಷಧಿ ಮತ್ತು ಇನ್ಸುಲಿನ್‌ ತೆಗೆದುಕೊಳ್ಳುವುದನ್ನು ನಿಲ್ಲಿಸುವುದು ಅಗತ್ಯವಿಲ್ಲ. ಕೇವಲ 9ನೇ ದಿನದಲ್ಲಿ ನಿಮಗೆ ಬದಲಾವಣೆ ಕಾಣಲಾರಂಭಿಸುತ್ತದೆ, ಹೀಗೆ ವೈದ್ಯಕೀಯ ವರದಿಗಳಲ್ಲಿ ಕೂಡ ಸಕ್ಕರೆ ಮಟ್ಟ ಸಕಾರಾತ್ಮಕ ಬದಲಾವಣೆ ತೋರಿಸುತ್ತದೆ, ಇದರಿಂದ ಆರೋಗ್ಯವಾಗಿರುವಿರೆಂಬ ಭಾವನೆ ನಿಮ್ಮಲ್ಲಿ ಮೂಡುತ್ತೆ,
ಇಷ್ಟೇ ಅಲ್ಲದೇ ಮುಂದಿನ 180 ದಿನಗಳಲ್ಲಿ ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣವು ಸಾಮನ್ಯ ಸ್ಥಿತಿಯಲ್ಲಿದೆ ಎಂದು ವೈದ್ಯಕೀಯ ವರದಿಗಳು ತೊರಿಸುತ್ತವೆ, ಅಗ ನೀವು ನಿಮ್ಮ ವೈದ್ಯರ ಸಲಹೆಯನ್ನು ಪಡೆದು ಔಷಧಿಗಳನ್ನು ನಿಲ್ಲಿಸಬಹುದು.
ಮಾನವ ಗುರುವಿನ ಮಾರ್ಗದರ್ಶನವನ್ನು ಚಾಚೂ ತಪ್ಪದೇ ಪಾಲಿಸುವುದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಸಕ್ಕರೆ ಮಟ್ಟದ ಏರಿಳಿತ ನಿಯಂತ್ರಣಕ್ಕೆ ಇರುವ ಏಕೈಕ ಪರಿಹಾರವಾಗಿದೆ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube