ಮೂತ್ರಪಿಂಡದಲ್ಲಿ ಕಲ್ಲು ಅಥವಾ ಮೂತ್ರಪಿಂಡದ ಕ್ಯಾಲ್ಕುಲಸ್ ಎಂದರೇನು?
ಮೂತ್ರನಾಳದಲ್ಲಿ ಗಟ್ಟಿಯಾದ ಮತ್ತು ಅತೀಯಾದ ಖನಿಜಗಳು ನಿರ್ಮಾಣವಾಗುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುತ್ತವೆ, ಅವು ಮೂತ್ರದ ಇತ್ತರೆ ಸೊಂಕುಗಳಿಂದ(ಯುಟಿಐ) ವಿಭಿನ್ನವಾಗಿರುತ್ತವೆ, ಇದರಿಂದ ಮೂತ್ರ ಪಿಂಡದಲ್ಲಿ ನೋವು ಕಾಣಿಸುತ್ತದೆ, ಇದರ ಪರಿಣಾಮ ದಿನನಿತ್ಯದ ಚಟುವಟಿಕೆಯಲ್ಲಿ ಭಾಗಿಯಾಗುವುದಕ್ಕೆ ತೊಂದರೆ ಉಂಟಾಗುತ್ತದೆ.
ಮೂತ್ರಪಿಂಡದಲ್ಲಿ ಕಲ್ಲಿಗೆ ನೇರವಾಗಿ ಸಂಬಂಧಿಸಿದ ಕಾರಣಗಳು ಯಾವುವೆಂದರೆ:
- ಮೂತ್ರ ನಾಳದ ಸೊಂಕು – ಯುಟಿಐ (ಕ್ಯಾಲ್ಸಿಯಂ ಕಲ್ಲುಗಳು)
- ಮೂತ್ರ ವಿಸರ್ಜನೆ ತಡೆಯುವುದು/ ಮೂತ್ರ ವಿಸರ್ಜನೆ ಮುಂದೂಡುವುದು/ ನಿರ್ಜಲೀಕರಣ/ಅನುವಂಶಿಕ ಅಂಶಗಳು (ಯೂರಿಕ್ ಆಸಿಡ್ ಕಲ್ಲುಗಳು)
- ಅನುವಂಶಿಕೆ ಕ್ರಮವಿಲ್ಲದಿರುವುದು ಸಿಸ್ಟಿನೂರಿಯಾ ( ಸಿಸ್ಟೈನ್ ಕಲ್ಲುಗಳು)
- ಸ್ಥೂಲಕಾಯತೆ/ ಔಷಧಿಗಳು/ ಅನಾರೋಗ್ಯಕರ ಜೀವನ ಶೈಲಿಯ ಆಯ್ಕೆ
- ಕುಟುಂಬದ ಪೂರ್ವಚರಿತ್ರೆ ಮತ್ತು ಆನುವಂಶಿಕೆ ಪ್ರವೃತ್ತಿ ಹಾಗೂ ಥೈರಾಯ್ಡ್ ಸಮಸ್ಯೆಗಳು
ಮೂತ್ರಪಿಂಡದಲ್ಲಿ ಕಲ್ಲುಗಳು ಹೇಗೆ ಉಂಟಾಗುತ್ತವೆ ?
ಮೂತ್ರಪಿಂಡದಲ್ಲಿ ಕ್ಯಾಲ್ಸಿಯಂನಂತಹ ಸ್ಫಟಿಕ-ರೂಪಿಸುವ ವಸ್ತುಗಳ ಪ್ರಮಾಣವು ಅತೀಯಾಗುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ, ಇದರಿಂದ ಮೂತ್ರಪಿಂಡದಲ್ಲಿ ದ್ರವ ಅಂಶವೂ ದುರ್ಬಲಗೊಂಡು ಆಕ್ಸಲೇಟ್ ಮತ್ತು ಯೂರಿಕ್ ಆಮ್ಲ ಹೆಚ್ಚು ಆಗುತ್ತದೆ, ಪರಿಣಾಮ ಮೂತ್ರ ಸ್ಟಟಿಕವನ್ನು ತಡೆಗಟ್ಟುವ ವಸ್ತುವನ್ನು ಹೊಂದಿಲ್ಲದೇ ಇರುವುದರಿಂದ ಎಲ್ಲಾ ಹರಳುಗಳು ಒಟ್ಟಿಗೆ ಅಂಟಿಕೊಳ್ಳುತ್ತವೆ, ಇದರಿಂದ ಕಲ್ಲುಗಳ ಗಾತ್ರದಲ್ಲಿ ಬದಲಾಗುತ್ತವೆ ಮತ್ತು ತೀವ್ರವಾದ ನೋವನ್ನು ಉಂಟು ಮಾಡುತ್ತವೆ.
ಮೂತ್ರಪಿಂಡದಲ್ಲಿ ಉಂಟಾಗುವ ಸಣ್ಣ ಗಾತ್ರದ ಕಲ್ಲುಗಳು ದೇಹದಿಂದ ಹೊರಹೋಗಬಹುದು, ಆದರೆ ದೊಡ್ಡ ಕಲ್ಲುಗಳು ದೇಹದಿಂದ ಹೊರತೆಗೆಯುವ ಅಥವಾ ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆಯುವ ಮೊದಲು ಗಾತ್ರದಲ್ಲಿ ಸಣ್ಣ ಸಣ್ಣದಾಗಿ ಒಡೆಯುವ ಅಗತ್ಯವಿದೆ.
ಮೂತ್ರನಾಳದಲ್ಲಿ ಸಿಲುಕಿರುವಂತಹ ಕಲ್ಲಿನಿಂದ ಉಂಟಾಗುವ ಸೆಳೆತ ಮತ್ತು ಮೂತ್ರಪಿಂಡದಲ್ಲಿ ಮೂತ್ರದ ಒತ್ತಡ ಹೆಚ್ಚಾಗುವುದರಿಂದ ಮೂತ್ರಪಿಂಡದ ನೋವು ಹೆಚ್ಚಾಗುತ್ತದೆ.
ಮೂತ್ರಪಿಂಡದಲ್ಲಿನ ಕಲ್ಲಿಗೆ ಚಿಕಿತ್ಸೆ ನೀಡಲು ಅನುಸರಿಸಲಾಗುವ ಸಾಮನ್ಯ ಪದ್ಧತಿಗಳು ಯಾವುದು?
- ವೈದ್ಯರು / ಮೂತ್ರಪಿಂಡ ತಜ್ಞರನ್ನು ಭೇಟಿ ಮಾಡುವುದು : ನೋವು ಕಾಣಿಸಿಕೊಂಡ ನಂತರ ಅದು ಗಂಭೀರವಾಗದಂತೆ ತಡೆಯಲು ತಕ್ಷಣ ವೈದ್ಯರನ್ನು ಸಂಪರ್ಕಿಸಲಾಗುತ್ತದೆ, ಅಗ ವೈದ್ಯರು ಸೋನೋಗ್ರಫಿಯನ್ನು ಶಿಫಾರಸು ಮಾಡುತ್ತಾರೆ ಮತ್ತು ಔಷಧಿಗಳನ್ನು/ ಮಾತ್ರೆಗಳನ್ನು ಸೂಚಿಸುತ್ತಾರೆ, ಅಲ್ಲದೇ ಇದು ಗಂಭೀರವಾಗಿದ್ದರೆ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡುತ್ತಾರೆ, ಆದರೆ ಈ ಎಲ್ಲಾ ಪರಿಹಾರಗಳು ಸಂಪೂರ್ಣವಾಗಿ ಮೂತ್ರಪಿಂಡದಲ್ಲಿನ ಕಲ್ಲಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಗುಣಪಡಿಸಬಹುದು ಅಥವಾ ಗುಣಪಡಿಸದೇ ಇರಬಹುದು. ಈ ಸ್ಥಿತಿಯು ಯಾವಾಗ ಬೇಕಾದರೂ ಮರುಕಳಿಸುವ ದೊಡ್ಡ ಅವಕಾಶವಿದೆ. ವೈದ್ಯಕೀಯ ವಿಜ್ಞಾನವು ಶಾಶ್ವತ ಗುಣಪಡಿಸುವಿಕೆಯ ಬಗ್ಗೆ ಯಾವುದೇ ಭರವಸೆ ನೀಡುವುದಿಲ್ಲ.
- ಮೂತ್ರಪಿಂಡದ ಕಲ್ಲಿಗೆ ನೈಸರ್ಗಿಕ ಪರಿಹಾರಗಳ ಮೂಲಕ ಪ್ರಯತ್ನಿಸುವುದು: ಮೂತ್ರಪಿಂಡದ ಕಲ್ಲಿಗೆ ಹಲವಾರು ರೀತಿಯಾದ ಮನೆಮದ್ದುಗಳಿವೆ, ದೇಹದಲ್ಲಿ ನೀರಿನ ಅಂಶ ವೃದ್ಧಿಗಾಗಿ ಎಳನೀರು / ಬಾರ್ಲಿಯನ್ನು ಸೇವಿಸುವುದು,ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕಲು ಉಪ್ಪು ಮತ್ತು ಸಕ್ಕರೆ ಕಡಿಮೆ ಸೇವನೆ ಮಾಡುವುದು, ನೆಲ್ಲಿಕಾಯಿ ಸೇವನೆ ಮಾಡುವುದು ಮತ್ತು ಟೊಮಟೋ ಸೇವನೆ ಮಾಡದೇ ಇರುವುದು ಇತ್ಯಾದಿ, ಇಂಥಹ ಕಟ್ಟುನಿಟ್ಟಾದ ನೈಸರ್ಗಿಕ ಪರಿಹಾರಗಳ ಮೊರೆ ಹೋಗುವುದರಿಂದ ಮೂತ್ರಪಿಂಡದಲ್ಲಿನ ಕಲ್ಲಿಗೆ ಪರಿಹಾರ ಸಿಗುತ್ತದೆ ಎಂದು ಭಾವಿಸುತ್ತೀರಾ? ಇಲ್ಲ, ಅದು ಅಷ್ಟು ಸುಲಭವಲ್ಲ.
ಮೂತ್ರಪಿಂಡದ ಕಲ್ಲಿಗೆ ಯಾವುದೇ ಶಾಶ್ವತ ಪರಿಹಾರವಿದೆಯೇ?
ಮೂತ್ರಪಿಂಡದ ಕಲ್ಲಿನ ಸಮಸ್ಯೆ ಸಂಪೂರ್ಣ ನಿವಾರಣೆ ಮತ್ತು ಪುನಃ ಮರುಕಳಿಸದಂತೆ ಮಾಡಲು ನಾವು ದೇಹಕ್ಕೆ ಮಾತ್ರ ಅಲ್ಲದೇ ನಮ್ಮ ಸುತ್ತಮುತ್ತಲ್ಲಿನ ಪ್ರದೇಶಗಳಾದ ಮನೆ/ ಉದ್ಯೋಗ ಸ್ಥಳ ಮತ್ತು ವಿಶ್ವಶಕ್ತಿಯ ಬಗ್ಗೆಯೂ ಕಾಳಜಿ ವಹಿಸಬೇಕು.
ಯಾವಾಗ ಈ ಮೂರು ಅಂದರೇ ನಮ್ಮ ಶರೀರ, ನಮ್ಮ ಸುತ್ತಮುತ್ತಲಿನ ಸ್ಥಳ ಮತ್ತು ವಿಶ್ವಶಕ್ತಿ ಒಂದಾಗುತ್ತವೆಯೋ, ನಂತರ ಕೇವಲ 9 ರಿಂದ 180 ದಿನಗಳಲ್ಲಿ ನೀವು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಲ್ಲಿ ಚೇತರಿಕೆ ಕಾಣಲು ಆರಂಭವಾಗುತ್ತದೆ, ಇದರ ಸಂಪೂರ್ಣ ಚೇತರಿಕೆಗೆ ಬೇಕಾಗುವ ಗರಿಷ್ಠ ಸಮಯ 180 ದಿನಗಳು.
ಮಾನವ ಗುರುವಿನ ದಿವ್ಯ ಜ್ಞಾನವು ವೈಜ್ಞಾನಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ?
- ಪ್ರತಿಯೊಬ್ಬ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವಂತಹ ಶಕ್ತಿಯೂ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
- ಪ್ರತಿಯೊಬ್ಬ ವ್ಯಕ್ತಿ ವಾಸಿಸುವ / ಕೆಲಸ ಮಾಡುವ ಸ್ಥಳವು ಅದರ ಶಕ್ತಿ ಮತ್ತು ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
- ಇದರಂತೆಯೇ ವಿಶ್ವಶಕ್ತಿಯೂ ಸಹಿತ ತನ್ನದೇ ಆದ ಕಂಪನವನ್ನು ಹೊಂದಿರುತ್ತದೆ
ಯಾವಾಗ ವ್ಯಕ್ತಿಗಳು,ಅವರು ವಾಸಿಸುವ / ಕೆಲಸ ಮಾಡುವ ಸ್ಥಳವನ್ನು ಆಯಾ ಕಂಪನದ ತರಂಗಗಳ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದ ನಂತರ ವಿಶ್ವ ಶಕ್ತಿಯು ದೇಹಕ್ಕೆ ಸ್ವಯಂಚಾಲಿತವಾಗಿ ಸರಬರಾಜು ಆಗಲು ಪ್ರಾರಂಭವಾಗುತ್ತದೆ.
ವಿಶ್ವಶಕ್ತಿಯು ರಕ್ಷಕನಂತೆ ಕೆಲಸ ಮಾಡುತ್ತೆ, ಇಷ್ಟೇ ಅಲ್ಲದೇ ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು ಸಾಧಿಸುತ್ತದೆ, ಇದಾದ ನಂತರ ನಿಮ್ಮ ಮುಂದಿನ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತೆ, ಇಷ್ಟೇ ಅಲ್ಲದೇ ಕೇವಲ 9 ರಿಂದ 180 ದಿನಗಳಲ್ಲಿ ನೀವು ಸಮಸ್ಯೆಯಿಂದ ಹೊರ ಬರುವಂತಹ ಧನಾತ್ಮಕ ಬದಲಾವಣೆಯ ಅನುಭವವನ್ನು ಆರಂಭಿಸುತ್ತೀರಿ.
ಸಾರಂಶ : ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ಹೊರ ಬಂದು ಸಕಾರಾತ್ಮಕ ಬದಲಾವಣೆಯನ್ನು ಕೇವಲ 9 ರಿಂದ 180 ದಿನಗಳಲ್ಲಿ ಕಂಡುಕೊಳ್ಳಲು ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನವನ್ನು ನೀವು ಯಾಕೆ ಒಮ್ಮೆ ಪ್ರಯತ್ನಿಸಬಾರದು? ನಿಮ್ಮ ಜೀವನದಲ್ಲಿ ಮಾನವ ಗುರುವಿನ ಮಾರ್ಗದರ್ಶನವನ್ನು ಅನುಸರಿಸಲು ಪ್ರಾರಂಭಿಸಿದಾಗ, ಆರಂಭದಲ್ಲಿ ನೀವು ತೆಗೆದುಕೊಳ್ಳುತ್ತಿರುವ ವೈದ್ಯಕೀಯ ಚಿಕಿತ್ಸೆಯನ್ನು ನಿಲ್ಲಿಸಬೇಕಾಗಿಲ್ಲ, ನೀವೆ ನಿಮ್ಮ ಜೀವನದಲ್ಲಿ ದಿನನಿತ್ಯದ ಪ್ರಗತಿಯನ್ನು ಹಾಗೂ ವೈದ್ಯಕೀಯ ವರದಿಗಳ ಸುಧಾರಣೆಯನ್ನು ನೋಡುತ್ತೀರಿ.

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.