ಅದರ್ಶ ದಾಂಪತ್ಯದಲ್ಲಿ ದಂಪತಿಗಳಿಬ್ಬರು ಸಮಾನರು, ಮದುವೆ ಎಂಬುದು ದಂಪತಿಗಳ ನಡುವೆ ನಂಬಿಕೆ, ಪ್ರಾಮಾಣಿಕತೆ ಮತ್ತು ಗೌರವಕ್ಕೆ ಬದ್ದರಾಗಿ ಪತಿಜ್ಞೆಯನ್ನು ತೆಗೆದುಕೊಳ್ಳುವುದರಿಂದ ಮಾತ್ರ ನಡೆಯುವುದಲ್ಲ, ಇದರಲ್ಲಿ ದಂಪತಿಗಳ ಕುಟುಂಬದವರು ಸಹ ತೊಡಗಿಕೊಳ್ಳುತ್ತಾರೆ.
ಸಂಪೂರ್ಣ ಸಂತೋಷದ ದಾಂಪತ್ಯ ಅನ್ನುವಂತೆ ಏನೂ ಇಲ್ಲ, ಅದು ನಿರಂತರವಾಗಿ ಪ್ರಗತಿಯಲ್ಲಿರುವ ಯೋಜನೆಯಂತೆ ಇರುತ್ತದೆ ಇದಕ್ಕೆ ಪ್ರತಿದಿನದ ವಿಮರ್ಶೆ, ಪ್ರೇರಣೆ ಮತ್ತು ಹೊಂದಾಣಿಕೆಯ ಅಗತ್ಯವಿರುತ್ತದೆ.
ಖಂಡಿತವಾಗಿಯೂ ದಾಂಪತ್ಯ ಜೀವನದಲ್ಲಿ ಕುಟುಂಬದ ಒಳಗಿನಿಂದ ಮತ್ತು ಹೊರಗಿನಿಂದ ಸವಾಲುಗಳು ಎದುರಾಗುತ್ತವೆ ಮತ್ತು ಪರಿವಾರದಲ್ಲಿ ಶಾಂತಿ ಮತ್ತು ಶಾಂತತೆಯನ್ನು ಕಾಪಾಡಿಕೊಳ್ಳಲು ಇಬ್ಬರೂ ಜೀವನ ಸಂಗಾತಿಗಳು ಸಮಾನವಾಗಿ ಜವಾಬ್ದಾರರಾಗಿರಬೇಕು. ದಂಪತಿಗಳು ಜೊತೆಯಲ್ಲಿ ವಾಸಿಸಿ ಸಂಬಂಧವನ್ನು ಪೋಷಿಸಿ ಬೆಳೆಸುತ್ತ ಸಂತೋಷದ ದಾಂಪತ್ಯ ಜೀವನವನ್ನು ನಡೆಸಬೇಕು
ಸ್ಥಿರ ಹಾಗೂ ಸಂತಸದ ದಾಂಪತ್ಯ ಜೀವನದ ಮೇಲೆ ಪ್ರಭಾವ ಬೀರುವ ಅಂಶಗಳು ?
- ಪ್ರೀತಿ ಮತ್ತು ಬದ್ಧತೆ
- ನಿಷ್ಠೆ ಮತ್ತು ನಿಸ್ವಾರ್ಥತೆ
- ತಾಳ್ಮೆ, ಸ್ವೀಕಾರ, ಗೌರವ ಹಾಗೂ ಸಹಾನುಭೂತಿ
- ನಿರಂತರವಾಗಿ ಕೇಳುವ ಹಾಗೂ ಸಮಸ್ಯೆ ಪರಿಹರಿಸುವಂತಹ ಇಚ್ಚಾಶಕ್ತಿ
- ಪ್ರಾಮಾಣಿಕತೆ ಮತ್ತು ವಿಶ್ವಾಸ
- ಉತ್ತಮ ರೀತಿಯಾದ ಎಲ್ಲರು ಮೆಚ್ಚುವಂತಹ ಮಾತುಕತೆ
ವಿವಾಹಗಳಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಗಳು ಯಾವುವು?
- ಪತಿ ಮತ್ತು ಪತ್ನಿಯ ನಡುವೆ ಹೊಂದಾಣಿಕೆಯಿಲ್ಲದೇ ಇರುವುದು
- ವಿಚ್ಛೇದನವನ್ನು ಪಡೆಯುವಂತಹ ಅಲೋಚನೆಗಳು
- ಅತ್ತೆ- ಮಾವಂದಿದೊಂದಿಗೆ ಹೊಂದಾಣಿಕೆ ಇಲ್ಲದೇ ಇರುವುದು
- ಪತಿ- ಪತ್ನಿಯರಲ್ಲಿ ಪರಸ್ಪರ ಗೌರವಿಲ್ಲದೇ ಇರುವುದು
- ಕುಟುಂಬದಲ್ಲಿ ದುಃಖ ಮತ್ತು ಅತೃಪ್ತಿ ಇರುವುದು
ಮಾನವ ಗುರುವಿನ ಪ್ರಕಾರ ಯಾವಾಗಲೂ ನಮ್ಮ ಸುತ್ತಮುತ್ತ ಇರುವಂತಹ ವಿಶ್ವ ಶಕ್ತಿ ಜೊತೆಗೆ ಜನರ ಸಂಪರ್ಕ ಕಡಿತಗೊಂಡಾಗ ಮದುವೆಯಲ್ಲಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.
ಇದು ಸಾಧ್ಯವೇ?
- ದಂಪತಿಗಳಿಬ್ಬರ ನಡುವೆ ಹೊಂದಾಣಿಕೆ ಮೂಡಿಸಲು?
- ವಿಚ್ಛೇದನ ತಪ್ಪಿಸಲು?
- ನಿಮ್ಮ ಸಂಬಂಧಿಕರ ನಡುವೆ ಹೊಂದಾಣಿಕೆ ಮೂಡಿಸಲು?
- ಪರಸ್ಪರ ಉತ್ತಮ ಗೌರವ ಉಳಿಸಿಕೊಳ್ಳಲು?
- ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಕಾಪಾಡಿಕೊಳ್ಳಲು?
ಹೌದು, ಇದು ಖಂಡಿತವಾಗಿಯೂ ಸಾಧ್ಯ !
ಪತಿ-ಪತ್ನಿಯರಿಬ್ಬರು ವಿಶ್ವ ಶಕ್ತಿ ಜೊತೆಗೆ ಸರಿಯಾಗಿ ಸಂಪರ್ಕ ಹೊಂದಿದಾಗ ಈ ಎಲ್ಲಾ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ.
ವಿಶ್ವ ಶಕ್ತಿ ಎಂದರೇನು ?
ಪ್ರತಿಯೊಂದು ಧರ್ಮ ಗ್ರಂಥಗಳ ಪ್ರಕಾರ, ದೇವರು ಅಂದರೆ ಸರ್ವ ವ್ಯಾಪಿ, ಸರ್ವಶ್ರೇಷ್ಠ ಮತ್ತು ಸರ್ವಜ್ಞ. ದೇವರು ಒಂದು ಸತ್ಯ ಸ್ವರೂಪ, ಅವನು ಪ್ರತಿಯೊಂದು ಜಾಗದಲ್ಲಿ ಇದ್ದಾನೆ. ಅದರೇ ಅವನು ಕಣ್ಣಿಗೆ ಕಾಣುವುದಿಲ್ಲಾ. ಅವನಿಗೆ ಹುಟ್ಟಿಲ್ಲಾ ಸಾವಿಲ್ಲಾ ಹಾಗೂ ಎಂದು ನಾಶವಾಗುವುದಿಲ್ಲ ಹಾಗೆಯೇ ವಿಶ್ವದಲ್ಲಿ ಒಂದು ಅನನ್ಯವಾದ ಶಕ್ತಿ ಇದೆ, ಅದಕ್ಕೆ ನಾವು ವಿಶ್ವ ಶಕ್ತಿ ಎಂದು ಕರೆಯುತ್ತೇವೆ. ಅದೂ ಸಹಿತ ಪ್ರತಿಯೊಂದು ಜಾಗದಲ್ಲಿ ಇದೆ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ಅದಕ್ಕೂ ಸಹಿತ ಹುಟ್ಟಿಲ್ಲಾ, ಸಾವಿಲ್ಲಾ ಹಾಗೂ ಎಂದು ನಾಶವಾಗುವುದಿಲ್ಲಾ,
ಹಾಗಾದ್ರೆ ದೇವರು ಮತ್ತು ವಿಶ್ವ ಶಕ್ತಿಯ ಸ್ವರೂಪ ಒಂದೇ ಆಗಿರುತ್ತವೆ. ಹಾಗಾದರೇ ದೇವರು ಅಂದರೇ ವಿಶ್ವ ಶಕ್ತಿ ಎಂದೇಕೆ ಕರೆಯಬಾರದು?.
ವಿಶ್ವ ಶಕ್ತಿ ಯಾವಾಗಲೂ ನಮ್ಮ ಸುತ್ತಮುತ್ತ ಇರುವಂತಹ ಒಂದು ಜೀವ ಶಕ್ತಿಯಾಗಿದೆ, ಇದನ್ನು ವಿಶ್ವ ಶಕ್ತಿ, ಪ್ರಾಣ ಶಕ್ತಿ, ಕಾಸ್ಮಿಕ್ ಎನರ್ಜಿ ಹೀಗೆ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.
ವಿಶ್ವ ಶಕ್ತಿ ಜೊತೆಗೆ ನೀವು ಸಂಪರ್ಕ ಹೊಂದುವುದು ಹೇಗೆ?
ವಿಶ್ವ ಶಕ್ತಿ ಸಂಪರ್ಕಿಸಲು, ದೇವಸ್ಥಾನ, ಮಸಿದಿ, ಚರ್ಚು ಮುಂತಾದ ಸ್ಥಳಗಳಿಗೆ ಹೋಗುವ ಅಗತ್ಯವಿಲ್ಲ ಎಲ್ಲಿ ನಾವು ದಿನದ ಹೆಚ್ಚಿನ ಸಮಯ ಕಳೆಯುವೆವೋ ಆ ಸ್ಟಳವು ಮಹತ್ವದ್ದಾಗಿರುತ್ತದೆ
ದಿನದ 24 ಘಂಟೆಯಲ್ಲಿ 10 ರಿಂದ 12 ಘಂಟೆ ಮನೆಯಲ್ಲಿ, 8 ರಿಂದ 10 ಘಂಟೆ ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ. ಅಂದರೇ 24 ಘಂಟೆಯಲ್ಲಿ 20 ರಿಂದ 22 ಘಂಟೆ ಇವೆರಡು ಜಾಗದಲ್ಲಿ, ಅಂದರೆ ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ. ಆದ್ದರಿಂದ ಈ ಎರಡು ಸ್ಥಳಗಳು ವಿಶ್ವ ಶಕ್ತಿ ಜೊತೆ ಸರಿಯಾಗಿ ಸಂಪರ್ಕ ಹೊಂದಲು ಪವಿತ್ರವಾದ ಸ್ಥಳಗಳಾಗಿವೆ.
ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಹೊಂದುವ ವೈಜ್ಞಾನಿಕ ವಿವರಣೆಯನ್ನು ತಿಳಿದುಕೊಳ್ಳಿ.
ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ನೀವು ಹಾಗೂ ನಿಮ್ಮ ಕುಟುಂಬದವರು ವಿಶ್ವ ಶಕ್ತಿ ಜೊತೆಗೆ ಸಂಪರ್ಕ ಹೊಂದಲು ಸಹಾಯ ಮಾಡುತ್ತಾರೆ.
2000ನೇ ಇಸವಿಯಿಂದ ಲಕ್ಷಾಂತರ ಕುಟುಂಬಗಳು ಮಾನವ ಗುರುವಿನ ಮಾರ್ಗದರ್ಶನ ಪಡೆದುಕೊಂಡು ಆನಂದಮಯ ಜೀವನ ಸಾಗಿಸುತ್ತಿವೆ.
ಇದಕ್ಕೇನಾದರೂ ವೈಜ್ಞಾನಿಕ ವಿಶ್ಲೇಷಣೆ ಇದೇಯಾ?
ವಿಶ್ವ ಶಕ್ತಿ ಸಹ ಅನನ್ಯವಾದ ಕಂಪನ ತರಂಗಗಳನ್ನು ಹೊಂದಿರುತ್ತಾನೆ. ವಿಶ್ವ ಶಕ್ತಿ ಕಂಪನ ತರಂಗಗಳ ಸಂಖ್ಯೆ 9 ಆಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಅವನದೇ ಆದ ಶಕ್ತಿಯನ್ನು ಹೊಂದಿರುತ್ತಾನೆ, ಅಲ್ಲದೇ ಈ ಶಕ್ತಿ ಅದರದೇ ಆದ ಕಂಪನದ ತರಂಗಗಳನ್ನು ಹೊಂದಿರುತ್ತದೆ, ಇನ್ನು ಅವನು ವಾಸ ಮಾಡುವ ಹಾಗೂ ಉದ್ಯೋಗ ಸ್ಥಳಗಳು ಸಹ ತಮ್ಮದೇ ಆದ ಶಕ್ತಿಯನ್ನು ಹೊಂದಿದ್ದು, ಆ ಶಕ್ತಿಯೂ ಸಹ ಅದರದೇ ಆದ ಕಂಪನದ ತರಂಗಗಳನ್ನು ಹೊಂದಿರುತ್ತವೆ,
ಇದೇ ರೀತಿ ಯಾವಾಗ ವ್ಯಕ್ತಿ, ಹಾಗೂ ಅವರು ವಾಸಿಸುವ ಸ್ಥಳಗಳು ಹಾಗೂ ಉದ್ಯೋಗ ಸ್ಥಳಗಳು ಅವುಗಳದೇ ಆದ ಕಂಪನದ ತರಂಗಗಳ ಅನುಗುಣವಾಗಿ ವಿಶ್ವ ಶಕ್ತಿಯ ಕಂಪನದ ತರಂಗಗಳ ಸಂಖ್ಯೆ 9 ರ ಜೊತೆ ಸರಿಯಾಗಿ ಸಂಪರ್ಕವನ್ನು ಕಲ್ಪಿಸಿಕೊಂಡಾಗ ವಿಶ್ವ ಶಕ್ತಿ ಆ ವ್ಯಕ್ತಿಗಳ ಶರೀರದಲ್ಲಿ ಹಾಗೂ ಅವರ ವಾಸಿಸುವ ಸ್ಥಳ ಹಾಗೂ ಉದ್ಯೋಗ ಸ್ಥಳದಲ್ಲಿ ನಿರಂತರವಾಗಿ ಸಂಚಲನ ಮಾಡಲು ಶುರು ಮಾಡುತ್ತದೆ. ಅಗ ಇದು ದೇಹದಲ್ಲಿರುವ ಲಕ್ಷಾಂತರ ಜೀವಕೋಶಗಳಿಗೆ ಅಗತ್ಯವಿದ್ದಾಗ ವಿಶ್ವ ಶಕ್ತಿಯೂ ಪೂರೈಕೆಯಾಗುತ್ತೆ.
ಇದನ್ನೇ ಬೇರೆ ರೀತಿಯಲ್ಲಿ ಹೇಳಬೇಕು ಅಂದರೆ, ವಿಶ್ವ ಶಕ್ತಿ ವ್ಯಕ್ತಿಯ ದೇಹದಲ್ಲಿ ಸಂಚಲನ ಶುರು ಮಾಡಿದಾಗ, ದೇಹದಲ್ಲಿರುವ ಲಕ್ಷಾಂತರ ಜೀವಕೋಶಗಳಿಗೆ ವಿಶ್ವ ಶಕ್ತಿಯ ಪೂರೈಕೆಯಾಗುತ್ತದೆ ಮತ್ತು ಜೀವಕೋಶಗಳು ಹಾಗೂ ದೇಹದ ಅಂಗಾಂಗಗಳು ಹೆಚ್ಚು ಶಕ್ತಿಯುತವಾಗಿ ಮತ್ತು ಸಕ್ರಿಯವಾಗಲು ಸಹಾಯ ಮಾಡುತ್ತದೆ.
ಇದರ ಪರಿಣಾಮವಾಗಿ ವ್ಯಕ್ತಿಯು ಕೇವಲ 9 ರಿಂದ 180 ದಿನಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಧನಾತ್ಮಕ ಬದಲಾವಣೆಗಳನ್ನು ಅನುಭವಿಸುಲು ಪ್ರಾರಂಭಿಸುತ್ತಾನೆ.
ಒಮ್ಮೆ ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಿದ ನಂತರ ಈ ರೀತಿಯಾದ ಧನಾತ್ಮಕ ಬದಲಾವಣೆ ಕಾಣುವುದಕ್ಕೆ ಪ್ರಾರಂಭವಾಗುತ್ತೆ.
- ಪತಿ-ಪತ್ನಿಯ ನಡುವಿನ ವೈಮಸ್ಸುಗಳು ದೂರವಾಗುತ್ತವೆ
- ವಿಚ್ಛೇದನ ಪಡೆಯಲು ಯಾವುದೇ ಕಾರಣಗಳು ಇರುವುದಿಲ್ಲ ಅಥವಾ ವಿಚ್ಛೇದನ ಪ್ರಕರಣ ಬಗೆ ಹರಿಯುತ್ತವೆ ಮತ್ತು ದಂಪತಿಗಳಿಬ್ಬರು ರಾಜಿ ಮಾಡಿಕೊಳ್ಳುತ್ತಾರೆ.
- ಅತ್ತೆ – ಮಾವಂದಿರ ನಡುವಿನ ವೈಮನಸ್ಸುಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಶಾಂತಿ ಹಾಗೂ ಸೌಹಾರ್ದತೆ ಇರುತ್ತದೆ.
- ಇಬ್ಬರಲ್ಲೂ ಸಮಾನ ಗೌರವ ಇರುತ್ತದೆ

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.