ಖಿನ್ನತೆಯ ಲಕ್ಷಣಗಳಿಗೆ ಕಾರಣಗಳು ಮತ್ತು ನಿವಾರಣೆ

ಖಿನ್ನತೆಯ ಲಕ್ಷಣಗಳಿಗೆ ಕಾರಣಗಳು ಮತ್ತು ನಿವಾರಣೆ

ಖಿನ್ನತೆ ಎಂದರೇನು ?

ಖಿನ್ನತೆ ಇದು ಇಂದು ಜಗತ್ತಿನಾದ್ಯಂತ ಇರುವಂತಹ ಸಾಮನ್ಯ ಮಾನಸಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ, WHO ಪ್ರಕಾರ ಜಗತ್ತಿನಾದ್ಯಂತ 30 ಕೋಟಿ ಜನರು ಈ ಖಿನ್ನತೆಯಿಂದ ಬಳಲುತ್ತಿದ್ದಾರೆ.

ಖಿನ್ನತೆ ರೋಗ ಇರುವ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ವ್ಯಕ್ತಿಯೂ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಖಿನ್ನತೆ ರೋಗದ ಕೆಲವೊಂದು ಗುಣಲಕ್ಷಣಗಳು

  • ಅಪಾರ ದುಃಖ ಮತ್ತು ಹತಾಶತೆಯ ಭಾವನೆ
  • ದೌರ್ಬಲ್ಯ, ಹಸಿವು ಮತ್ತು ಮಲಗುವ ಮಾದರಿಗಳಲ್ಲಿ ಬದಲಾವಣೆಗಳು
  • ಸಾಮಾಜಿಕ ಪ್ರತ್ಯೇಕತೆ ಮತ್ತು ದಿನನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು
  • ಏಕಾಗ್ರತೆ ಇಲ್ಲದೇ ಇರುವುದು ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು
  • ನಿರಂತರ ಹೆದರಿಕೆ ಮತ್ತು ಕಿರಿಕಿರಿಯಾಗುತ್ತಿರುವುದು
  • ತೀವ್ರತರವಾದ ಪ್ರಕರಣಗಳಲ್ಲಿ ಸಾವು ಅಥವಾ ಆತ್ಮಹತ್ಯೆಯ ಆಲೋಚನೆಗಳು ಬರುವುದು

ಸರಿಯಾದ ರೋಗನಿರ್ಣಯಕ್ಕಾಗಿ, ಒಬ್ಬ ವ್ಯಕ್ತಿಯು ಮೇಲಿನ ಐದು ಖಿನ್ನತೆಯ ಲಕ್ಷಣಗಳನ್ನು ಅನುಭವಿಸಬೇಕು. ರೋಗಲಕ್ಷಣಗಳು ಕನಿಷ್ಠ ಎರಡು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುವಾಗ ಮತ್ತು ಹಿಂದಿನ ಮತ್ತು ಪ್ರಸ್ತುತ ಹಂತದ ಕಾರ್ಯಚಟುವಟಿಕೆಗಳಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದ್ದಲ್ಲಿ ವ್ಯಕ್ತಿಯು ಖಿನ್ನತೆಗೆ ಒಳಗಾಗಿರುವುದನ್ನು ಗುರುತಿಸಬಹುದು.
ಸಾಕಷ್ಟು ಮಟ್ಟದ ಸಿರೊಟೋನಿನ್ಸಂ ಮೆದುಳಿನಲ್ಲಿ ಇರದಿರುವುದನ್ನು ಶೋಧಕರು ಖಿನ್ನತೆಗೆ ಕಾರಣವೆಂದಿದ್ದಾರೆ.ಖಿನ್ನತೆಯು ಸೌಮ್ಯದಿಂದ ತೀವ್ರವಾಗಿ ಬದಲಾಗಬಹುದು ಮತ್ತು ಪ್ರಚೋದಕಗಳ ಆಧಾರದ ಮೇಲೆ ವರ್ಗೀಕರಿಸಬಹುದು

ನಿಂದನೆ, ಪ್ರೀತಿಪಾತ್ರರ ನಷ್ಟ ಮತ್ತು ಜೀವನದಲ್ಲಿ ಉಂಟಾದ ವೈಫಲ್ಯ ,ತಳಿ ಶಾಸ್ತ್ರದಲ್ಲಿ ಬರುವ ಕೆಲವು ಪ್ರಚೋದಕಗಳು ಇವೆಲ್ಲವೂ ಖಿನ್ನತೆಯ ಕಾರಣಗಳಾಗಿರುತ್ತವೆ. ಪ್ರಚೋದಕಗಳು ಮತ್ತು ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದರಿಂದ, ಈ ರೋಗವನ್ನು ನಿಭಾಯಿಸುವ ಕಾರ್ಯವಿಧಾನವೂ ಬದಲಾಗುತ್ತದೆ.ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಮತ್ತು ಬಾಲ್ಯದ ಖಿನ್ನತೆಯ ಪ್ರಕರಣಗಳು ಸಹ ಈಗ ಹೆಚ್ಚುತ್ತಿವೆ. ಪ್ರತಿ ಪ್ರಕರಣದಲ್ಲಿ ಈ ರೋಗದ ತೀವ್ರತೆಯ ಕಾರಣದಿಂದಾಗಿ ಚಿಕಿತ್ಸೆಯನ್ನು ಬದಲಾಯಿಸ ಬೇಕಾಗುವುದು

ಖಿನ್ನತೆಯ ಕೆಲವು ಪ್ರಕಾರಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ :

  1. ದೀರ್ಘಕಾಲೀನ ಖಿನ್ನತೆ (ಡಿಸ್ಟೀಮಿಯಾ)
  2. ಬೈಪೋಲಾರ್‌ ಖಿನ್ನತೆ (ಉನ್ಮಾತ ಖಿನ್ನತೆ)
  3. ಮಾನಸಿಕ ಖಿನ್ನತೆ
  4. ಪ್ರಸವಪೂರ್ವ ಖಿನ್ನತೆ ಇತ್ಯಾದಿ

ಸಾಮನ್ಯವಾಗಿ ಖಿನ್ನತೆ ಮತ್ತು ದುಃಖ ಪರಸ್ಪರ ವಿನಿಮಯವಾಗುವಂತಹ ಪದಗಳಾಗಿವೇ, ಆದರೆ ಅವುಗಳ ನಡುವೆ ಸ್ಪಷ್ಟವಾದ ವ್ಯತ್ಯಾಸಗಳು ಸಹ ಇವೇ, ದುಃಖ ಎಂಬುದು ಅಸಮಾಧಾನಗೊಳ್ಳುವ ಅಲ್ಪಕಾಲಿಕ ಬಾವನೆಯಾಗಿದೆ, ಹೇಗೆ ಅಂದರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದು ಅಥವಾ ಪರೀಕ್ಷೆಯಲ್ಲಿ ಉತೀರ್ಣರಾಗದೇ ಇರುವುದು, ಇತ್ಯಾದಿ ..

ಪೋಷಕರ ಮತ್ತು ಸಾಕು ಪ್ರಾಣಿಗಳ ಸಾವು ದುಃಖಕ್ಕೆ ನೇರ ಕಾರಣವಾಗುತ್ತವೆ.
ದೀರ್ಘಕಾಲದ ವಿಘಟನೆ ಮತ್ತು ವಿವಾಹ ವಿಚ್ಛೇದನ ಮುಂತಾದ ಪರಿಸ್ಥಿತಿಯಿಂದ ಖಿನ್ನತೆಯನ್ನು ಪ್ರಚೋದಿಸಬಹುದು.
ನಿರಂತರವಾಗಿರುವ ದುಃಖ ಖಿನ್ನತೆಯಾಗಿ ಪರಿವರ್ತನೆಯಾಗುತ್ತೆ
ಖಿನ್ನತೆಯು ಹಿಂತಿರುಗಿ ಬರ ಬಲ್ಲದು ಮತ್ತು ಔಷಧಿಗಳು ಮತ್ತು ಔಷದೇತರ ಆಧಾರಿತ ಚಿಕಿತ್ಸೆಗಳೊಂದಿಗೆ ಖಿನ್ನತೆಗೆ ಚಿಕಿತ್ಸೆ ನೀಡಬಹುದು

ಮೆದುಳಿನ ಮೇಲೆ ಖಿನ್ನತೆಯ ಪರಿಣಾಮ ಏನು?

ಈ ಖಿನ್ನತೆ ಎಂಬುದು ಮೆದುಳಿನ ಮೇಲೆ ಬಹಳ ಪರಿಣಾಮ ಬಿರುತ್ತೆ, ಅಂದರೇ ಮೆದುಳಿನ ದೈಹಿಕ ರಚನೆಯನ್ನು ಹಾನಿಗೊಳಿಸುತ್ತೆ, ಹೇಗೆ ಅಂದರೇ ಮೆದುಳಿನ ಉರಿಯುತ್ತ, ಮೆದುಳಿಗೆ ಆಮ್ಲಜನಕ ಕಡಿಮೆ ಮಾಡುವುದು, ಮೆದುಳನ್ನು ಕುಗ್ಗಿಸುತ್ತೆ, ಇತ್ಯಾದಿ..
ಮಾನವ ಗುರುವಿನ ಪ್ರಕಾರ ಜನರು ವಿಶ್ವ ಶಕ್ತಿಯ ಜೊತೆ ಸಂಪರ್ಕ ಕಡಿತಗೊಂಡಿರುವುದರಿಂದ ಅವರು ಖಿನ್ನತೆಯಂತಹ ಆರೋಗ್ಯ ಸಮಸ್ಯೆ ಎದುರಿಸುವುತ್ತಿರುವುದಕ್ಕೆ ಕಾರಣ ಎನ್ನ ಬಹುದು.

ಖಿನ್ನತೆಯನ್ನು ಶಾಸ್ವತವಾಗಿ ಗುಣಪಡಿಸಲು ಸಾಧ್ಯವೇ?

ಹೌದು, ಇದು ಖಂಡಿತವಾಗಿಯೂ ಸಾಧ್ಯ!
ನೀವು ವಿಶ್ವ ಶಕ್ತಿಯ ಜೊತೆ ಸರಿಯಾಗಿ ಸಂಪರ್ಕ ಸಾಧಿಸಿದಾಗ ಖಿನ್ನತೆಯಂತಹ ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.

ವಿಶ್ವ ಶಕ್ತಿ ಎಂದರೇನು ?

ಪ್ರತಿಯೊಂದು ಧರ್ಮ ಗ್ರಂಥಗಳ ಪ್ರಕಾರ, ದೇವರು ಅಂದರೆ ಸರ್ವ ವ್ಯಾಪಿ, ಸರ್ವಶ್ರೇಷ್ಠ ಮತ್ತು ಸರ್ವಜ್ಞ. ದೇವರು ಒಂದು ಸತ್ಯ ಸ್ವರೂಪ, ಅವನು ಪ್ರತಿಯೊಂದು ಜಾಗದಲ್ಲಿ ಇದ್ದಾನೆ. ಅದರೇ ಅವನು ಕಣ್ಣಿಗೆ ಕಾಣುವುದಿಲ್ಲಾ. ಅವನಿಗೆ ಹುಟ್ಟಿಲ್ಲಾ ಸಾವಿಲ್ಲಾ ಹಾಗೂ ಎಂದು ನಾಶವಾಗುವುದಿಲ್ಲ ಹಾಗೆಯೇ ವಿಶ್ವದಲ್ಲಿ ಒಂದು ಅನನ್ಯವಾದ ಶಕ್ತಿ ಇದೆ, ಅದಕ್ಕೆ ನಾವು ವಿಶ್ವ ಶಕ್ತಿ ಎಂದು ಕರೆಯುತ್ತೇವೆ. ಅದೂ ಸಹಿತ ಪ್ರತಿಯೊಂದು ಜಾಗದಲ್ಲಿ ಇದೆ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ಅದಕ್ಕೂ ಸಹಿತ ಹುಟ್ಟಿಲ್ಲಾ, ಸಾವಿಲ್ಲಾ ಹಾಗೂ ಎಂದು ನಾಶವಾಗುವುದಿಲ್ಲಾ,

ಹಾಗಾದ್ರೆ ದೇವರು ಮತ್ತು ವಿಶ್ವ ಶಕ್ತಿಯ ಸ್ವರೂಪ ಒಂದೇ ಆಗಿರುತ್ತವೆ. ಹಾಗಾದರೇ ದೇವರು ಅಂದರೇ ವಿಶ್ವ ಶಕ್ತಿ ಎಂದೇಕೆ ಕರೆಯಬಾರದು?.

ವಿಶ್ವ ಶಕ್ತಿ ಯಾವಾಗಲೂ ನಮ್ಮ ಸುತ್ತಮುತ್ತ ಇರುವಂತಹ ಒಂದು ಜೀವ ಶಕ್ತಿಯಾಗಿದೆ, ಇದನ್ನು ವಿಶ್ವ ಶಕ್ತಿ, ಪ್ರಾಣ ಶಕ್ತಿ, ಕಾಸ್ಮಿಕ್‌ ಎನರ್ಜಿ ಹೀಗೆ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ವಿಶ್ವ ಶಕ್ತಿಯನ್ನು ನೀವು ಎಲ್ಲಿ ಸಂಪರ್ಕಿಸಬೇಕು?

ವಿಶ್ವ ಶಕ್ತಿಯ ಜೊತೆ ಸಂಪರ್ಕ ಹೊಂದಲು ದೇವಸ್ಥಾನಕ್ಕೆ, ಮಸೀದಿ ಅಥವಾ ಚರ್ಚುಗಳಲ್ಲಿ ಕಷ್ಟಸಾಧ್ಯ, ಏಕೆಂದರೇ ನಾವು ಅಲ್ಲಿ ಹೆಚ್ಚಿನ ವೇಳೆ ಯನ್ನು ಕಳೆಯುವುದಿಲ್ಲ, ಅದ್ದರಿಂದ ನೀವು ಹೆಚ್ಚು ಸಮಯವನ್ನು ಎಲ್ಲಿ ಕಳೆಯುತ್ತೀರೋ ಆ ಸ್ಥಳವು ಮುಖ್ಯವಾಗಿರುತ್ತದೆ .
ದಿನದ 24 ಘಂಟೆಯಲ್ಲಿ 10 ರಿಂದ 12 ಘಂಟೆ ಮನೆಯಲ್ಲಿ, 8 ರಿಂದ 10 ಘಂಟೆ ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ. ಅಂದರೇ 24 ಘಂಟೆಯಲ್ಲಿ 20 ರಿಂದ 22 ಘಂಟೆ ಇವೆರಡು ಜಾಗದಲ್ಲಿ, ಅಂದರೆ ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ. ಆದ್ದರಿಂದ ಈ ಎರಡು ಸ್ಥಳಗಳು ದೇವರು ವಿಶ್ವ ಶಕ್ತಿಯ ಜೊತೆ ಸರಿಯಾಗಿ ಸಂಪರ್ಕ ಹೊಂದಲು ಸೂಕ್ತ ಸ್ಥಳಗಳಾಗಿವೆ.

ವಿಶ್ವ ಶಕ್ತಿಯ ಜೊತೆ ಹೇಗೆ ಸಂಪರ್ಕದಲ್ಲಿ ಬರಬೇಕು ?

ಮಾನವ ಗುರು ಅವರು ತಮಗೆ ದೊರೆತ್ತಿರುವ ದಿವ್ಯ ಜ್ಞಾನದ ಮೂಲಕ ನೀವು ಹಾಗೂ ನಿಮ್ಮ ಕುಟುಂಬದವರು ಬಹಳ ಸರಳವಾಗಿ ವಿಶ್ವ ಶಕ್ತಿಯ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಾರೆ.

2000ನೇ ಇಸವಿಯಿಂದ ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನವನ್ನು ಪಡೆದುಕೊಂಡು ಲಕ್ಷಾಂತರ ಕುಟುಂಬದವರು ಆನಂದಮಯ ಜೀವನವನ್ನು ನಡೆಸುತ್ತಿದ್ದಾರೆ.

ಇದಕ್ಕೆ ಯಾವುದೇ ವೈಜ್ಞಾನಿಕ ವಿಶ್ಲೇಷಣೆ ಇದೇಯಾ?

ವಿಶ್ವ ಶಕ್ತಿಯು ಸಹ ಅನನ್ಯವಾದ ಕಂಪನದ ತರಂಗಗಳನ್ನು ಹೊಂದಿವೇ,ಅನನ್ಯ ಕಂಪನದ ತರಂಗಗಳ ಸಂಖ್ಯೆ ʻ9ʼ ಆಗಿರುತ್ತದೆ, ಇದೇ ರೀತಿ ಪ್ರತಿಯೊಬ್ಬ ವ್ಯಕ್ತಿಯೂ ಸಹ ಶಕ್ತಿಯ ಜೊತೆ ಕೆಲವು ಕಂಪನದ ತರಂಗಗಳನ್ನು ಹೊಂದಿರುತ್ತಾನೆ, ಹಾಗೇ ಅವನು ವಾಸಿಸುವ / ಕೆಲಸ ಮಾಡುವ ಸ್ಥಳವೂ ಕೂಡ ಕೆಲವು ಕಂಪನದ ತರಂಗಗಳನ್ನು ಹೊಂದಿರುತ್ತವೆ,
ಯಾವಾಗ ವ್ಯಕ್ತಿ ಹಾಗೂ ಅವನು ವಾಸಿಸುವ/ಕೆಲಸ ಮಾಡುವ ಸ್ಥಳಗಳು ಅವರ ಹಾಗೂ ಅವುಗಳ ಕಂಪನದ ತರಂಗಗಳ ಅನುಗುಣವಾಗಿ ವಿಶ್ವ ಶಕ್ತಿಯ ಕಂಪನದ ತರಂಗ, ಅಂದರೇ ಸಂಖ್ಯೆ 9 ರೊಂದಿಗೆ ಸಂಪರ್ಕ ಸಾಧಿಸಿದರೇ ಸಾಕು, ಆಗ ವಿಶ್ವ ಶಕ್ತಿ ಆ ವ್ಯಕ್ತಿಯ ದೇಹದಲ್ಲಿ ಹಾಗೂ ಅವನು ವಾಸಿಸುವ / ಕೆಲಸ ಮಾಡುವ ಸ್ಥಳದಲ್ಲಿ ಸಂಚರಿಸಲು ಶುರು ಮಾಡುತ್ತದೆ, ಇದು ನಮ್ಮ ದೇಹದಲ್ಲಿ ಇರುವಂತಹ ಲಕ್ಷಾಂತರ ಜೀವಕೋಶಗಳಿಗೆ ಶಕ್ತಿಯ ಅಗತ್ಯವಿರುವಾಗ ವಿಶ್ವ ಶಕ್ತಿಯ ಪೂರೈಕೆ ಮಾಡುತ್ತದೆ.

ಇದನ್ನೇ ಬೇರೆ ರೀತಿಯಲ್ಲಿ ಹೇಳಬೇಕು ಅಂದರೇ, ವ್ಯಕ್ತಿಯ ದೇಹದಲ್ಲಿ ವಿಶ್ವ ಶಕ್ತಿ ಸಂಚಲನ ಶುರು ಮಾಡಿದಾಗ, ದೇಹದಲ್ಲಿರುವಂತಹ ಲಕ್ಷಾಂತರ ಜೀವಕೋಶಗಳಿಗೆ ಶಕ್ತಿ ಅಗತ್ಯವಿರುವಾಗ ವಿಶ್ವ ಶಕ್ತಿ ಅದನ್ನು ಪೂರೈಕೆ ಮಾಡುತ್ತೆ, ಇದರಿಂದ ಜೀವ ಕೋಶಗಳು ಸಕ್ರೀಯವಾಗುತ್ತವೆ, ದೇಹದಲ್ಲಿನ ಅಂಗಗಳು ಹೆಚ್ಚು ಶಕ್ತಿಯುತವಾಗಿ ಚಟುವಟಿಕೆಯಿಂದ ಕೆಲಸ ಮಾಡಲು ಸಹಾಯವಾಗುತ್ತದೆ.
ಇದರ ಪರಿಣಾಮವಾಗಿ ವ್ಯಕ್ತಿಯು ಕೇವಲ 9 ರಿಂದ 180 ದಿನಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ,ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಧನಾತ್ಮಕ ಬದಲಾವಣೆ ಕಾಣಲು ಶುರು ಮಾಡುತ್ತಾನೆ.

ಇದನ್ನೇ ಬೇರೆ ರೀತಿಯಲ್ಲಿ ಹೇಳಬೇಕು ಅಂದರೇ, ವ್ಯಕ್ತಿಯ ದೇಹದಲ್ಲಿ ವಿಶ್ವ ಶಕ್ತಿ ಸಂಚಲನ ಶುರು ಮಾಡಿದಾಗ, ದೇಹದಲ್ಲಿರುವಂತಹ ಲಕ್ಷಾಂತರ ಜೀವಕೋಶಗಳಿಗೆ ಶಕ್ತಿ ಅಗತ್ಯವಿರುವಾಗ ವಿಶ್ವ ಶಕ್ತಿ ಅದನ್ನು ಪೂರೈಕೆ ಮಾಡುತ್ತೆ, ಇದರಿಂದ ಜೀವ ಕೋಶಗಳು ಸಕ್ರೀಯವಾಗುತ್ತವೆ, ದೇಹದಲ್ಲಿನ ಅಂಗಗಳು ಹೆಚ್ಚು ಶಕ್ತಿಯುತವಾಗಿ ಚಟುವಟಿಕೆಯಿಂದ ಕೆಲಸ ಮಾಡಲು ಸಹಾಯವಾಗುತ್ತದೆ.
ಇದರ ಪರಿಣಾಮವಾಗಿ ವ್ಯಕ್ತಿಯು ಕೇವಲ 9 ರಿಂದ 180 ದಿನಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ,ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಧನಾತ್ಮಕ ಬದಲಾವಣೆ ಕಾಣಲು ಶುರು ಮಾಡುತ್ತಾನೆ.

  1. ನೀವು ಮಾತುಕತೆಯಲ್ಲಿ ಮತ್ತು ಸಾಮಾಜಿಕವಾಗಿ ಮಾತನಾಡುವಾಗ ಹೆಚ್ಚು ಮುಕ್ತರಾಗುತ್ತೀರಿ
  2. ನೀವು ಆತಂಕ ಮತ್ತು ಖಿನ್ನತೆಯಿಂದ ಸಂಪೂರ್ಣವಾಗಿ ಮುಕ್ತರಾಗುತ್ತೀರಿ
  3. ನಿಮ್ಮ ಆರೋಗ್ಯ ಸಂಪೂರ್ಣವಾಗಿ ಸುಧಾರಣೆ ಕಾಣುತ್ತದೆ
  4. ನೀವು ದೈನಂದಿನ ಕೆಲಸದಲ್ಲಿ ಚಟುವಟಿಕೆಯಿಂದ ಭಾಗಿಯಾಗುತ್ತೀರಿ
  5. ರೋಗವೇ ಇಲ್ಲದಿರುವುದರಿಂದ ಇಡೀ ಕುಟುಂಬ ಸಂತೋಷದಿಂದ ಇರುತ್ತದೆ

ವಿಶ್ವ ಶಕ್ತಿಯ ಜೊತೆ ಸಂಪರ್ಕ ಸಾಧಿಸುವುದು ಖಿನ್ನತೆಗೆ ಉತ್ತಮವಾದ ಚಿಕಿತ್ಸೆಯಾಗಿದೆ ಹಾಗೂ ಮನಸ್ಸು ಮತ್ತು ದೇಹ ಆರೋಗ್ಯಕರವಾಗಿ ಸಮತೋಲದಲ್ಲಿ ಇರುವಂತೆ ನೋಡಿಕೊಳ್ಳುತ್ತೆ, ಇದು ಉತ್ತಮ ಯೋಗಕ್ಷೇಮದಿಂದ ಕಾರ್ಯಗಳನ್ನು ಮಾಡಲು ಸಹಾಯ ಮಾಡುತ್ತೆ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube