ಇಂತಹ ಮಹತ್ತರ ಕಾರ್ಯಗಳಿಗಾಗಿ ಮಾನವ ಗುರು ಅವರು ಶ್ರಮಿಸುತ್ತಿದ್ದಾರೆ

ನಮ್ಮ ಸಂತೃಪ್ತ ಗ್ರಾಹಕರು

ರೋಹಿದಾಸ್‌ ಪತ್ರೆ

ಡಿ ಸಿ ಪಿ, ಗೋವಾ

ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಇಷ್ಟು ವರ್ಷಗಳ ಕಾಲ ಕಷ್ಟಪಟ್ಟು ದುಡಿದ ನಂತರವೂ ನನ್ನ ಅರ್ಹತೆಗೆ ತಕ್ಕ ಬಡ್ತಿ ನನಗೆ ಸಿಗಲಿಲ್ಲ. ಬಡ್ತಿ ಪಡೆದುಕೊಳ್ಳಲು ನಾನು ಎಲ್ಲಾ ಪ್ರಯತ್ನಗಳನ್ನು ಮಾಡಿದೆ, ಆದರೆ ಎಲ್ಲ ಪ್ರಯತ್ನಗಳು ವ್ಯರ್ಥವಾಗಿ ಹೋದವು. ಅಂತಹ ಸಂದರ್ಭದಲ್ಲಿ ನಾನು ನನ್ನ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದೆ. ನನ್ನ ಸಹೋದ್ಯೋಗಿಗಳು ಸಹ ನನ್ನನ್ನು ಗೇಲಿ ಮಾಡುಲು ಶುರು ಮಾಡಿದ್ದರು. ಒಂದು ದಿನ, ಒಬ್ಬ ಮಂತ್ರಿ ಕೂಡ ನಾನು ಎಂದಿಗೂ ಬಡ್ತಿ ಪಡೆಯುವುದಿಲ್ಲ ಎಂದು ಹೇಳಿದರು. ಆಗ ನಾನು ನಿರುತ್ಸಾಹಗೊಂಡಿದ್ದೆ, ಅವಮಾನಿತನಾಗಿದ್ದೆ ಮತ್ತು ನನ್ನ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೆ. ಕೊನೆಗೆ ನಮ್ಮ ಸಿಬ್ಬಂಧಿಗಳು ಸಹ ನನಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವುದಿಲ್ಲ ಎಂದು ಹೇಳಲು ಶುರು ಮಾಡಿದ್ದರು.

ನಾನು ಸಂಪೂರ್ಣವಾಗಿ ಖಿನ್ನತೆ ಮತ್ತು ಹತಾಶೆಯಿಂದ ದಿನಗಳನ್ನು ಕಳೆಯುತ್ತಿದ್ದೆ. ಹೀಗಿರುವಾಗ ಒಂದು ದಿನ ಟಿ ವ್ಹೀ ನೋಡುತ್ತಿರುವಾಗ ಮಾನವ ಗುರು ಅವರ ದಿವ್ಯ ಜ್ಞಾನದ ಬಗ್ಗೆ ತಿಳಿದುಕೊಂಡೆ. ಇದಾದ ಬಳಿಕ ನಾನು ದಿನವೂ ಮಾನವ ಗುರೂಜಿಯವರ ಕಾರ್ಯಕ್ರಮಗಳನ್ನು ನೋಡಲು ಶುರು ಮಾಡಿದೆ. ಆ ಕಾರ್ಯಕ್ರಮಗಳಲ್ಲಿ ಅದೆಷ್ಟೋ ಜನರು ತಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆ ಮತ್ತು ಯಶಸ್ಸನ್ನು ಹೊಂದಿದವರ ಮಾತುಗಳು ನನಗೆ ಆಶ್ಚರ್ಯವನ್ನುಂಟು ಮಾಡಿದವು. ಬಳಿಕ ತಡಮಾಡದೆ ನಾನು ಕೂಡ ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ.
ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ, ಮಾನವ ಗುರು ಅವರ ದಿವ್ಯ ಜ್ಞಾನವಾಗಿದೆ . ಮಾನವ ಗುರು ಅವರ ಮಾರ್ಗದರ್ಶನವನ್ನು ಅನುಸರಿಸುತ್ತಾ ಹೋದಂತೆ ನಾನು ನನ್ನ ಕಾರ್ಯಸ್ಥಳದಲ್ಲಿ ಒಂದೊಂದಾಗಿ ಬದಲಾವಣೆಗಳಾಗುತ್ತಿರುವುದನ್ನು ಗಮನಿಸಿದೆ. ನನ್ನ ಸಹೋದ್ಯೋಗಿಗಳು ನನಗೆ ಹತ್ತಿರವಾದರು ಮತ್ತು ನನಗೆ ಗೌರವ ಕೊಡಲು ಪ್ರಾರಂಭಿಸಿದರು. ನನಗೆ ಆಶ್ಚರ್ಯವಾಗುವ ರೀತಿಯಲ್ಲಿ ಕೊನೆಗೂ ನನಗೆ ಉದ್ಯೋಗದಲ್ಲಿ ಬಡ್ತಿ ದೊರೆಯಿತು. ಆಗ ನನಗೆ ತುಂಬಾ ಸಂತೋಷವಾಯಿತು. ಈ ಮೊದಲು ನನ್ನನ್ನು ನಿರುತ್ಸಾಹಗೊಳಿಸಿದ ಮತ್ತು ಗೇಲಿ ಮಾಡಿದವೆಲ್ಲರು ದಿಗ್ಬ್ರಮೆಗೊಂಡಿದ್ದರು. ಈಗ ನಾನು ಡಿಸಿಪಿ ಯಾಗಿದ್ದೇನೆ. ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗುತ್ತಿದ್ದೇನೆ ಮತ್ತು ನನ್ನ ಕೆಲಸದ ಬಗ್ಗೆ ನನಗೆ ಸಂತಸವಿದೆ.

ಈ ಕ್ಷಣದಲ್ಲಿ ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ, ಮಾನವ ಗುರು ಅವರು ಒಂದು ಉದಾತ್ತವಾದ ಉದ್ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ಖಂಡಿತವಾಗಿಯೂ ಈ ಬ್ರಹ್ಮಾಂಡದಿಂದ ಮತ್ತು ಅವರ ದಿವ್ಯ ಜ್ಞಾನದಿಂದ ಆಶೀರ್ವದಿಸಲ್ಪಟ್ಟಿದ್ದಾರೆ. ಗುರೂಜಿಯವರ ದಿವ್ಯವಾದ ಜ್ಞಾನದಿಂದ ಕೇವಲ 9 ರಿಂದ 180 ದಿನಗಳಲ್ಲಿ ಎಲ್ಲಾ ಬಗೆಯ ಜೀವನ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ನನ್ನ ಜೀವನವನ್ನು ಪರಿವರ್ತಿಸಿಕೊಳ್ಳಲು ನನಗೆ ಮಾರ್ಗದರ್ಶನ ನೀಡಿ ನನ್ನ ಸಮಸ್ಯೆಗಳನ್ನು ನಿವಾರಿಸಲು ನನಗೆ ಸಹಾಯ ಮಾಡಿದ್ದಕ್ಕಾಗಿ ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

Facebook Twitter Instagram Linkedin Youtube