ಈ ವಿಶ್ವದಲ್ಲಿರುವ ಪ್ರತಿಯೊಂದು ಮನುಷ್ಯ, ಪ್ರಾಣಿ, ಪಕ್ಷಿ, ಗಿಡ-ಮರ, ನದಿ, ಪರ್ವತ, ಭೂಮಿ. ಆಕಾಶ ಹಾಗೂ ಸಜೀವ ಮತ್ತು ನಿರ್ಜಿವ ವಸ್ತುಗಳ ಚಲನ ವಲನೆಗೆ ಒಂದು ಶಕ್ತಿಯ ಅವಶ್ಯಕತೆ ಇದೇ, ಆ ಶಕ್ತಿಗೆ ವಿಶ್ವ ಶಕ್ತಿ ಅಂತ ಕರೆಯುತ್ತೇವೆ.
ವಿಶ್ವ ಶಕ್ತಿ ಪ್ರತಿಯೊಂದು ಜಾಗದಲ್ಲಿದೇ, ಅದರೇ ಅದು ಕಣ್ಣಿಗೆ ಕಾಣುವುದಿಲ್ಲ, ಇದನ್ನು ಸೃಷ್ಠಿಸಲು ಸಾಧ್ಯವಿಲ್ಲ ಹಾಗೂ ನಾಶ ಪಡಿಸಲು ಸಾಧ್ಯವಿಲ್ಲ, ಇದು ಯಾವಾಗಲೂ ನಮ್ಮ ಸುತ್ತಮುತ್ತಲಿನಲ್ಲಿಯೇ ಇರುತ್ತದೆ.
ಪ್ರತಿಯೊಬ್ಬ ಮನುಷ್ಯನ Vibration frequency ಅಥವಾ ಕಂಪನದ ತರಂಗಳು ಅವನ ಹುಟ್ಟಿದ ದಿನದ ಮೇಲೆ ಅವಲಂಬಿತವಾಗಿರುತ್ತವೆ, ಅಲ್ಲದೇ ಇದರಲ್ಲಿ 4 High Vibration frequency ಅಥವಾ ಹೆಚ್ಚಿನ ಕಂಪನದ ತರಂಗ (ಉತ್ತಮ ದಿಕ್ಕು)ಗಳು ಮತ್ತು 4 Low Vibration frequency ಅಥವಾ ಕಡಿಮೆ ಕಂಪನದ ತರಂಗ (ಕೆಟ್ಟ ದಿಕ್ಕು)ಗಳನ್ನು ಪ್ರತಿಯೊಬ್ಬ ಮನುಷ್ಯ ಹೊಂದಿರುತ್ತಾನೆ,