ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.
ಪ್ರತಿಯೊಂದು ಉದ್ಯಮ, ಬಿಸಿನೆಸ್ ಹೆಚ್ಚು ಸವಾಲುಗಳನ್ನು ಎದುರಿಸುತ್ತವೆ, ಇದರಲ್ಲಿ ಕೆಲವೊಂದು ಸವಾಲುಗಳನ್ನು ಪರಿಹರಿಸುವುದೇ ಕಷ್ಟಸಾಧ್ಯವಾಗಿದೆ, US Bureau of Labour Statistics ಪ್ರಕಾರ ಸಣ್ಣ ಪ್ರಮಾಣದ ಬಿಸಿನೆಸ್‌ಗಳು ಆರಂಭವಾಗಿ ಮೊದಲ ವರ್ಷದೊಳಗೆ 20% ರಷ್ಟು, 5 ವರ್ಷದಲ್ಲಿ 50% ರಷ್ಟು ಮತ್ತು ಹತ್ತನೆ ವರ್ಷದಲ್ಲಿ 80%ರಷ್ಟು ಸ್ಥಗಿತವಾಗುತ್ತವೆ, ಈ ಕಾರಣದಿಂದ ಬಿಸಿನೆಸ್‌ನ ಸ್ಥಗಿತಕ್ಕೆ ಎದುರಾದ ಸವಾಲುಗಳ ಮೂಲ ಕಾರಣವನ್ನು ಪತ್ತೆ ಹಚ್ಚುವುದು ಮತ್ತು ಅವುಗಳನ್ನು ಮೊದಲು ಸರಿಪಡಿಸುವುದು ಕಡ್ಡಾಯವಾಗಿದೆ.
ಸಾಮಾನ್ಯವಾಗಿ ಜನರು ಬಿಸಿನೆಸ್‌ನಲ್ಲಿ ಈ ರೀತಿಯಾದ ಸಮಸ್ಯೆಗಳನ್ನು ಎದುರಿಸುತ್ತಾರೆ: