ಆರ್ಥಿಕವಾಗಿ ಸದೃಢರಾಗಿರುವುದು ಹೇಗೆ ಎಂದು ತಿಳಿಯಲು ಬಯಸುತ್ತೀರಾ?

ಈಗಲೇ ಮಾನವ ಗುರುವಿನ ಮಾರ್ಗದರ್ಶನ ಪಡೆಯಿರಿ

ಆರ್ಥಿಕವಾಗಿ ಸದೃಢರಾಗಿರುವುದು ಹೇಗೆ ಎಂದು ತಿಳಿಯಲು ಬಯಸುತ್ತೀರಾ?

ಈಗಲೇ ಮಾನವ ಗುರುವಿನ ಮಾರ್ಗದರ್ಶನ ಪಡೆಯಿರಿ

ಪ್ರತಿಯೊಬ್ಬರು ಕೂಡ ಆರ್ಥಿಕವಾಗಿ ಸದೃಢರಾಗಿ ಆನಂದಮಯ ಜೀವನ ನಡೆಸಲು ಬಯಸುತ್ತಾರೆ, ಅದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ.

ನಮ್ಮ ಸುತ್ತಮುತ್ತ ಯಾವಾಗಲೂ ಇರುವ ದೇವರು (ವಿಶ್ವ ಶಕ್ತಿ)ಯೊಂದಿಗೆ ಸರಿಯಾಗಿ ಸಂಪರ್ಕ ಹೊಂದಿರದೇ ಇರುವುದು ಇದಕ್ಕೆ ಕಾರಣವಾಗಿದೆ. ದೇವರು (ವಿಶ್ವ ಶಕ್ತಿ) ಪ್ರತಿಯೊಂದು ಜಗದಲ್ಲಿ ಇರುವಂತಹ ಜೀವ ಶಕ್ತಿಯಾಗಿದೆ.

ಮಾನವ ಗುರು ಅವರು ತಮ್ಮ ದಿವ್ಯ ಜ್ಞಾನದ ಮೂಲಕ ಕುಟುಂಬದ ಪ್ರತಿಯೊಬ್ಬರು ದೇವರು (ವಿಶ್ವ ಶಕ್ತಿ)ಯ ಜೊತೆ ಸಂಪರ್ಕ ಹೊಂದಲು ಅನನ್ಯವಾದ ಮಾರ್ಗವನ್ನು ತೊರಿಸುತ್ತಾರೆ.

ಮಾನವ ಗುರುವಿನ ಮಾರ್ಗದರ್ಶನ ಅನುಸರಿಸುವ ಮೂಲಕ ಲಕ್ಷಾಂತರ ಕುಟುಂಬಗಳು ಆನಂದಮಯ ಜೀವನ ಸಾಗಿಸುತ್ತಿವೆ.

ನಿಮ್ಮ ಹಣಕಾಸಿನ ಸಮಸ್ಯೆಗಳ ಬಗ್ಗೆ ಮಾನವ ಗುರುವಿನೊಂದಿಗೆ ಹಂಚಿಕೊಳ್ಳಿ

ಕರೆ ಮಾಡಿ ನಾವು ನಿಮ್ಮೊಂದಿಗೆ ಮಾತನಾಡುತ್ತೇವೆ

  • ನಿಮ್ಮ ಹಣಕಾಸಿನ ತೊಂದರೆಗಳಿಗೆ ಕಾರಣಗಳು
  • ಹಣಕಾಸಿನ ಸಮಸ್ಯೆಯಿಂದ ಹೊರ ಬರಬಹುದು ಹೇಗೆ ಎಂಬುದರ ಬಗ್ಗೆ ಮಾರ್ಗದರ್ಶನ
Loading...
Invalid Date.
Invalid Time.

Submission Successful

Thanks For Submitting Your Details

ಮಾನವ ಗುರು

ಶ್ರೀ ಚಂದ್ರಶೇಖರ ಗುರೂಜಿ.

ಲೋಕೋಪಕಾರಿ ಹಾಗೂ ಮಾನವತಾವದಿ ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿ. ಸಿ.ಜಿ ಪರಿವಾರ ಎಂಬ ಜಾಗತಿಕ ಸಂಸ್ಥೆಯ ಸ್ಥಾಪಕರಾಗಿದ್ದಾರೆ, ಅವರು ಮಾನವೀಯ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ, ಇದರಿಂದ ಜಗತ್ತಿನಾದ್ಯಂತ ನೆಲೆಸಿರುವ ಗುರೂಜಿಯವರು ಲಕ್ಷಾಂತರ ಅನುಯಾಯಿಗಳು ಅವರನ್ನು ಮಾನವ ಗುರು ಎಂದು ಕರೆಯುತ್ತಾರೆ.

2000ನೇ ಇಸವಿಯಿಂದ ಮಾನವ ಗುರು ಅವರು ತಮ್ಮ ದಿವ್ಯ ಜ್ಞಾನದ ಮೂಲಕ ಪ್ರತಿಯೊಬ್ಬರು ದೇವರು (ವಿಶ್ವ ಶಕ್ತಿ)ಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಾರೆ, ಇಷ್ಟೇ ಅಲ್ಲದೇ ಅವರು ಈಗಾಗಲೇ ಪ್ರಪಂಚದಾದ್ಯಂತ ಕೋಟಿಗೂ ಅಧಿಕ ಕುಟುಂಬಗಳ ಜೀವನವನ್ನು ಬದಲಾಯಿಸಿದ್ದಾರೆ.

ಮಾನವ ಗುರುವಿನ ಮಾರ್ಗದರ್ಶನದ ವೈಶಿಷ್ಟತೆಗಳು.

ಮಾನವ ಗುರುವಿನ ಮಾರ್ಗದರ್ಶನ ಬಹಳ ಸರಳ ಹಾಗೂ ವೈಜ್ಞಾನಿಕವಾಗಿರುವುದು

ಮಾನವ ಗುರುವಿನ ಮಾರ್ಗದರ್ಶನವನ್ನು ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಅಳವಡಿಸಬೇಕಾಗುವುದು.

ಇದರಲ್ಲಿ ಯಾವುದೇ ಪೂಜೆ, ಮಂತ್ರ, ಇರುವುದಿಲ್ಲ

ಇದು ಯೋಗ, ಧ್ಯಾನದಿಂದ ಕೂಡಿರುವುದಿಲ್ಲ

ಇದು ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗಿರುವುದಿಲ್ಲ

ಇದು ಒಬ್ಬರಿಗೆ ಮಾತ್ರವಲ್ಲ, ಕುಟುಂಬದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಬದಲಾವಣೆ ಕಾಣುವರು, ಅದು ಕೇವಲ 9 ರಿಂದ 180 ದಿನಗಳಲ್ಲಿ.

ನೈಜ ಬದುಕಿನ ಜೀವಂತ ಕಥೆಗಳು

ಕೇವಲ 9 ರಿಂದ 180 ದಿನಗಳಲ್ಲಿ ಧನಾತ್ಮಕ ಫಲಿತಾಂಶವನ್ನು ಪಡೆದುಕೊಂಡ ಜನರ ನೈಜ ಬದುಕಿನ ಜೀವಂತ ಕಥೆಗಳು ಕೆಳಗಿವೆ

ರೋಹಿದಾಸ್ ಪತ್ರೆ

ಡಿ ಸಿ ಪಿ, ಗೋವಾ

ಯಾವಾಗ ನಾನು ಮಾನವ ಗುರುವಿನ ಮಾರ್ಗದರ್ಶನವನ್ನು ಅನುಸರಿಸಿದೆ, ಅಗ ನನ್ನ ಕಾರ್ಯಸ್ಥಳದಲ್ಲಿ ನಾನು ಧನಾತ್ಮಕ ಬದಲಾವಣೆಯ ಅನುಭವವನ್ನು ಅನುಭವಿಸಲು ಆರಂಭಿಸಿದೆ, ಅಶ್ಚರ್ಯ ಎಂಬಂತೆ ನನಗೆ ಕೆಲಸದಲ್ಲಿಯೂ ಬಡ್ತಿ ದೊರೆಯಿತ್ತು

ಸುನಿತಾ ವಾಲ್ವಾಲ್ಕರ್

ಶಿಕ್ಷಕಿ, ಮಹಾರಾಷ್ಟ್ರ

ಕೆಲವೇ ತಿಂಗಳುಗಳೊಳಗೆ ನನ್ನ ಮಗಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ನಾನು ಗಮನಿಸಿದೆ. ಈಗ ನನ್ನ ಮಗಳು ವಿದ್ಯಾಭ್ಯಾಸದಲ್ಲಿ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಸಾಕಷ್ಟು ಉತ್ಸಾಹ ಹೊಂದಿದ್ದಾಳೆ.

ಮಂಜುಳ

ಶಿಕ್ಷಕಿ, ಕರ್ನಾಟಕ

ಕೇವಲ 2 ತಿಂಗಳುಗಳೊಳಗೆ ನನ್ನ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಲು ಶುರುವಾದವು. ಸಕಾರಾತ್ಮಕತೆ, ಆತ್ಮವಿಶ್ವಾಸ, ಸಂತಸ ಮತ್ತು ಆರೋಗ್ಯಕರ ಜೀವನ ನನ್ನ ಜೀವನದಲ್ಲಿ ಮತ್ತೆ ಮರುಕಳಿಸಲು ಪ್ರಾರಂಭವಾದವು. ಇದರಿಂದ ನನಗೆ ಮತ್ತು ನನ್ನ ಪತಿಗೆ ಅಶ್ಚರ್ಯವಾಯ್ತು ಮತ್ತು ನಮ್ಮ ಕಿವಿಗಳನ್ನು ನಂಬಲು ಸಾಧ್ಯವಾಗಲಿಲ್ಲ.

ಶ್ರೀ. ರಾಜೇಂದ್ರ ದಾಗಡೆ

ಬಿಸಿನೆಸ್ಮನ್, ಮಹಾರಾಷ್ಟ್ರ

ನಾನು ನನ್ನ ಬಿಸಿನೆಸ್ನಲ್ಲಿ ಹಣಕಾಸು ಸಮಸ್ಯೆಗೆ ಗುರಿಯಾಗಿದೆ, ಯಾವಾಗ ಮಾನವ ಗುರು ಅವರು ದೇವರು (ವಿಶ್ವ ಶಕ್ತಿ) ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡಿದ್ರು, ಇದಾದ ಕೇವಲ 9 ರಿಂದ 180 ದಿನಗಳಲ್ಲಿ ಹಣಕಾಸಿನ ಸಮಸೆಯಯಿಂದ ಹೊರಬಂದೆ ಮತ್ತು ಬಿಸಿನೆಸ್ನಲ್ಲಿ ಪ್ರಗತಿ ಕಂಡುಕೊಂಡಿದ್ದೇನೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ವಿಶ್ವ ಶಕ್ತಿ ಅಂದರೆ ಏನು?

ವಿಶ್ವ ಶಕ್ತಿ ಅಥವಾ ದೇವರು ಎಂದು ಕರೆಯಲ್ಪಡುವ ಇದು, ಸದಾ ನಮ್ಮ ಸುತ್ತಮುತ್ತ ಇರುವಂತಹ ಜೀವನ ಶಕ್ತಿಯಾಗಿದೆ, ಉದಾಹರಣೆಗೆ : ಮನೆ, ಕಛೇರಿ, ಸಮುದ್ರ, ಅರಣ್ಯ, ಪರ್ವತ ಸೇರಿದ್ದಂತೆ ಮತ್ತೀತರ ಸ್ಥಳದಲ್ಲಿ ಇರುತ್ತದೆ, ನಾವು ಈ ದೇವರು (ವಿಶ್ವ ಶಕ್ತಿ)ಯ ಜೊತೆ ಸಂಪರ್ಕ ಸಾಧಿಸಿದರೆ ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು.

ನಾವು ದೇವರು (ವಿಶ್ವ ಶಕ್ತಿ)ಯೊಂದಿಗೆ ಸಂಪರ್ಕ ಸಾಧಿಸುವುದು ಹೇಗೆ?

ಮಾನವ ಗುರು ಅವರು ತಮ್ಮ ದಿವ್ಯ ಜ್ಞಾನದ ಮೂಲಕ ಕುಟುಂಬದ ಪ್ರತಿಯೊಬ್ಬರು ದೇವರು (ವಿಶ್ವ ಶಕ್ತಿ)ಯೊಂದಿಗೆ ಸಂಪರ್ಕ ಸಾಧಿಸಲು ಅನನ್ಯ ಮಾರ್ಗವನ್ನು ತೊರಿಸಿಕೊಡುತ್ತಾರೆ.

ಮಾನವ ಗುರುವಿನ ಮಾರ್ಗದರ್ಶನ ಯಾವುದೇ ನಿರ್ಧಿಷ್ಟ ಧರ್ಮಕ್ಕೆ ಸಂಬಂಧಿಸಿದೆಯೇ?

ಇಲ್ಲ, ಜಗತ್ತಿನ ಪ್ರತಿಯೊಂದು ಜಗದಲ್ಲಿ ಇರುವಂತಹ ಪ್ರತಿಯೊಂದು ಕುಟುಂಬವೂ ಸಹ ತಮ್ಮ ಧರ್ಮದ ಹೊರತಾಗಿಯೂ ಮಾನವ ಗುರುವಿನ ಮಾರ್ಗದರ್ಶನ ಪಡೆಯಬಹುದು, ಇದು ಯಾವುದೇ ಧರ್ಮದ ಅಚರಣೆ ಪದ್ದತಿಯನ್ನು ಒಳಗೊಂಡಿರುವುದಿಲ್ಲ.

ನಾನು ಪ್ರತಿನಿತ್ಯ ಯಾವುದೇ ಅಭ್ಯಾಸ ಮಾಡಬೇಕೇ?

ಇಲ್ಲ, ಇದು ಕೇವಲ ಒಂದು ಬಾರಿ ಮಾತ್ರ ನಿಮ್ಮ ಮನೆ ಅಥವಾ ಉದ್ಯೋಗ ಸ್ಥಳದಲ್ಲಿ ಅಳವಡಿಸುವ ಪ್ರಕ್ರೀಯೆಯಾಗಿದೆ.