ಈಗಾಗಲೇ ಲಕ್ಷಾಂತರ ಕುಟುಂಬಗಳು ದೇವರ ಜೊತೆ ಸಂಪರ್ಕ ಸಾಧಿಸಿ ಆನಂದಮಯ ಜೀವನ ಸಾಗಿಸುತ್ತಿವೇ
Thanks For Submitting Your Details
ಇದು ವೈಜ್ಞಾನಿಕ ಮತ್ತು ಸರಳವಾದ ಪ್ರಕ್ರಿಯೆಯಾಗಿದೆ
ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ಒಂದು ಬಾರಿ ಮಾಡುವಂತಹ ಪ್ರಕ್ರಿಯೆಯಾಗಿದೆ
ಇದು ಯಾವುದೇ ಧ್ಯಾನ, ಯೋಗ ಅಥವಾ ಅಚರಣೆ, ಪದ್ದತಿಗಳನ್ನು ಒಳಗೊಂಡಿರುವುದಿಲ್ಲ
ಇದು ಯಾವುದೇ ಮಂತ್ರ-ತಂತ್ರವನ್ನು ಒಳಗೊಂಡಿರುವುದಿಲ್ಲ
ಇದು ಯಾವುದೇ ಔಷಧ, ಪತ್ತೆ ಅಥವಾ ವ್ಯಾಯಾಮ ಒಳಗೊಂಡಿರುವುದಿಲ್ಲ
ಇದು ಯಾವುದೇ ಪ್ರಾರ್ಥನೆ ಮತ್ತು ಧಾರ್ಮಿಕ ಅಚರಣೆಗಳನ್ನು ಒಳಗೊಂಡಿರುವುದಿಲ್ಲ
ಯಾವಾಗ ನಾನು ಮಾನವ ಗುರುವಿನ ಮಾರ್ಗದರ್ಶನವನ್ನು ಅನುಸರಿಸಿದೆ, ಅಗ ನನ್ನ ಕಾರ್ಯಸ್ಥಳದಲ್ಲಿ ನಾನು ಧನಾತ್ಮಕ ಬದಲಾವಣೆಯ ಅನುಭವವನ್ನು ಅನುಭವಿಸಲು ಆರಂಭಿಸಿದೆ, ಅಶ್ಚರ್ಯ ಎಂಬಂತೆ ನನಗೆ ಕೆಲಸದಲ್ಲಿಯೂ ಬಡ್ತಿ ದೊರೆಯಿತ್ತು
ಕೆಲವೇ ತಿಂಗಳುಗಳೊಳಗೆ ನನ್ನ ಮಗಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ನಾನು ಗಮನಿಸಿದೆ. ಈಗ ನನ್ನ ಮಗಳು ವಿದ್ಯಾಭ್ಯಾಸದಲ್ಲಿ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಸಾಕಷ್ಟು ಉತ್ಸಾಹ ಹೊಂದಿದ್ದಾಳೆ.
ಕೇವಲ 2 ತಿಂಗಳುಗಳೊಳಗೆ ನನ್ನ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಲು ಶುರುವಾದವು. ಸಕಾರಾತ್ಮಕತೆ, ಆತ್ಮವಿಶ್ವಾಸ, ಸಂತಸ ಮತ್ತು ಆರೋಗ್ಯಕರ ಜೀವನ ನನ್ನ ಜೀವನದಲ್ಲಿ ಮತ್ತೆ ಮರುಕಳಿಸಲು ಪ್ರಾರಂಭವಾದವು. ಇದರಿಂದ ನನಗೆ ಮತ್ತು ನನ್ನ ಪತಿಗೆ ಅಶ್ಚರ್ಯವಾಯ್ತು ಮತ್ತು ನಮ್ಮ ಕಿವಿಗಳನ್ನು ನಂಬಲು ಸಾಧ್ಯವಾಗಲಿಲ್ಲ.
ನಾನು ನನ್ನ ಬಿಸಿನೆಸ್ನಲ್ಲಿ ಹಣಕಾಸು ಸಮಸ್ಯೆಗೆ ಗುರಿಯಾಗಿದೆ, ಯಾವಾಗ ಮಾನವ ಗುರು ಅವರು ದೇವರು (ವಿಶ್ವ ಶಕ್ತಿ) ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡಿದ್ರು, ಇದಾದ ಕೇವಲ 9 ರಿಂದ 180 ದಿನಗಳಲ್ಲಿ ಹಣಕಾಸಿನ ಸಮಸೆಯಯಿಂದ ಹೊರಬಂದೆ ಮತ್ತು ಬಿಸಿನೆಸ್ನಲ್ಲಿ ಪ್ರಗತಿ ಕಂಡುಕೊಂಡಿದ್ದೇನೆ.