ಇಂತಹ ಮಹತ್ತರ ಕಾರ್ಯಗಳಿಗಾಗಿ ಮಾನವ ಗುರು ಅವರು ಶ್ರಮಿಸುತ್ತಿದ್ದಾರೆ

ನಮ್ಮ ಸಂತೃಪ್ತ ಗ್ರಾಹಕರು

ರಮೇಶ್‌ ಪಟೇಲ್

ಬಿಸಿನೆಸ್‌ಮನ್‌, ಗುಜರಾತ್‌

ನಾವು ಕಳೆದ 3-4 ವರ್ಷಗಳಿಂದ ನಮ್ಮ ಮಗಳಿಗೆ ಸರಿಯಾದ ಸಂಗಾತಿಯನ್ನು ಹುಡುಕುತ್ತಿದ್ದೆವು. ನಾವು ಒಂದು ಕಡೆ ಸಂಬಂಧವನ್ನು ಒಪ್ಪಿಕೊಂಡು ಮಗಳಿಗೆ ನಿಶ್ಚಿತಾರ್ಥ ಮಾಡಿದರೂ ಸಹ ಮದುವೆಯ ಕಾರ್ಯ ನಡೆಯುತ್ತಲೆ ಇರಲಿಲ್ಲ. ನಮ್ಮ ಹಣಕಾಸಿನ ಸಮಸ್ಯೆ ಇದಕ್ಕೆ ಮೂಲ ಕಾರಣವಾಗಿತ್ತು.

ನಾವು ಮದುವೆಯ ವಯಸ್ಸಿಗೆ ಬಂದ ನಮ್ಮ ಮಗನಿಗೂ ಸಹ ವಧುವನ್ನು ಹುಡುಕಲು ಪ್ರಯತ್ನಿಸುತ್ತಿದ್ದೆವು. ಆದರೆ ಅದಕ್ಕೂ ಕೂಡ ಹಲವಾರು ಅಡೆತಡೆಗಳು ಎದುರಾಗುತ್ತಿದ್ದವು. ಇನ್ನೇನೂ ಎರಡೂ ಕಡೆಯ ಮನೆತನದವರು ಸಂಬಂಧ ಬೆಳೆಸಲು ಒಪ್ಪಿಕೊಂಡೆವು ಎಂದಾಗ ಕೆಲವೊಮ್ಮೆ ವಧು-ವರರ ಕುಂಡಲಿ ಸರಿ ಹೊಂದುತ್ತಿರಲಿಲ್ಲ. ಕೆಲವೊಮ್ಮೆ ಕೊನೆಯ ಕ್ಷಣದಲ್ಲಿ ವಧುವಿನ ಕಡೆಯವರು ಸಂಬಂಧ ಬೆಳೆಸಲು ನಿರಾಕರಿಸಿ ಎದ್ದು ಹೋಗುತ್ತಿದ್ದರು.

ಇಷ್ಟೆಲ್ಲ ಸಮಸ್ಯೆಗಳಿಂದಾಗಿ ನಾವು ನಮ್ಮ ಮಕ್ಕಳ ಬಗ್ಗೆ ಮತ್ತು ಅವರ ಅವರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದೆವು. ಹೀಗಿರುವಾಗ ಒಂದು ದಿನ ನಮಗೆ ಮಾನವ ಗುರು ಅವರ ದಿವ್ಯಜ್ಞಾನದ ಬಗ್ಗೆ ತಿಳಿಯಿತು. ಮಾನವ ಗುರುವಿನ ದಿವ್ಯಜ್ಞಾನದಿಂದ ಅನೇಕ ಪೋಷಕರ ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬಂದಿರುವುದು ಸಹ ನಮ್ಮ ಗಮನಕ್ಕೆ ಬಂತು. ಆಗ ತಡಮಾಡದೆ ನಾವು ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆವು ಮತ್ತು ಮಾನವ ಗುರುವಿನ ಮಾರ್ಗದರ್ಶನವನ್ನು ಅನುಸರಿಸಲು ಪ್ರಾರಂಭಿಸಿದೆವು. ಇದಾದ 3 ತಿಂಗಳುಗಳ ಅವಧಿಯಲ್ಲಿ ನಾವು ನಮ್ಮ ಹಣಕಾಸಿನ ಸಮಸ್ಯೆಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಕಂಡುಕೊಂಡೆವು. ಕ್ರಮೇಣವಾಗಿ ನಮ್ಮ ಹಣಕಾಸಿನ ಸಮಸ್ಯೆಗಳೆಲ್ಲ ನಿವಾರಣೆಯಾದವು. ಆರ್ಥಿಕವಾಗಿ ನಾವು ಸದೃಢರಾಗುತ್ತಿದ್ದಂತೆ ನಮ್ಮ ಮಗಳಿಗೆ ಒಳ್ಳೆಯ ಮನೆತನದ ಗಂಡನ್ನು ಹುಡುಕಿ ದೊಡ್ಡ ಸಮಾರಂಭದ ರೀತಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟೆವು. ಅದರ ಜೊತೆಗೆ ನಮ್ಮ ಮಗನಿಗೂ ಕೂಡ ಒಳ್ಳೆಯ ಮನೆತನದ ವಧುವನ್ನು ಹುಡುಕಿ ಅವನ ಮದುವೆಯನ್ನೂ ಅದ್ಧೂರಿಯಾಗಿ ನೆರವೇರಿಸಿದೆವು. ನಮ್ಮ ಮಕ್ಕಳಿಬ್ಬರಿಗೂ ಕಂಕಣ ಭಾಗ್ಯ ಕೂಡಿ ಬಂದು, ಅವರ ಮದುವೆಗಳು ನೆರವೇರಿ, ಇಂದು ಅವರೆಲ್ಲ ಸಂತಸದಿಂದಿದ್ದಾರೆ ಮತ್ತು ಉತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ.

ಮಾನವ ಗುರು ಅವರ ದಿವ್ಯಜ್ಞಾನ ನಮ್ಮ ಆರ್ಥಿಕ ಮತ್ತು ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದಷ್ಟೇ ಅಲ್ಲದೆ, ನಮ್ಮ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಸಹ ಸಹಕಾರಿಯಾಗಿದೆ. ಇದು ನಮ್ಮ ಆರೋಗ್ಯ ಸಮಸ್ಯೆಗಳಿಂದಲೂ ನಮ್ಮನ್ನು ಮುಕ್ತಿಗೊಳಿಸಿತು ಮತ್ತು ನನ್ನ ಕಿರಿಯ ಮಗನಿಗೆ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಸಹ ಸಹಾಯ ಮಾಡಿತು.

ಕೇವಲ 9 ರಿಂದ 180 ದಿನಗಳಲ್ಲಿ, ಕುಟುಂಬ ಸದಸ್ಯರ ಜೀವನವನ್ನು ಪರಿವರ್ತಿಸಬಲ್ಲ ಬೇರೊಬ್ಬ ವ್ಯಕ್ತಿಯನ್ನು ನಾವು ಈ ಜಗತ್ತಿನಲ್ಲಿಯೇ ನೋಡಿಲ್ಲ. ಇದು ಮಾನವ ಗುರು ಅವರ ಮತ್ತು ಅವರ ದಿವ್ಯಜ್ಞಾನದ ಅನನ್ಯತೆಯಾಗಿದೆ.

ನಮ್ಮ ಜೀವನದಲ್ಲಾದ ಬದಲಾವಣೆಗಳಿಂದ ನಮಗೆ ತುಂಬಾ ಸಂತೋಷವಾಗಿದೆ, ಈ ಕಾರಣಕ್ಕಾಗಿ ನಾವು ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರಿಗೆ ಮತ್ತು ಅವರ ದಿವ್ಯಜ್ಞಾನಕ್ಕೆ  ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಯಾವುದೇ ರೀತಿಯ ಜೀವನ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ನೀವು ಮಾನವ ಗುರು ಅವರ ಸಂಪರ್ಕಕ್ಕೆ ಬನ್ನಿ ಎಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

Facebook Twitter Instagram Linkedin Youtube