ಇಂತಹ ಮಹತ್ತರ ಕಾರ್ಯಗಳಿಗಾಗಿ ಮಾನವ ಗುರು ಅವರು ಶ್ರಮಿಸುತ್ತಿದ್ದಾರೆ

ನಮ್ಮ ಸಂತೃಪ್ತ ಗ್ರಾಹಕರು

ವಿಜಯ್‌ ಪ್ರತಾಪ್‌ ಸಿಂಗ್

ಬಿಸಿನೆಸ್‌ಮನ್‌, ದೆಹಲಿ

ನಾನು ಟೂರ್ಸ್‌ ಮತ್ತು ಟ್ರಾವೆಲ್ಸ್‌ ಬಿಸಿನೆಸ್‌ ಮಾಡುತ್ತಿದ್ದೇನೆ, ನನ್ನ ಪತ್ನಿ ಶಾಲೆಯೊಂದನ್ನು ನಡೆಸುತ್ತಿದ್ದಾಳೆ. ನಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿತ್ತು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಜೀವನದಲ್ಲಿ ಹಲವಾರು ಘಟನೆಗಳು ತೀವ್ರಗತಿಯಲ್ಲಿ ಬದಲಾಗತೊಡಗಿದವು. ಚೆನ್ನಾಗಿ ನಡೆಯುತ್ತಿದ್ದ ಬಿಸಿನೆಸ್‌ನಲ್ಲಿ ನಾವು ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿಬೇಕಾಯಿತು, ಮತ್ತು ಆ ನಷ್ಟವು ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಾ ಹೋಯಿತು. ನಮ್ಮ ಬಿಸಿನೆಸ್‌ನ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿತ್ತೆಂದರೆ, ನಮ್ಮ ಆಫೀಸಿನ ಬಾಡಿಗೆ ಕಟ್ಟಲು ಮತ್ತು ನಮ್ಮ ಕೆಲಸಗಾರರಿಗೆ ಸಂಬಳ ಕೊಡಲು ಸಹ ನಮ್ಮ ಬಳಿ ಹಣ ಇರಲಿಲ್ಲ.

ಆ ಸಂದರ್ಭದಲ್ಲಿ ನಾವು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೆವು ಮತ್ತು ನಿರಂತರವಾಗಿ ಚಿಂತೆ ಮಾಡುತ್ತಿದ್ದೆವು. ಇದು ನಮ್ಮ ಮನೆಯಲ್ಲಿ ಮತ್ತಷ್ಟು ಸಮಸ್ಯೆಗಳು ಹುಟ್ಟಿಕೊಳ್ಳಲು ಕಾರಣವಾಯಿತು. ನಾನು ಮತ್ತು ನನ್ನ ಪತ್ನಿ ಚಿಕ್ಕ ಪುಟ್ಟ ವಿಷಯಗಳಿಗೆ ಪರಸ್ಪರ ವಾದ ಮಾಡಲು ಶುರು ಮಾಡಿದ್ದೆವು. ನಾವು ಆರ್ಥಿಕವಾಗಿ ದುರ್ಬಲರಾಗುತ್ತಿದ್ದಂತೆ, ನಮ್ಮ ಸ್ನೇಹಿತರು ಮತ್ತು ಸಂಬಂಧಿಕರು ನಮ್ಮಿಂದ ಒಬ್ಬೊಬ್ಬರಾಗಿ ದೂರವಾದರು. ನಮ್ಮ ಕುಟುಂಬ ಮತ್ತು ಸ್ನೇಹಿತರಲ್ಲಿ ನಾವು ನಮ್ಮ ಸ್ವಾಭಿಮಾನವನ್ನು ಕಳೆದುಕೊಂಡಿದ್ದೆವು. ಆ ಸಂದರ್ಭದಲ್ಲಿ ನಾವು ಅನುಭವಿಸಿದ ನೋವು ಮತ್ತು ಯಾತನೆಗಳು ನಮ್ಮ ಶತ್ರುಗಳಿಗೂ ಬರಬಾರದು ಎಂದು ನಾನು ಬಯಸುತ್ತೇನೆ.

ಸಮಸ್ಯೆಗಳ ಜೊತೆಗೆ ಜೀವನ ಸಾಗಿರುವಾಗ, ಒಂದು ದಿನ ನಮ್ಮ ಸ್ನೇಹಿತರೊಬ್ಬರ ಮೂಲಕ ನಮಗೆ ಮಾನವ ಗುರು ಅವರ ಅನನ್ಯ ಜ್ಞಾನದ ಬಗ್ಗೆ ತಿಳಿದುಕೊಂಡೆವು. ನಂತರ ನಮ್ಮ ಮನೆ ಮತ್ತು ಬಿಸಿನೆಸ್‌ನ ಸ್ಥಳದಲ್ಲಿ ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆವು. ಮತ್ತು ನಾವು ಮಾನವ ಗುರು ಅವರ ಮಾರ್ಗದರ್ಶನವನ್ನು ಅನುಸರಿಸಲು ಶುರು ಮಾಡಿದೆವು. ಕೇವಲ 1 ತಿಂಗಳೊಳಗೆ ನಾವು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಂಡೆವು.

ದೂರವಾಗಿದ್ದ ನಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಮರಳಿ ನಮ್ಮ ಬಳಿ ಬಂದರು ಮತ್ತು ನಮ್ಮ ಪ್ರತಿಯೊಂದು ಸಂಬಂಧಗಳು ಸುಧಾರಿಸಿದವು. ನಮ್ಮ ಬಹಳಷ್ಟು ಸ್ನೇಹಿತರು ನಮ್ಮ ಬಿಸಿನೆಸ್‌ಗೆ ಸಾಕಷ್ಟು ಅವಕಾಶಗಳನ್ನು ನೀಡಿದರು. ನಮ್ಮ ಬಿಸಿನೆಸ್‌, ನಮ್ಮ ನಿರೀಕ್ಷೆಗಳಿಗೂ ಮೀರಿ ಲಾಭದಾಯಕವಾಯಿತು. ಈಗ ನಾವು ಬಿಸಿನೆಸ್‌ನಲ್ಲಿ ಯಾವಾಗಲಾದರು ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರೆ ಅಥವಾ ನಮಗೆ ಯಾವುದಾದರೂ ಸಹಾಯ ಬೇಕಿದ್ದರೆ ನಮ್ಮ ಸಂಬಂಧಿಕರು ಮುಂದೆ ಬರುತ್ತಾರೆ ಮತ್ತು ನಮಗೆ ಸಹಾಯ ಮಾಡುತ್ತಾರೆ.

ನಮ್ಮ ಬಿಸಿನೆಸ್‌ನಲ್ಲಿ ಗ್ರಾಹಕರೊಂದಿಗಿನ ನಮ್ಮ ಸಂಬಂಧ ಕೂಡ ವೃದ್ಧಿಸಿದೆ. ಗ್ರಾಹಕರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದಾಗ ಮಾತ್ರ ಬಿಸಿನೆಸ್‌ನಲ್ಲಿ ಪ್ರಗತಿ ಕಾಣಬಹುದಾಗಿದೆ. ಈ ವಿಷಯದಲ್ಲಿ ಮಾನವ ಗುರು ಅವರ ಅನನ್ಯ ಜ್ಞಾನ ನಮಗೆ ತುಂಬಾ ಸಹಾಯಕವಾಗಿದೆ.

ಮಾನವ ಗುರು ಅವರ ಅನನ್ಯ ಜ್ಞಾನ ಕೇವಲ ಯಾವುದಾದರು ಒಂದು ಸಮಸ್ಯೆಗೆ ಮಾತ್ರ ಪರಿಹಾರ ಕಂಡುಕೊಳ್ಳುವ ಮಾರ್ಗವಲ್ಲ, ಇದು ನಿಮ್ಮ ಜೀವನದ ಯಾವುದೇ ಹಂತಗಳಲ್ಲಿ ಎದುರಾಗುವ ಎಲ್ಲಾ ಜೀವನ ಸಂಬಂಧಿ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನದ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾದುದಲ್ಲ, ಬದಲಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅನ್ವಯವಾಗುತ್ತದೆ.

ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರು ಈ ಅನನ್ಯವಾದ ಜ್ಞಾನವನ್ನು ಆವಿಷ್ಕರಿಸಿದ್ದಾರೆ, ಆದ್ದರಿಂದ ಈ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬವು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನೀವು ಶ್ರೀಮಂತರಾಗಿದ್ದರೆ, ಬಡವರಾಗಿದ್ದರೆ ಅಥವಾ ನೀವು ಯಾವುದಾದರೂ ಧರ್ಮಕ್ಕೆ ಸೇರಿದ್ದರು ಕೂಡ ಯಾವ ಬೇದ-ಭಾವವಿಲ್ಲದೆ ನೀವು ಆನಂದಮಯ ಜೀವನವನ್ನು ಅನುಭವಿಸಬಹುದು. ಈ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬವು ಮಾನವ ಗುರು ಅವರ ಮಾರ್ಗದರ್ಶನವನ್ನು ಅನುಸರಿಸಿದರೆ, ನಮ್ಮ ದೇಶದಲ್ಲಿ ಬಡತನ ಮತ್ತು ಸಮಸ್ಯೆಗಳು ಖಂಡಿತವಾಗಿ ಕೊನೆಗೊಳ್ಳುತ್ತವೆ ಎಂದು ನನಗೆ ಖಾತ್ರಿಯಿದೆ.

ನನ್ನ ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರ ಪರವಾಗಿ ಮಾನವ ಗುರು ಅವರಿಗೆ ಹೃದಯಪೂರ್ವಕ ಧನ್ಯವಾದಗಳು.

ಸಂಪರ್ಕಿಸುವ ಮಾಹಿತಿ