ಇದು ಜಗತ್ತಿನಲ್ಲೇ ಮೊಟ್ಟಮೊದಲ ವಿನೂತನ ಕಾರ್ಯಕ್ರಮವಾಗಿದ್ದು, ಇದರಲ್ಲಿ ಮಾನವ ಗುರು ನಿಮ್ಮ ಆಸೆಗಳನ್ನು ಪೂರೈಸಲು ಮತ್ತು ನೀವು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ಮಾರ್ಗದರ್ಶನ ನೀಡುತ್ತಾರೆ, ನೀವು ಏನನ್ನು ಹೇಳಬೇಕಾಗಿಲ್ಲ.
ಮಾನವ ಗುರು ಸಮಾಗಮದ ವೈಶಿಷ್ಟತೆಗಳು
ವಿಶ್ವ ಶಕ್ತಿಯ ಜೊತೆ ಸಂಪರ್ಕ ಸಾಧಿಸುವುದು ಹೇಗೆ ಮತ್ತು ಕೇವಲ 9 ರಿಂದ 180 ದಿನಗಳಲ್ಲಿ ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾನವ ಗುರು ಮಾತನಾಡಲಿದ್ದಾರೆ
ಮಾನವ ಗುರುವಿನಿಂದ ಮಾರ್ಗದರ್ಶನ ಪಡೆದವರು, ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಮಾನವ ಗುರು ಪ್ರತಿಯೊಬ್ಬರಿಗೂ ಆಶೀರ್ವದಿಸುತ್ತಾರೆ ಹಾಗೂ ಚೈತನ್ಯಗೊಳಿಸಲ್ಪಟ್ಟ ಬ್ರಾಸ್ಲೇಟ್ ನ್ನು ನೀಡುತ್ತಾರೆ.
ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮದ ಶುಲ್ಕ : ಕುಟುಂಬದ ಇಬ್ಬರು ಸದಸ್ಯರಿಗೆ 1,008 ರೂ.
Registration
1
Personal Details
2
Verify yourself
3
Payment
Your Payement is Processing
Dear {{data.name}},
Thanks For Payment
Dear {{data.name}},
Payment failed
Loading...
ಕಾರ್ಯಕ್ರಮದ ಶುಲ್ಕ : ಕುಟುಂಬದ ಇಬ್ಬರು ಸದಸ್ಯರಿಗೆ 1,008 ರೂ.
ಸ್ಥಳ/ವಿಳಾಸ :
ಶ್ರೀ ಶಾಹು ಸಾಂಸ್ಕೃತಿಕ ಮಂದಿರ, ಕೊಲ್ಹಾಪುರ ಸ್ಟೇಷನ್ ರೋಡ್, ಶಾಹು ಮಾರ್ಕೆಟ್ ಯಾರ್ಡ್,
ಕೊಲ್ಹಾಪುರ, ಮಹಾರಾಷ್ಟ್ರ – 416005