ಮಾನವ ಗುರು ಸಮಾಗಮ

ನೀವು ಜೀವನದಲ್ಲಿ ಏನನ್ನು ಬಯಸುತ್ತಿದ್ದೀರಿ ಅಥವಾ ನೀವು ಯಾವೆಲ್ಲ ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಎಂಬುದನ್ನು ಸ್ವತಃ ಗುರೂಜಿಯವರೇ ಹೇಳಲಿದ್ದಾರೆ.

ಮಾನವ ಗುರು ಸಮಾಗಮದ ವೈಶಿಷ್ಟತೆಗಳು

  • ಮಾನವ ಗುರು, ಈ ಬ್ರಹ್ಮಾಂಡದ ಸರ್ವೋಚ್ಛ ಶಕ್ತಿಯ ಬಗ್ಗೆ ಮತ್ತು ಆ ಸರ್ವೋಚ್ಚ ಶಕ್ತಿಯ ಜೊತೆ ಸಂಪರ್ಕ ಸಾಧಿಸುವ ಮೂಲಕ ಕೇವಲ 9 ರಿಂದ 180 ದಿನಗಳಲ್ಲಿ ಜೀವನದಲ್ಲಿ ಬಯಸಿದ್ದನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಮಾತನಾಡಲಿದ್ದಾರೆ
  • ಮಾನವ ಗುರುವಿನ ಮಾರ್ಗದರ್ಶನ ಪಡೆದುಕೊಂಡು ಜೀವನದಲ್ಲಿ ಅಪಾರ ಬದಲಾವಣೆಗಳನ್ನು ಕಂಡುಕೊಂಡವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ
  • ಸಮಾಗಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಮಾನವ ಗುರು ತಮ್ಮ ಆಶೀರ್ವಾದ ಮತ್ತು ಕ್ರಿಸ್ಟಲ್‌ ಬ್ರ್ಯಾಸ್ಲೇಟ್‌ನ್ನು ನೀಡುವರು
  • ಮಧ್ಯಾನ್ಹ ಪ್ರಸಾದದ ವ್ಯವಸ್ಥೆ (Lunch) ಇರುತ್ತದೆ

ಕಾರ್ಯಕ್ರಮದ ಶುಲ್ಕ : ಕುಟುಂಬದ ಇಬ್ಬರು ಸದಸ್ಯರಿಗೆ 1,008 ರೂ.

Registration
1
Personal Details
2
Verify yourself
3
Payment
Invalid Name
Invalid mobile number
Invalid Whatsapp Number
Invalid Email
Invalid State
Invalid Member

Your Payement is Processing

Dear {{data.name}},
Thanks For Payment

Logo

Dear {{data.name}},
Payment failed

Logo

Loading...

ಕಾರ್ಯಕ್ರಮದ ಶುಲ್ಕ : ಕುಟುಂಬದ ಇಬ್ಬರು ಸದಸ್ಯರಿಗೆ 1,008 ರೂ.

ಸ್ಥಳ/ವಿಳಾಸ :

ಡಾ. ಬಿ ಆರ್ ಅಂಬೇಡ್ಕರ್ ಭವನ

ಮಿಲ್ಲರ್ಸ್ ರೋಡ, ಭಗವಾನ್ ಮಹಾವೀರ್ ಜೈನ ಹಾಸ್ಪಿಟಲ್ ಹತ್ತಿರ

ಕಾವೇರಪ್ಪ ಲೇಔಟ್, ವಸಂತ ನಗರ,

ಬೆಂಗಳೂರು, ಕರ್ನಾಟಕ 560052

Facebook Twitter Instagram Linkedin Youtube