ಬಿಸಿನೆಸ್‌ನಲ್ಲಿ ಪ್ರಗತಿ ಕಾಣುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ

ಬಿಸಿನೆಸ್‌ನಲ್ಲಿ ಪ್ರಗತಿ ಕಾಣುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ

ಬಿಸಿನೆಸ್‌ ಅಂದರೇ ಮಾಡುವಂತಹ ಬಿಸಿನೆಸ್‌ನಲ್ಲಿ ಲಾಭ ಬರುತ್ತಿರಬೇಕು, ಮತ್ತು ಲಾಭವನ್ನು ಗಳಿಸದ ಕಂಪನಿಗಳು ಬಹಳ ಕಾಲ ಉಳಿಯುವುದಿಲ್ಲ ಒಂದುವೇಳೆ ಬಿಸಿನೆಸ್‌ನಲ್ಲಿ ಯಾವುದೇ ಕನಿಷ್ಠ ಪ್ರಮಾಣದ ಲಾಭ ಬಾರದೇ ಇದ್ದರೇ ಅದನ್ನು ಮುಂದುವರೆಸುವುದು ಸೂಕ್ತವಲ್ಲ.
ಯಾವುದೇ ಬಿಸಿನೆಸ್‌ ಆದ್ರು ಕೂಡ ಅದರದೇ ಆದ ಸ್ಪಷ್ಟವಾದ ಕಾರ್ಯತಂತ್ರ ಮತ್ತು ಸೂಕ್ತವಾದ ಯೋಚನೆಯನ್ನು ಹೊಂದಿರುತ್ತದೆ, ಅದು ಮಾರುಕಟ್ಟೆಯ ಬೇಡಿಕೆಯ ಮೇಲೆ ಅವಲಂಬಿತವಾಗಿದ್ದು ಅದರ ಆಧಾರದ ಮೇಲೆ ಉತ್ಪಾದನೆ ಹೊಂದಿರಬೇಕು.

ಬಿಸಿನೆಸ್‌ನ ಪ್ರಗತಿಗೆ ಎದುರಾಗುವಂತಹ ಸಮಸ್ಯೆಗಳು :-

 • ಬಿಸಿನೆಸ್‌ನಲ್ಲಿ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವುದು
 • ನೀವು ನೀಡಿದ ಹಣವನ್ನು ಸಾಲಗಾರರು ವಾಪಾಸ್‌ ಹಿಂದಿರುಗಿಸದೇ ಇರುವುದು
 • ಬಿಸಿನೆಸ್‌ನಲ್ಲಿ ಲಾಭ ಇಲ್ಲದೇ ಇರುವುದು
 • ಮಾಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೇ ಇರುವುದು
 • ವ್ಯಾಪಾರ ಸಹವರ್ತಿಗಳು, ಮಾರಾಟಗಾರರು ಮತ್ತು ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವುದು
 • ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ರೋಲಿಂಗ್ ಹಣವನ್ನು ಸಂಗ್ರಹಿಸಲು ಸಾಧ್ಯವಿಲ್ಲ

ಮಾನವ ಗುರುವಿನ ಪ್ರಕಾರ ನಮ್ಮ ಸುತ್ತಮುತ್ತಲಿನಲ್ಲಿ ಪ್ರತಿಕ್ಷಣವೂ ಇರುವಂತಹ ವಿಶ್ವ ಶಕ್ತಿಯ ಜೊತೆ ಸಂಪರ್ಕ ಕಡಿತಗೊಂಡಿರುವುದು ಬಿಸಿನೆಸ್‌ನಲ್ಲಿ ಸಮಸ್ಯೆಗಳು ಎದುರಾಗುವುದಕ್ಕೆ ಕಾರಣ

ಇದು ಸಾಧ್ಯವೇ..

 • ಬಿಸಿನೆಸ್‌ನಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು?
 • ನಿಮಗೆ ನೀಡಬೇಕಿದ್ದ ಹಣವನ್ನು ಜನರು ವಾಪಾಸ್‌ ನೀಡುವರೇ?
 • ಬಿಸಿನೆಸ್‌ನಲ್ಲಿ ಲಾಭ ಗಳಿಸಲು ಸಾಧ್ಯವೇ?
 • ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿ ಸಾಲಮುಕ್ತರಾಗಬಹುದೇ?
 • ಬಿಸಿನೆಸ್‌ನ ಪಾಲುದಾರರು ಮತ್ತು ಗ್ರಾಹಕರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಬಹುದೇ?
 • ಒಳ್ಳೆಯ ಹೆಸರನ್ನು ಹೊಂದಲು ಮತ್ತು ಉತ್ತಮ ಇಮೇಜ್ ಉಳಿಸಿಕೊಳ್ಳಲು?
 • ಬಿಸಿನೆಸ್‌ಗೆ ಸಂಬಂಧಪಟ್ಟಂತಹ ಕಾನೂನು ಸಮಸ್ಯೆಗಳನ್ನು ಪರಿಹರಿಸಕೊಳ್ಳ ಬಹುದೇ?

ಹೌದು, ಇದು ಖಂಡಿತವಾಗಿಯೂ ಸಾಧ್ಯ!
ನೀವು ವಿಶ್ವ ಶಕ್ತಿಯ ಜೊತೆ ಸರಿಯಾಗಿ ಸಂಪರ್ಕ ಸಾಧಿಸಿದಾಗ ಬಿಸಿನೆಸ್‌ಗೆ ಸಂಬಂಧಿಸಿದ ಪ್ರತಿಯೊಂದು ಸಮಸ್ಯೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.

ವಿಶ್ವ ಶಕ್ತಿ ಎಂದರೇನು ?

ಪ್ರತಿಯೊಂದು ಧರ್ಮ ಗ್ರಂಥಗಳ ಪ್ರಕಾರ, ದೇವರು ಅಂದರೆ ಸರ್ವ ವ್ಯಾಪಿ, ಸರ್ವಶ್ರೇಷ್ಠ ಮತ್ತು ಸರ್ವಜ್ಞ. ದೇವರು ಒಂದು ಸತ್ಯ ಸ್ವರೂಪ, ಅವನು ಪ್ರತಿಯೊಂದು ಜಾಗದಲ್ಲಿ ಇದ್ದಾನೆ. ಅದರೇ ಅವನು ಕಣ್ಣಿಗೆ ಕಾಣುವುದಿಲ್ಲಾ. ಅವನಿಗೆ ಹುಟ್ಟಿಲ್ಲಾ ಸಾವಿಲ್ಲಾ ಹಾಗೂ ಎಂದು ನಾಶವಾಗುವುದಿಲ್ಲ ಹಾಗೆಯೇ ವಿಶ್ವದಲ್ಲಿ ಒಂದು ಅನನ್ಯವಾದ ಶಕ್ತಿ ಇದೆ, ಅದಕ್ಕೆ ನಾವು ವಿಶ್ವ ಶಕ್ತಿ ಎಂದು ಕರೆಯುತ್ತೇವೆ. ಅದೂ ಸಹಿತ ಪ್ರತಿಯೊಂದು ಜಾಗದಲ್ಲಿ ಇದೆ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ಅದಕ್ಕೂ ಸಹಿತ ಹುಟ್ಟಿಲ್ಲಾ, ಸಾವಿಲ್ಲಾ ಹಾಗೂ ಎಂದು ನಾಶವಾಗುವುದಿಲ್ಲಾ,

ಹಾಗಾದ್ರೆ ದೇವರು ಮತ್ತು ವಿಶ್ವ ಶಕ್ತಿಯ ಸ್ವರೂಪ ಒಂದೇ ಆಗಿರುತ್ತವೆ. ಹಾಗಾದರೇ ದೇವರು ಅಂದರೇ ವಿಶ್ವ ಶಕ್ತಿ ಎಂದೇಕೆ ಕರೆಯಬಾರದು?.

ವಿಶ್ವ ಶಕ್ತಿ ಯಾವಾಗಲೂ ನಮ್ಮ ಸುತ್ತಮುತ್ತ ಇರುವಂತಹ ಒಂದು ಜೀವ ಶಕ್ತಿಯಾಗಿದೆ, ಇದನ್ನು ವಿಶ್ವ ಶಕ್ತಿ, ಪ್ರಾಣ ಶಕ್ತಿ, ಕಾಸ್ಮಿಕ್‌ ಎನರ್ಜಿ ಹೀಗೆ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ವಿಶ್ವ ಶಕ್ತಿಯನ್ನು ನೀವು ಎಲ್ಲಿ ಸಂಪರ್ಕಿಸಬೇಕು?

ವಿಶ್ವ ಶಕ್ತಿಯ ಜೊತೆ ಸಂಪರ್ಕ ಹೊಂದಲು ದೇವಸ್ಥಾನಕ್ಕೆ, ಮಸೀದಿ ಅಥವಾ ಚರ್ಚುಗಳಲ್ಲಿ ಕಷ್ಟಸಾಧ್ಯ, ಏಕೆಂದರೇ ನಾವು ಅಲ್ಲಿ ಹೆಚ್ಚಿನ ವೇಳೆ ಯನ್ನು ಕಳೆಯುವುದಿಲ್ಲ, ಅದ್ದರಿಂದ ನೀವು ಹೆಚ್ಚು ಸಮಯವನ್ನು ಎಲ್ಲಿ ಕಳೆಯುತ್ತೀರೋ ಆ ಸ್ಥಳವು ಮುಖ್ಯವಾಗಿರುತ್ತದೆ .
ದಿನದ 24 ಘಂಟೆಯಲ್ಲಿ 10 ರಿಂದ 12 ಘಂಟೆ ಮನೆಯಲ್ಲಿ, 8 ರಿಂದ 10 ಘಂಟೆ ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ. ಅಂದರೇ 24 ಘಂಟೆಯಲ್ಲಿ 20 ರಿಂದ 22 ಘಂಟೆ ಇವೆರಡು ಜಾಗದಲ್ಲಿ, ಅಂದರೆ ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ. ಆದ್ದರಿಂದ ಈ ಎರಡು ಸ್ಥಳಗಳು ದೇವರು ವಿಶ್ವ ಶಕ್ತಿಯ ಜೊತೆ ಸರಿಯಾಗಿ ಸಂಪರ್ಕ ಹೊಂದಲು ಸೂಕ್ತ ಸ್ಥಳಗಳಾಗಿವೆ.

ವಿಶ್ವ ಶಕ್ತಿಯ ಜೊತೆ ಹೇಗೆ ಸಂಪರ್ಕದಲ್ಲಿ ಬರಬೇಕು ?

ಮಾನವ ಗುರು ಅವರು ತಮಗೆ ದೊರೆತ್ತಿರುವ ದಿವ್ಯ ಜ್ಞಾನದ ಮೂಲಕ ನೀವು ಹಾಗೂ ನಿಮ್ಮ ಕುಟುಂಬದವರು ಬಹಳ ಸರಳವಾಗಿ ವಿಶ್ವ ಶಕ್ತಿಯ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಾರೆ.
2000ನೇ ಇಸವಿಯಿಂದ ಮಾನವ ಗುರುವಿನ ದಿವ್ಯ ಜ್ಞಾನದ ಮಾರ್ಗದರ್ಶನವನ್ನು ಪಡೆದುಕೊಂಡು ಲಕ್ಷಾಂತರ ಕುಟುಂಬದವರು ಆನಂದಮಯ ಜೀವನವನ್ನು ನಡೆಸುತ್ತಿದ್ದಾರೆ.

ಇದಕ್ಕೆ ಯಾವುದೇ ವೈಜ್ಞಾನಿಕ ವಿಶ್ಲೇಷಣೆ ಇದೇಯಾ?

ವಿಶ್ವ ಶಕ್ತಿ ಯು ಸಹ ಅನನ್ಯವಾದ ಕಂಪನದ ತರಂಗಗಳನ್ನು ಹೊಂದಿವೇ,ಅನನ್ಯ ಕಂಪನದ ತರಂಗಗಳ ಸಂಖ್ಯೆ ʻ9ʼ ಆಗಿರುತ್ತದೆ, ಇದೇ ರೀತಿ ಪ್ರತಿಯೊಬ್ಬ ವ್ಯಕ್ತಿಯೂ ಸಹ ಶಕ್ತಿಯ ಜೊತೆ ಕೆಲವು ಕಂಪನದ ತರಂಗಗಳನ್ನು ಹೊಂದಿರುತ್ತಾನೆ, ಹಾಗೇ ಅವನು ವಾಸಿಸುವ / ಕೆಲಸ ಮಾಡುವ ಸ್ಥಳವೂ ಕೂಡ ಕೆಲವು ಕಂಪನದ ತರಂಗಗಳನ್ನು ಹೊಂದಿರುತ್ತವೆ,
ಯಾವಾಗ ವ್ಯಕ್ತಿ ಹಾಗೂ ಅವನು ವಾಸಿಸುವ/ಕೆಲಸ ಮಾಡುವ ಸ್ಥಳಗಳು ಅವರ ಹಾಗೂ ಅವುಗಳ ಕಂಪನದ ತರಂಗಗಳ ಅನುಗುಣವಾಗಿ ವಿಶ್ವ ಶಕ್ತಿ ಯ ಕಂಪನದ ತರಂಗ, ಅಂದರೇ ಸಂಖ್ಯೆ 9 ರೊಂದಿಗೆ ಸಂಪರ್ಕ ಸಾಧಿಸಿದರೇ ಸಾಕು, ಆಗ (ವಿಶ್ವ ಶಕ್ತಿ)ಆ ವ್ಯಕ್ತಿಯ ದೇಹದಲ್ಲಿ ಹಾಗೂ ಅವನು ವಾಸಿಸುವ / ಕೆಲಸ ಮಾಡುವ ಸ್ಥಳದಲ್ಲಿ ಸಂಚರಿಸಲು ಶುರು ಮಾಡುತ್ತದೆ, ಇದು ನಮ್ಮ ದೇಹದಲ್ಲಿ ಇರುವಂತಹ ಲಕ್ಷಾಂತರ ಜೀವಕೋಶಗಳಿಗೆ ಶಕ್ತಿ ಅಗತ್ಯವಿರುವಾಗ ವಿಶ್ವ ಶಕ್ತಿಯ ಪೂರೈಕೆ ಮಾಡುತ್ತದೆ.

ಇದನ್ನೇ ಬೇರೆ ರೀತಿಯಲ್ಲಿ ಹೇಳಬೇಕು ಅಂದರೇ, ವ್ಯಕ್ತಿಯ ದೇಹದಲ್ಲಿ ವಿಶ್ವ ಶಕ್ತಿ ಸಂಚಲನ ಶುರು ಮಾಡಿದಾಗ, ದೇಹದಲ್ಲಿರುವಂತಹ ಲಕ್ಷಾಂತರ ಜೀವಕೋಶಗಳಿಗೆ ಶಕ್ತಿ ಅಗತ್ಯವಿರುವಾಗ ವಿಶ್ವ ಶಕ್ತಿ ಅದನ್ನು ಪೂರೈಕೆ ಮಾಡುತ್ತೆ, ಇದರಿಂದ ಜೀವ ಕೋಶಗಳು ಸಕ್ರೀಯವಾಗುತ್ತವೆ, ದೇಹದಲ್ಲಿನ ಅಂಗಗಳು ಹೆಚ್ಚು ಶಕ್ತಿಯುತವಾಗಿ ಚಟುವಟಿಕೆಯಿಂದ ಕೆಲಸ ಮಾಡಲು ಸಹಾಯವಾಗುತ್ತದೆ.
ಇದರ ಪರಿಣಾಮವಾಗಿ ವ್ಯಕ್ತಿಯು ಕೇವಲ 9 ರಿಂದ 180 ದಿನಗಳಲ್ಲಿ ದೈಹಿಕವಾಗಿ, ಮಾನಸಿಕವಾಗಿ,ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಧನಾತ್ಮಕ ಬದಲಾವಣೆ ಕಾಣಲು ಶುರು ಮಾಡುತ್ತಾನೆ.

 • ಬಿಸಿನೆಸ್‌ ಸಂಬಂಧಿ ಹೊಸ ಅವಕಾಶಗಳ ಎಲ್ಲಿ ಇವೇ ಎಬುದರ ಬಗ್ಗೆ ಅರಿವು ಮೂಡಿಸುತ್ತದೆ
 • ನಿಮ್ಮ ಬಿಸಿನೆಸ್‌ ಸಂಬಂಧಿ ಸೂಕ್ತವಾದ ಜನರ ಜೊತೆ ನೀವು ಸಂಪರ್ಕದಲ್ಲಿ ಬರುತ್ತಿರಿ
 • ನಿಮ್ಮಿಂದ ತೆಗೆದುಕೊಂಡ ಹಣವನ್ನು ನಿಮಗೆ ವಾಪಾಸ್‌ ಹಿಂದುರುಗಿಸಿ ಕೊಡುವಂತೆ ಅವರಿಗೆ ಪ್ರೋತ್ಸಾಹಿಸುತ್ತದೆ.
 • ನೀವು ನಿಮ್ಮ ಬಿಸಿನೆಸ್‌ನಲ್ಲಿ ಲಾಭ ಗಳಿಸುವಿರಿ
 • ಸಾಲವನ್ನು ತೀರಿಸುವುದಕ್ಕೆ ನಿಮಗೆ ಸಾಧ್ಯವಾಗುವುದು, ಇಷ್ಟೇ ಅಲ್ಲ ಕಂತುಗಳಲ್ಲಿ ಸಾಲವನ್ನು ತೀರಿಸಲು ನಿಮಗೆ ಸಹಾಯ ಮಾಡುವರು.
 • ಪಾಲುದಾರರು, ಗ್ರಾಹಕರೊಂದಿಗೆ ಉತ್ತಮವಾದ ಸಂಬಂಧ ಸಾಧಿಸುವುದಕ್ಕೆ ಸಹಾಯ ಮಾಡುವುದು ಮತ್ತು ಬಿಸಿನೆಸ್‌ನ ಪ್ರಗತಿಗೆ ಉತ್ತಮ ವಾತವರಣ ಸೃಷ್ಠಿಯಾಗಲು ಸಹಾಯ ಮಾಡುವುದು.
 • ನಿಮ್ಮ ಹೆಸರಿಗೆ ಕಳಂಕ ಬಾರದೇ ನಿಮ್ಮ ವ್ಯಕ್ತಿತ್ವ ಉತ್ತಮವಾಗಿರುವುದು. ಬಿಸಿನೆಸ್‌ ಸಂಬಂಧಿ ಕಾನೂನು ವ್ಯಾಜ್ಯಗಳು ನಿವಾರಣೆಯಾಗುವುದಕ್ಕೆ ಸಹಾಯ ಸಿಗುವುದು.

ವಿಶ್ವ ಶಕ್ತಿಯ ಜೊತೆ ಸಂಪರ್ಕ ಸಾಧಿಸುವ ಮೂಲಕ ಬಿಸಿನೆಸ್‌ನಲ್ಲಿ ಎದುರಾಗುವಂತಹ ನಷ್ಟದಿಂದ ಹೊರ ಬಂದು ಉತ್ತಮ ಪ್ರಗತಿ ಕಂಡುಕೊಳ್ಳಿ. ಪರಿಹಾರವು ಶಾಶ್ವತ ಮತ್ತು ಸುಭದ್ರ ಮಾಡುವ ಮೂಲಕ ಭವಿಷ್ಯದ ನಿರ್ಧಾರವನ್ನು ಸುಲಭಗೊಳಿಸುತ್ತದೆ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube