ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು(FAQ ಗಳು)

ನಾವು ನೀಡುವ ಸೇವೆಗಳ ಬಗ್ಗೆ ನಿಮಗೆ ಹಲವಾರು ಪ್ರಶ್ನೆಗಳಿವೆ ಎಂಬುದು ನಮಗೆ ತಿಳಿದಿದೆ. ಅದಕ್ಕಾಗಿಯೇ

ಮಾನವತಾವಾದಿ ಹಾಗೂ ಲೋಕೋಪಕಾರಿಯಾಗಿರುವ ಶ್ರೀ ಚಂದ್ರಶೇಖರ ಗುರೂಜಿಯವರು ತಮ್ಮ ಸರಳತೆ, ನಮ್ರತೆ ಮತ್ತು ಅಸಾಧಾರಣ ದಾನದ ಗುಣದಿಂದಾಗಿ ಜನಮಾನಸದಲ್ಲಿ ಹೆಸರುವಾಸಿಯಾಗಿದ್ದಾರೆ. ಮಾನವೀಯತೆಯ ಬಗೆಗಿನ ಅವರ ಉದಾತ್ತ ಸೇವೆಗಾಗಿ ಗುರೂಜಿಯವರು ಪ್ರಪಂಚದಾದ್ಯಂತ ಅನೇಕ ಕುಟುಂಬಗಳ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಪ್ರೀತಿ ಮತ್ತು ವಾತ್ಸಲ್ಯದಿಂದ ಜನರು ಗುರೂಜಿಯವರನ್ನು “ಮಾನವ ಗುರು” ಎಂದು ಕರೆಯುತ್ತಾರೆ. 2000 ನೇಯ ಇಸವಿಯಲ್ಲಿ ಮಾನವ ಗುರು ಅವರು “ಸಿಕ್ರೇಟ್‌ ಆಫ್‌ ಲೈಫ್‌” ಎಂಬ ಅನನ್ಯವಾದ ಜ್ಞಾನವನ್ನು ಆವಿಷ್ಕರಿಸಿದರು ಇದು ಪ್ರಾಚೀನ ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಆಧರಿಸಿದ ವೈಜ್ಞಾನಿಕ ತಳಹದಿಯಾಗಿದೆ. ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸುವುದರ ಮೂಲಕ ಕೇವಲ 7 ರಿಂದ 180 ದಿನಗಳಲ್ಲಿ ಕುಟುಂಬದ ಎಲ್ಲ ಸದಸ್ಯರಿಗೆ ಆನಂದಮಯ ಜೀವನದ ದಾರಿಯನ್ನು ತೋರುತ್ತದೆ. ಈಗಾಗಲೇ ಜಗತ್ತಿನಾದ್ಯಂತ 10 ದಶಲಕ್ಷಕ್ಕಿಂತ ಅಧಿಕ ಕುಟುಂಬಗಳು ಕೇವಲ 7 ರಿಂದ 180 ದಿನಗಳಲ್ಲಿ ದುಃಖಮಯ ಜೀವನದಿಂದ ಆನಂದಮಯ ಜೀವನದ ಅನುಭವವನ್ನು ಪಡೆಯುತ್ತಿವೆ.
ಮಾನವ ಗುರು ಅವರ “ಸಿಕ್ರೇಟ್‌ ಆಫ್‌ ಲೈಫ್‌”ಒಂದು ಕೋರ್ಸ್‌ ಅಲ್ಲ. ಇದು ಮಾನವ ಗುರು ಅವರ ಅನನ್ಯ ಜ್ಞಾನವಾಗಿದೆ. ಇದನ್ನು ನಿಮ್ಮ ಮನೆ /ಕಾರ್ಯಸ್ಥಳದಲ್ಲಿ ಒಂದು ಬಾರಿ ಅಳವಡಿಸಿಕೊಳ್ಳಬೇಕಾಗಿದೆ. ವಿಡಿಯೋ ಕಾಲ್‌ ಮೂಲಕ ಇದನ್ನು ಅಳವಡಿಸಿಕೊಳ್ಳಲು ಹೆಚ್ಚೆಂದರೆ 2 ಘಂಟೆ ತೆಗೆದುಕೊಳ್ಳುತ್ತದೆ. “ಸೀಕ್ರೆಟ್ ಆಫ್ ಲೈಫ್‌” ಅನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಾಗ ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಕೇವಲ 7 ರಿಂದ 180 ದಿನಗಳಲ್ಲಿ ಸಂತೋಷದ ಜೀವನವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.
ಪ್ರತಿಯೊಬ್ಬರೂ ತಮ್ಮ ಮನೆ / ಕಾರ್ಯಸ್ಥಳಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. 24 ಗಂಟೆಗಳಲ್ಲಿ, ನಾವು ಈ ಎರಡೂ ಸ್ಥಳಗಳಲ್ಲಿ ಸುಮಾರು 20 ಗಂಟೆಗಳ ಕಾಲ ಕಳೆಯುತ್ತೇವೆ. ಆದ್ದರಿಂದ ನಾವು ಈ ಎರೆಡು ಸ್ಥಳಗಳಲ್ಲಿ ವಿಶ್ವಶಕ್ತಿಯೊಂದಿಗೆ, ಮಾನವ ಗುರು ಅವರ ಅನನ್ಯ ಜ್ಞಾನವಾದ “ಸಿಕ್ರೇಟ್‌ ಆಫ್‌ ಲೈಫ್‌” ನ ಸಹಾಯದಿಂದ ಸಂಪರ್ಕ ಸಾಧಿಸುತ್ತೇವೆ. ಮಾನವ ಗುರು ಅವರ “ಸಿಕ್ರೇಟ್‌ ಆಫ್‌ ಲೈಫ್‌” ಅನ್ನು ಅಳವಡಿಸಿಕೊಂಡಾಗ, ನಾವು ಕೇವಲ 7 ರಿಂದ 180 ದಿನಗಳಲ್ಲಿ ಆನಂದಮಯ ಜೀವನವನ್ನು ಅನುಭವಿಸಲು ಪ್ರಾರಂಭಿಸುತ್ತೇವೆ.
ಇಲ್ಲ, ಮಾನವ ಗುರು ಅವರ ಜ್ಞಾನ “ಸಿಕ್ರೇಟ್‌ ಆಫ್‌ ಲೈಫ್‌” ಯೋಗ, ಧ್ಯಾನ ಮುಂತಾದ ಯಾವುದೇ ರೀತಿಯ ದೈನಂದಿನ ಅಭ್ಯಾಸಗಳನ್ನು ಒಳಗೊಂಡಿರುವುದಿಲ್ಲ. ಇದು ಕುಟುಂಬದ ಎಲ್ಲ ಸದಸ್ಯರಿಗೆ ವೈಯಕ್ತೀಕರಿಸಿದ ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ ಮತ್ತು ಒಂದೇ ಬಾರಿ ಇದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಕುಟುಂಬದ ಪ್ರತಿಯೊಬ್ಬರೂ ತಮ್ಮ ಜೀವನದ ಯಾವುದೇ ಹಂತದಲ್ಲಿ, ಕೇವಲ 7 ರಿಂದ 180 ದಿನಗಳಲ್ಲಿ ಸಂತೋಷದ ಜೀವನವನ್ನು ಅನುಭವಿಸಬಹುದು.
ಮಾನವ ಗುರು ಅವರು ಕುಟುಂಬದ ಎಲ್ಲ ಸದಸ್ಯರನ್ನು ವಿಶ್ವಶಕ್ತಿಯೊಂದಿಗೆ ಸಂಪರ್ಕಿಸುತ್ತಾರೆ, ನಂತರ ನಮ್ಮ ದೇಹ, ಸುತ್ತಮುತ್ತಲಿನ ಸ್ಥಳಗಳು (ಮನೆ / ಕಾರ್ಯ ಸ್ಥಳ) ಮತ್ತು ವಿಶ್ವ ಶಕ್ತಿ ಒಂದಾಗುತ್ತದೆ. ಆದ್ದರಿಂದ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಲು ಇದು ಕನಿಷ್ಠ 7 ದಿನ ಮತ್ತು ಗರಿಷ್ಠ 180 ದಿನಗಳನ್ನು ತೆಗೆದುಕೊಳ್ಳುತ್ತದೆ.
ಇಲ್ಲ. ಜಗತ್ತಿನ ಪ್ರತಿಯೊಂದು ಕುಟುಂಬವು ಯಾವುದೇ ಧರ್ಮದವರಾದರೂ ಕೂಡ ಮಾನವ ಗುರು ಅವರ “ಸಿಕ್ರೇಟ್‌ ಆಫ್‌ ಲೈಫ್‌”ನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇದು ಯಾವುದೇ ಧರ್ಮದ ಯಾವುದೇ ಆಚರಣೆಗಳು ಮತ್ತು ತತ್ವಗಳನ್ನು ಒಳಗೊಂಡಿರುವುದಿಲ್ಲ.
ಮಾನವ ಗುರು ಅವರ ‘ಸೀಕ್ರೆಟ್ ಆಫ್ ಲೈಫ್‌”ನ ವಿಶಿಷ್ಟತೆಯೆಂದರೆ ಅದು ಕೇವಲ ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಕುಟುಂಬದ ಎಲ್ಲ ಸದಸ್ಯರಿಗೂ ಅನ್ವಯವಾಗುತ್ತದೆ. ಮಾನವ ಗುರು ಅವರು ಕುಟುಂಬದ ಎಲ್ಲ ಸದಸ್ಯರಿಗೆ ವೈಯಕ್ತೀಕರಿಸಿದ ಮಾರ್ಗದರ್ಶನವನ್ನು ನೀಡುತ್ತಾರೆ, ಅದರ ನಂತರ ಅವರು ಕೇವಲ 7 ರಿಂದ 180 ದಿನಗಳಲ್ಲಿ ಆನಂದಮಯ ಜೀವನವನ್ನು ಅನುಭವಿಸಲು ಶುರು ಮಾಡುತ್ತಾರೆ.
Facebook Twitter Instagram Linkedin Youtube